Breaking News

ಮುರಾರ್ಜಿ ವಸತಿ ಶಾಲೆಯ 24ವಿದ್ಯಾರ್ಥಿಗಳಿಗೆ ಕೊರೋನ ಸೋಂಕು

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 24 ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ರವಿವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 78 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತುಅದರಲ್ಲೂ ವಿದ್ಯಾರ್ಥಿಗಳಲ್ಲೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿದೆ. ಮೊರಾರ್ಜಿ ದೇಸಾಯಿ ವಸತಿ …

Read More »

ಪಂಜಾಬ್ ಸರ್ಕಾರ ವಜಾಕ್ಕೆ ಅಗ್ರಹಿಸಿ ಮೂಡಿಗೆರೆ ಬಿಜೆಪಿ ಯುವಮೋರ್ಚಾ ವತಿಯಿಂದ ಮನವಿ

ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಉಂಟಾಗಿರುವ ಭದ್ರತಾ ಲೋಪವನ್ನು ತೀವ್ರವಾಗಿ ಖಂಡಿಸಿ,ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸಿ ಇಂದು ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಮೂಡಿಗೆರೆ ತಹಶೀಲ್ದಾರ್ …

Read More »

ಮೂಲಭೂತ ಸೌಲಭ್ಯ ವಂಚಿತ ನೆಲ್ಯಾಡಿ ಗ್ರಾಮದ ಪರಿಶಿಷ್ಟ ಕಾಲೋನಿಗೆ ಲ್ಯಾಂಪ್ಸ್ ಅಧ್ಯಕ್ಷರ ಭೇಟಿ

ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮಪಂಚಾಯತಿ ವ್ಯಾಪ್ತಿಯ ಹೆಗ್ಗೋಡು ಸಮೀಪದ ನೆಲ್ಯಡಿ ಗ್ರಾಮದ ಪರಿಶಿಷ್ಟ ವರ್ಗದ ಕಾಲೋನಿಗೆ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಅದ್ಯಕ್ಷರಾದ ಮುತ್ತಪ್ಪ ಮೂಡಿಗೆರೆ ಲ್ಯಾಂಪ್ ಸಹಕಾರ ಸಂಘದ ಅದ್ಯಕ್ಷರಾದ ಸುಂದರ್ ಕುಮಾರ್ ಹಾಗು ಜಿಲ್ಲಾ ಗಿರಿಜನ ಅಬಿರುದ್ದಿ ಇಲಾಖೆಯ …

Read More »

ಮುದ್ರೆ ಮನೆ ಗ್ರಾಮದಲ್ಲೊಂದು ಮನಕಲುಕುವ ಘಟನೆ 22ವರ್ಷಗಳ ನಂತರ ತಾಯಿಯ ಮಡಿಲು ಸೇರಿದ ಮಗಳು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. 22 ವರ್ಷಗಳ ನಂತರ ಮಗಳು ತಾಯಿಯ ಮಡಿಲು ಸೇರಿದ್ದಾಳೆ. 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದ ಮಗಳು ಅಂಜಲಿ, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಕೇರಳದ ನೆಲ್ಲಮಣಿಯ …

Read More »

ಕಾಫಿ ಏರಿದ ಬೆಲೆ ಬೆಳೆಗಾರರ ಮೊಗದಲ್ಲಿ ಅರಳಿದ ಸಂತಸ

ಚಿಕ್ಕಮಗಳೂರು: ಹೊಸ ವರ್ಷದಲ್ಲಿ ಕಾಫಿ ಬೆಲೆಯ ಏರಿಕೆಯ ಜೊತೆಗೆ ಕಾಫಿನಾಡಿನಲ್ಲಿ ಎಲ್ಲ ವ್ಯವಹಾರ ಮತ್ತು ವಹಿವಾಟು ಕೂಡ ಗರಿಗೆದರಿದೆ. ಶನಿವಾರದ ಕಾಫಿ ಬೆಲೆಯು ಅರೇಬಿಕಾ ಪಾರ್ಚ್ಮೆಂಟ್ 50 ಕೆ.ಜಿ. ಮೂಟೆಗೆ ₹ 15,000, ಅರೇಬಿಕಾ ಚೆರಿ ಮೂಟೆಗೆ ₹ 7,000, ರೊಬಸ್ಟಾ …

