Breaking News

ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರಧಾನಿ ಆಯುಷ್ಯ ವೃದ್ಧಿಗೆ ವಿಶೇಷ ಪೂಜೆ ಮೂಡಿಗೆರೆ

:ಶ್ರೀ ದೇವರಮನೆ ಕಾಲಭೈರೈಶ್ವರ ಸನ್ನಿಧಾನದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅವರ ದೀರ್ಘಾಯುಸ್ಸು ಹಾಗೂ ಆರೋಗ್ಯಕ್ಕಾಗಿ ಇಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ನರೇಂದ್ರ …

Read More »

ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ

ಬಣಕಲ್ : ಬಣಕಲ್ ಕೆ.ಎಂ.ರಸ್ತೆ ಯಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ನಜರೆತ್ ಶಾಲೆಯ ವಿದ್ಯಾರ್ಥಿ ಶ್ರೀಜಿತ್ ರವರಿಗೆ ಸಿಕ್ಕಿದೆ. ತಕ್ಷಣಕ್ಕೆ ಅದರ ಮಾಲೀಕರಾದ ಜೇನಿತ್ ಇಂಡಸ್ಟ್ರೀಸ್ ನ ಮಾಲೀಕ ನಾಸಿರ್ ರವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರಾಮಾಣಿಕತೆ ತೋರಿದ ನಜರೆತ್ ಶಾಲೆಯ …

Read More »

ಭಿಕ್ಷಾಟನೆ ನೆಪದಲ್ಲಿ ಮಂಗಳಮುಖಿಯಿಂದ ಸಾರ್ವಜನಿಕರೊಂದಿಗೆ ಅಸಭ್ಯವರ್ತನೆ

ಬಣಕಲ್ :ಮಂಗಳ ಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ ಆದರೆ ಇಂದು ಓರ್ವ ಮಂಗಳಮುಖಿ ಬಣಕಲ್ ನಲ್ಲಿ ವರ್ತಕರಿಗೆ ತೊಂದರೆ ಉಂಟುಮಾಡಿದ ಘಟನೆ ನಡೆದಿದೆ. ಇಂದು ಬಣಕಲ್ ನಲ್ಲಿ ಅಂಗಡಿಗಳಿಗೆ ಓರ್ವ ಮಂಗಳಮುಖಿ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬದುಕು ಕಲಿಸಿದ ನೆಚ್ಚಿನ ಶಿಕ್ಷಕಿಗೆ ಅವಿಸ್ಮರಣೀಯ ಬೀಳ್ಕೊಡುಗೆ..!

ಬಣಕಲ್:ತಾಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 23ವರ್ಷಗಳ ಕಾಲ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮಮ್ಮ ಅವರನ್ನು ಬಣಕಲ್ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.ಗ್ರಾಮದ ಶಾಲೆ ಅವರಣದಲ್ಲಿ …

Read More »

ಆನ್ಲೈನ್ ಕ್ಲಾಸ್ ನೆಪ, ಸ್ಮಾರ್ಟ್ ಫೋನ್ ಜಪ.. ಮಕ್ಕಳ ಕೈಲಿ ಮೊಬೈಲ್ ಆಟಾಟೋಪಾ..!

ಬಣಕಲ್ :ಕೋವಿಡ್ 19ರ ಕಾರುಬಾರಿನಿಂದಾಗಿ ಪೋಷಕರ ಕೈನಲ್ಲಿದ್ದ ಸ್ಮಾರ್ಟ್‌ಫೋನ್‌ಗಳು ದಿನಪೂರ್ತಿ ಮಕ್ಕಳ ಕೈ ಸೇರಿವೆ. ಇದರ ಅಪಾಯದ ಅರಿವಿದ್ದರೂ, ಅನಿವಾರ್ಯವಾಗಿ ಆನ್‌ಲೈನ್‌ ತರಗತಿಗಳಿಗೆ ಪೋಷಕರು ತಲೆ ಭಾಗಬೇಕಾಗಿತ್ತು . ಆದರೆ ಆನ್ಲೈನ್ ಕ್ಲಾಸ್ ಎಂಬ ಪಿಡುಗು ಮಕ್ಕಳ ಭವಿಷ್ಯವನ್ನು ಬೆಳಗೋ ಬದಲು …

Read More »

