ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಾಜಿ ಮಂತ್ರಿಗಳಾದ ಶ್ರೀಮತಿ ಡಾ//ಮೋಟಮ್ಮ ರವರು ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆ : ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ,
ಜಿಲ್ಲಾ ಉಪ ನಿರ್ದೇಶಕರಾದ ಶ್ರೀಮತಿ ಕೆ. ಮಂಜುಳ,
ಪ್ರಾಚಾರ್ಯರಾದ ಶ್ರೀ ಸತೀಶ್ ಡಿ.,
ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಶ್ರೀ ಶ್ರೀನಿವಾಸ್ ಕೆ.ಬಿ.,
ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಜರೀನಾ ಬಾನು,
ಬಣಕಲ್ ವಿದ್ಯಾ ಸಂಸ್ಥೆಯ ಕೋಶಾಧಿಕಾರಿಗಳಾದ ಶ್ರೀ ಬಿಕೆ ಪೃಥ್ವಿ,
ಕಾಫಿ ಬೆಳೆಗಾರರಾದ ಶ್ರೀ ಬಿಎಂ ಸಂದೇಶ್,
ಗ್ರಾ.ಪಂ. ಸದಸ್ಯರಾದ ಇರ್ಫಾನ್, ಆತಿಕಾ ಬಾನು,
ತಾ.ಪಂ. ಮಾಜಿ ಸದಸ್ಯರಾದ ಶ್ರೀ ದೇವರಾಜು,
ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿಗಳಾದ ಶ್ರೀ ಬಿ.ಡಿ.ವಿಜೇಂದ್ರ ಗೌಡ, ಸದಸ್ಯರಾದ ಶಿವರಾಮಶೆಟ್ಟಿ, ಗೋಪಾಲ್ ಆಚಾರ್ ಕೆಎಸ್, ವಿವೇಕ್ ಬಿ ಎಸ್, ಬಿ.ಎ.ಉಮರ್, ಚಂದ್ರಯ್ಯ ಶಾರದಮ್ಮ
ಹಾಗೂ ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.