December, 2023

  • 15 December

    ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಉಳಿಸಿಕೊಳ್ಳಲು ಧನ ಸಹಾಯಕ್ಕೆ ತಾಯಿಯ ಮನವಿ

    ನನ್ನ ಹೆಸರು ಸುಮಾ ನಾನು ಬಣಕಲ್ ನಿವಾಸಿಯಾಗಿದ್ದೇನೆ.ನನ್ನ ಮಗ ಶರತ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವನನ್ನು ಮಂಗಳೂರಿನ ಹಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆತನ ಚಿಕಿತ್ಸೆಗೆ …

  • 13 December

    ಹೆಗ್ಗುಡ್ಲು :ಹೊಸ ಬಿ.ಎಸ್. ಎನ್.ಎಲ್. ಟವರ್ ಗೆ ಗ್ರಾಮಸ್ಥರಿಂದ ಗುದ್ದಲಿ ಪೂಜೆ

    ಬಣಕಲ್ :ಹೆಗ್ಗುಡ್ಲು ಗ್ರಾಮದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ. ಬುಧವಾರ ಹೆಗ್ಗುಡ್ಲು ಗ್ರಾಮಸ್ಥರು ಹಾಗೂ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಬಿಎಸ್ಎನ್ಎಲ್ …

  • 12 December

    ಬಣಕಲ್ ನಲ್ಲಿ ರಾಜಾರೋಷವಾಗಿ ನಡೆ ಯುತ್ತಿದೆ ದನ ಕಳ್ಳತನ:ಬೀದಿ ಬದಿಯಲ್ಲಿ ಮಲಗಿದ್ದ ದನಗಳೇ ಇವರಿಗೆ ಟಾರ್ಗೆಟ್

    ಬಣಕಲ್: ಮತ್ತೊಮ್ಮೆ ಬಣಕಲ್ ನಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ, ರಾತ್ರಿ ರಸ್ತೆ ಬದಿ ಮಲಗುವ ದನಗಳೆ ಇವರಿಗೆ ಟಾರ್ಗೆಟ್ ಇವರ ಕಾರ್ಯಾಚರಣೆ ಪ್ರಾರಂಭವಾಗುವುದೇ ಮುಂಜಾನೆ 4ಗಂಟೆ ಸಮಯದಲ್ಲಿ …

  • 11 December

    ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ ಎಸ್ ಕಲ್ಲೇಶ್ ಆಯ್ಕೆ

    ಬಣಕಲ್ :ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‌ ಅಧ್ಯಕ್ಷ ರಾಗಿ ಬಿ. ಎಸ್. ಕಲ್ಲೇಶ್ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಗಜೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ …

  • 8 December

    ಸಿಕ್ಕಿದ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ

    ಬಣಕಲ್: ಶಾಲೆಯಿಂದ ಮನೆಗೆ ಹೋಗುವ ಸಂದರ್ಭ ರಸ್ತೆಯಲ್ಲಿ ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ ಮಾನವೀಯತೆ ಮೆರೆದಿದ್ದಾಳೆ. 6ನೇ …

  • 6 December

    ಹಾಡು ಹಗಲೇ ಮನೆಗೆ ನುಗ್ಗಿ ಕಳ್ಳತನ

    ಬಣಕಲ್: ಮನೆಯೊಂದರ ಬೀಗ ಮುರಿದು ಹಾಡು ಹಗಲೇ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳವು ನಡೆಸಿ ಪರಾರಿಯಾದ ಘಟನೆ ಇಂದು ನಗರದ ಹೊರವಲಯದ ಗುಡ್ಡೆಟ್ಟಿ …