ಬಣಕಲ್ :ಮೀಸಲು ವಿಧಾನಸಭಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಎಲ್ಲಾ ಪಕ್ಷಗಳು ತಯಾರಿಯನ್ನು ಆರಂಭಿಸಿ ಈಗಾಗಲೇ ಕಣಕ್ಕಿಳಿದಿದೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಈ ಬಾರಿ ಜಿದ್ದಾಜಿದ್ದಿನ ಚುನಾವಣಾ ಅಂಕಣ ನಿರ್ಮಾಣವಾಗಿದೆ. ಅದರಂತೆ ಮೂಡಿಗೆರೆ ಕ್ಷೇತ್ರದಲ್ಲೂ ಟಿಕೆಟ್ ಗಾಗಿ …
Read More »ತಾಲೂಕು
ಅದ್ದೂರಿಯಾಗಿ ನಡೆದ ಹೊಯ್ಸಳಲು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ
ಮೂಡಿಗೆರೆ :ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೊಯ್ಸಳಲು ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದ್ದವು.ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ದೇವಾಲಯಕ್ಕೂ ಕೂಡ ವಿಶೇಷ ಮಾಡಲಾಗಿತ್ತು.ಮಧ್ಯಾಹ್ನ ಮಾರಮ್ಮ ದೇವಿಯ …
Read More »ಜೆ.ಸಿ.ಐ.ವಿಸ್ಮಯ ಬಣಕಲ್ ವತಿಯಿಂದ ರಾಷ್ಟೀಯ ಭಾವೈಕ್ಯತಾ ದಿನಾಚರಣೆ
ಜರಾಷ್ಟ್ರೀಯ ಭಾವೈಕ್ಯತಾ ದಿನವಾದ ಇಂದು ಜೆ ಸಿ ಐ ಬಣಕಲ್ ವಿಸ್ಮಯ ಸಂಸ್ಥೆ ಯ ವತಿಯಿಂದ ಕೊಟ್ಟಿಗೆಹಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಬಣಕಲ್ ವಿದ್ಯಾಭಾರತಿ ಶಾಲಾ ವಿದ್ಯಾರ್ಥಿಗಳಿಗೆ ಭಾವೈಕ್ಯತಾ ಪ್ರತಿಜ್ಞಾ ವಿಧಿ ಯನ್ನು ಬೋಧಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶರತ್ ಫಲ್ಗುಣಿ, …
Read More »ಶಾಸಕ ಎಂ.ಪಿ. ಕುಮಾರ ಸ್ವಾಮಿಯವರಿಂದ ಗ್ರಾಮ ಒನ್ ಯೋಜನೆಗೆ ಚಾಲನೆ
ಮೂಡಿಗೆರೆ :ಚಾಲನೆ ಗ್ರಾಮ ಒನ್ ಯೋಜನೆ ಜಾರಿಯಿಂದ ಜನ ದೂರದ ಕಛೇರಿ ಹಾಗೂ ನಗರಗಳಿಗೆ ಸುತ್ತುವುದು ತಪ್ಪುತ್ತದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರುಜಾವಳಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಬಹು ಮಹಾತ್ವಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಈ …
Read More »ಚಿಕ್ಕಮಗಳೂರಿನ ಆ ಹಳ್ಳಿಯಲ್ಲಿ ನೋ ರೋಡ್ ನೋ ವೋಟ್ ಚುನಾವಣೆಗಳಿಗೆ ಬಹಿಸ್ಕಾರ ಹೇರಿದ ಗ್ರಾಮಸ್ಥರು
ಚಿಕ್ಕಮಗಳೂರು: ಅದೆಷ್ಟೋ ಬಾರಿ ಸಾಬೀತಾಗಿದೆ. ಜನರು ಕೂಡ ಆಗಾಗ ಜನಪ್ರತಿನಿಧಿಗಳಿಗೆ ಶಾಪ ಹಾಕ್ತಾರೆ. ಚುನಾವಣೆ ಬಂದ್ರೆ ಮಾತ್ರ ಇವ್ರು ನಮ್ ಕಡೆ ತಲೆ ಹಾಕೋದು, ಅದು ಇದು ಅಭಿವೃದ್ಧಿ ಮಾಡೋ ಡ್ರಾಮಾ ಆಡೋದು ಅಂತ.ಆದ್ರೆ ಗ್ರಾಮದ ಜನ ಎಚ್ಚೆತ್ತುಕೊಂಡರೆ ಜನಪ್ರತಿನಿಧಿಗಳಿಗೆ ಚುರುಕು …
Read More »ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಪತ್ರ ಬರೆದ ಕಳಸ ಅತಿಥಿ ಉಪನ್ಯಾಸಕರು