ಜೆ.ಸಿ.ಐ.ವಿಸ್ಮಯ ಬಣಕಲ್ ವತಿಯಿಂದ ರಾಷ್ಟೀಯ ಭಾವೈಕ್ಯತಾ ದಿನಾಚರಣೆ

ಜರಾಷ್ಟ್ರೀಯ ಭಾವೈಕ್ಯತಾ ದಿನವಾದ ಇಂದು ಜೆ ಸಿ ಐ ಬಣಕಲ್ ವಿಸ್ಮಯ ಸಂಸ್ಥೆ ಯ ವತಿಯಿಂದ ಕೊಟ್ಟಿಗೆಹಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಬಣಕಲ್ ವಿದ್ಯಾಭಾರತಿ ಶಾಲಾ ವಿದ್ಯಾರ್ಥಿಗಳಿಗೆ ಭಾವೈಕ್ಯತಾ ಪ್ರತಿಜ್ಞಾ ವಿಧಿ ಯನ್ನು ಬೋಧಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶರತ್ ಫಲ್ಗುಣಿ, …

Read More »

ಶಾಸಕ ಎಂ.ಪಿ. ಕುಮಾರ ಸ್ವಾಮಿಯವರಿಂದ ಗ್ರಾಮ ಒನ್ ಯೋಜನೆಗೆ ಚಾಲನೆ

ಮೂಡಿಗೆರೆ :ಚಾಲನೆ ಗ್ರಾಮ ಒನ್ ಯೋಜನೆ ಜಾರಿಯಿಂದ ಜನ ದೂರದ ಕಛೇರಿ ಹಾಗೂ ನಗರಗಳಿಗೆ ಸುತ್ತುವುದು ತಪ್ಪುತ್ತದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರುಜಾವಳಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಬಹು ಮಹಾತ್ವಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಈ …

Read More »

ಚಿಕ್ಕಮಗಳೂರಿನ ಆ ಹಳ್ಳಿಯಲ್ಲಿ ನೋ ರೋಡ್ ನೋ ವೋಟ್ ಚುನಾವಣೆಗಳಿಗೆ ಬಹಿಸ್ಕಾರ ಹೇರಿದ ಗ್ರಾಮಸ್ಥರು

ಚಿಕ್ಕಮಗಳೂರು: ಅದೆಷ್ಟೋ ಬಾರಿ ಸಾಬೀತಾಗಿದೆ. ಜನರು ಕೂಡ ಆಗಾಗ ಜನಪ್ರತಿನಿಧಿಗಳಿಗೆ ಶಾಪ ಹಾಕ್ತಾರೆ. ಚುನಾವಣೆ ಬಂದ್ರೆ ಮಾತ್ರ ಇವ್ರು ನಮ್ ಕಡೆ ತಲೆ ಹಾಕೋದು, ಅದು ಇದು ಅಭಿವೃದ್ಧಿ ಮಾಡೋ ಡ್ರಾಮಾ ಆಡೋದು ಅಂತ.ಆದ್ರೆ ಗ್ರಾಮದ ಜನ ಎಚ್ಚೆತ್ತುಕೊಂಡರೆ ಜನಪ್ರತಿನಿಧಿಗಳಿಗೆ ಚುರುಕು …

Read More »

ವಾಲಿಬಾಲ್ ಪಂದ್ಯಾವಳಿ ಚೇಗ್ ತಂಡ ಪ್ರಥಮ

ಬಣಕಲ್ ನ ಚೇಗ್ ನಲ್ಲಿ ಹಳ್ಳಿ ಪೋಲ್ ವಾಲಿಬಾಲ್ ಪಂದ್ಯಾವಳಿ ನಡೆಯಿತು ಚೇಗ್ ಗ್ರಾಮದ ಸುತ್ತ ಮುತ್ತಲಿನ ತಂಡಗಳು ಭಾಗವಹಿಸಿತ್ತು ಫೈನಲ್ ಹಣಾಹಣಿಯಲ್ಲಿ ಚೇಗ್ ವಾಲಿಬಾಲ್ ಫ್ರೆಂಡ್ಸ್ ತಂಡ ಬೆಟ್ಟಗೆರೆಯ ಜೈ ಬಿಮ್ ತಂಡವನ್ನು ಸೋಲಿಸಿ ಕಪ್ ಮುಡಿಗೆರಿಸಿಕೊಂಡಿತ್ತು ಚೇಗ್ ವಾಲಿಬಾಲ್ …

Read More »

ಜಾವಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ನೂತನ ಸೇವಾ ಕೇಂದ್ರ ಉದ್ಘಾಟನೆ

ಮೂಡಿಗೆರೆ :ಗ್ರಾಮೀಣ ಭಾಗದಲ್ಲಿ ಈ ಯೋಜನೆ ಆರಂಭಿಸಿರುವುದರಿಂದ ಜನರು ಪಟ್ಟಣ ಮತ್ತು ಇನ್ನಿತರ ಕಛೇರಿಗೆ ಅಲೆದಾಡಲು ತಪ್ಪುತ್ತದೆ ಎಂದು ಜಾವಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಅಭಿಪ್ರಾಯ ಪಟ್ಟಿದ್ದಾರೆಜಾವಳಿ ಗ್ರಾಮದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ …

Read More »