Read More »

ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆ ಬಿಜೆಪಿ ಕೋಟೆ ಭೇದಿಸಿದ ಕಾಂಗ್ರೆಸ್

ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 15ವಾರ್ಡ್ ನಲ್ಲಿ 10ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ..ಬಿಜೆಪಿ ಭದ್ರ ಕೋಟೆಯಾಗಿದ್ದ ಬಣಕಲ್(1)ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಛಾಪನ್ನು ಹೊತ್ತಿದೆ ಇದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹಿಮ್ಮಡಿಯಾಗಿದೆ.. ಬಣಕಲ್ ಕ್ಷೇತ್ರ ಹಾಗೂ …

Read More »

ಗ್ರಾಮ ಪಂಚಾಯಿತಿ ಚುನಾವಣೆಗೆ ತೆರೆ ಬಿದ್ದ ಬೆನ್ನಲ್ಲೇ ಬೆಟ್ಟಿಂಗ್ ಶುರು

!! ಬಣಕಲ್ :ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಲ್ಲೇ ಕ್ಷೇತ್ರದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದ್ದ ಉಸಿರುಗಟ್ಟುವಂತಹ ವಾತಾವರಣವೀಗ ಕರಗಿದ ಮಂಜುಗಡ್ಡೆಯಂತಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾದು ಕೆಂಡವಾಗಿದ್ದ ಚುನಾವಣಾ ರಣರಂಗವೀಗ ಮತದಾನ ಮುಗಿದ ನಂತರ ಸೈನಿಕರಲ್ಲದ ಯುದ್ಧಾಂಗಣದಂತೆ ಬರಿದಾಗಿ …

Read More »

ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ಸಂತೆ ನಿಷೇದ ವಿದ್ದರೂ ಗಾಳಿಗೆ ತೂರಿ ಸಂತೆ ನಡೆಸುತ್ತಿರುವ ವರ್ತಕರು

ಬಣಕಲ್ :ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ ಸರ್ಕಾರದ ನಿರ್ದೇಶನದ ಪ್ರಕಾರ ಸಂತೆ ಯನ್ನು ನಿಷೇದಿಸಿರುವುದಾಗಿ ಗ್ರಾಮ ಪಂಚಾಯಿತಿ ವತಿಯಿಂದ ಫರ್ಮನ್ ಹೊರಡಿಸಲಾಗಿತ್ತು ಆದರೆ ಇಂದು ಎಂದಿನಂತೆ ಸಂತೆ ನಡೆಯುತ್ತಿರುವುದು ಕಂಡು ಬಂದಿದೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಬೇಸರ …

Read More »

ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಿಹಿ ಹಂಚಿಕೆ

ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ. ಬಣಕಲ್ ವಿದ್ಯುತ್ ಶಕ್ತಿ ಕಚೇರಿ. ಬಣಕಲ್ ಗ್ರಾಮ ಪಂಚಾಯಿತಿ.ರೈತ ಸಂಪರ್ಕ ಕೇಂದ್ರ.ಬಣಕಲ್ ನೆಮ್ಮದಿ ಕೇಂದ್ರ.ಬಣಕಲ್ ನಜರೆತ್ ಕಾನ್ವೆಂಟ್. ಬಣಕಲ್ ಬಾಲಿ ಕಮರಿಯ ದೇವಾಲಯಕ್ಕೆ ಭೇಟಿ ನೀಡಿ …

Read More »

ಬಣಕಲ್ ನಲ್ಲಿ ಕ್ರಿಸ್ಮಸ್ ಸಂಭ್ರಮ :ಯೇಸುಕ್ರಿಸ್ತನ ಜನ್ಮದಿನದಂದು ಕ್ರೈಸ್ತರಿಂದ ವಿಶೇಷ ಪೂಜೆ

ನಾಡಿನಾದ್ಯಂತ ಕಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಯೇಸುಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರೈಸ್ತ ಸಮುದಾಯದ ಜನರು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಕ್ರಿಸ್ಮಸ್ ವಿಶೇಷ ಪ್ರಾರ್ಥನೆ ವೇಳೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ.ಯೇಸುಕ್ರಿಸ್ತನು ಮೇರಿ ಹಾಗೂ ಜೋಸೆಫರ ಮಗನಾಗಿ …

Read More »