ಕಳಸ :ದಯಾಮರಣಕ್ಕೆ ಅವಕಾಶ ಕೊಡಿ ಇಲ್ಲವೇ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ಕೊಡಿ ಎಂದು ಕಳಸ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿ ರಾಜ್ಯಪಾಲರು ಶಿಕ್ಷಣ ಸಚಿವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ ರಾಜ್ಯದಲ್ಲಿ 14500 …
Read More »ನಡು ರಸ್ತೆಯಲ್ಲಿ ಕೆಟ್ಟು ನಿಂತ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಮತ್ತಿಕಟ್ಟೆ ಬಸ್ ವಿದ್ಯಾರ್ಥಿಗಳ ಪರದಾಟ ಬಣಕಲ್:
ಮೂಡಿಗೆರೆಯಿಂದ ಮತ್ತಿಕಟ್ಟೆ ಗೆ ಶಾಲಾ ಮಕ್ಕಳಿಗಾಗಿಯೇ ಹಲವು ವರ್ಷಗಳಿಂದ ಸರ್ಕಾರ ಬಸ್ ಸೇವೆ ಆರಂಭಿಸಿದೆ. ಬಸ್ ಸೇವೆಯನ್ನು ನಂಬಿಕೊಂಡು ಬಾಳೂರು ಮತ್ತಿಕಟ್ಟೆ ಹೆಗ್ಗುಡ್ಲು ಬಣಕಲ್ ಪಲ್ಗುಣಿ ಭಾಗದ ಹಳ್ಳಿಗಾಡಿನ ಶಾಲಾ ಕಾಲೇಜು ಮಕ್ಕಳು ಮತ್ತಿಕಟ್ಟೆ ಬಸ್ಸು ಅನ್ನೆ ಅವಲಂಬಿಸಿದ್ದಾರೆ. ಪ್ರತಿ ನಿತ್ಯ …
Read More »ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ
ಮೂಡಿಗೆರೆ :ಸ ಹಿ ಪ್ರಾ ಶಾಲೆ ಬೆಟ್ಟದಮನೆ ಮೂಡಿಗೆರೆ ತಾಲ್ಲೂಕುಇಲ್ಲಿ ದಿನಾಂಕ 12/01/2022 ರಂದು ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಭಾರತದ ರಾಷ್ಟೀಯ ಪೂರ್ವ ನಿರ್ದೇಶಕರು ಹಾಗೂ KSG-MEWA ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಜೆಸಿ …
Read More »ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವ ಮೋರ್ಚಾವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಮೂಡಿಗೆರೆ :ಮೂಡಿಗೆರೆ ತಾಲೂಕು ಬಿಜೆಪಿ ಕಛೇರಿಯಲ್ಲಿ ಇಂದು ಮೂಡಿಗೆರೆ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಕಾರ್ಯಕ್ರಮ ನಡೆಯಿತು .ಕಾರ್ಯಕ್ರಮದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್,ಸದಸ್ಯ ಮನೋಜ್, ತಾಲೂಕು ಬಿಜೆಪಿ ಯುವ ಮೋರ್ಚಾ …
Read More »ಜೆಸಿಐ ಜನ್ನಾಪುರ ಸಮೃದ್ಧಿ ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಸಂದೀಪ್. ಕಾರ್ಯದರ್ಶಿಗಳಾಗಿ ಭರತ್ ಆಯ್ಕೆ
ಮೂಡಿಗೆರೆ :ಹನಿಫೀಲ್ಡ್ ಹೋಂ ಸ್ಟೇ ಜೇನುಬೈಲು ಇಲ್ಲಿ ದಿನಾಂಕ 09/01/2022 ರಂದು ಜೆಸಿಐ ಜನ್ನಾಪುರ ಸಮೃದ್ಧಿ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ಜರುಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಭಾರತದ ರಾಷ್ಟೀಯ ಉಪಾಧ್ಯಕ್ಷರಾದ ಜೆಸಿಸೆನೆಟರ್ ವಿಕಾಸ್ ಗೂಗ್ಲಿಯ ಮಾಡಿ ಜೆಸಿಐ ಜನ್ನಾಪುರ ಸಮೃದ್ಧಿಯು ಹೊಸ …
Read More »