ಮಹಿಳಾ ಪೊಲೀಸರೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ತಮ್ಮ ಠಾಣೆಯ ಮಹಿಳಾ ಪೇದೆಯ ಸೀಮಂತ ನೆರವೇರಿಸುವ ಮೂಲಕ ಠಾಣೆಯ ಅಧಿಕಾರಿಗಳು ಸಹದ್ಯೋಗಿಗಳು ಸಂಭ್ರಮಿಸಿದರು. ಇದು ಬಣಕಲ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಂದ ನೆರವೇರಿದ ಸೀಮಂತ ಕಾರ್ಯಕ್ರಮ. ಹೊರ ಸಭಾಂಗಣದಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ರೇಣುಕಾ …
Read More »ಸ್ಥಳೀಯ
ಬಣಕಲ್ ಕ್ಲಬ್ ನ ಪ್ರವೀಣ್ ಹಾಗೂ ನಂದೀಶ್ ದ್ವಿತೀಯ ಸ್ಥಾನ
ಚಿಕ್ಕಮಗಳೂರಿನಲ್ಲಿ ನಡೆದ ಅಂತರ ಕ್ಲಬ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಣಕಲ್ ದಿ ಪ್ಲಾಂಟರ್ಸ್ ಕ್ಲಬ್ ಅನ್ನು ಪ್ರತಿನಿಧಿಸಿದ್ದ ಬಣಕಲ್ ಕ್ಲಬ್ ನ ಸದಸ್ಯರಾದ ಪ್ರವೀಣ್ ಬಿ.ಸಿ.ಹಾಗೂ ನಂದೀಶ್ ಕೆ.ಎಸ್. ರವರ ಅಮೋಘ ಆಟದ ಮೂಲಕ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. …
Read More »ಆಟೊದಲ್ಲಿ ಆಯುಧ ಪತ್ತೆ: ಇಬ್ಬರು ಪೊಲೀಸ್ ವಶಕ್ಕೆಮೂಡಿಗೆರೆ:
ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಆಟೊ ರಿಕ್ಷಾ ದಲ್ಲಿ ಆಯುಧ ಪತ್ತೆಯಾಗಿದ್ದು, ಮಂಗಳೂರು ಮೂಲದ ಶೌಕತ್ ಹಾಗೂ ನೌಫಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಟ್ಟಿಗೆಹಾರದ ತನಿಖಾಠಾಣೆ ಬಳಿ ಭಾನುವಾರ ಬೆಳಿಗ್ಗೆ ತನಿಖಾ ದಳದ ಸಿಬ್ಬಂದಿ …
Read More »ಹೇಮಾವತಿ ನದಿಯಲ್ಲಿ ಮೀನುಗಳ ಸಾವು: ರಾಸಾಯನಿಕ ಮಿಶ್ರಣ ಶಂಕೆ*
ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನೂರಾರು ಮೀನುಗಳು ಮರಣ ಹೊಂದಿವೆ. ಮೀನುಗಳನ್ನು ಹಿಡಿಯುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಡಕೆ ಬೆಳೆಗೆ ಬಳಸುವ ರಾಸಾಯನಿಕ ಪದಾರ್ಥವಾದ ಮೈಲು ತುತ್ತವನ್ನು ನದಿಯಲ್ಲಿ ಮಿಶ್ರಣ ಮಾಡಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಇದರಿಂದ …
Read More »ಇಂದಿನಿಂದ ಎಸ್,ಎಸ್, ಎಲ್,ಸಿ ಪರೀಕ್ಷೆ:ಬಣಕಲ್ ಪ್ರೌಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು*
*ರಾಜ್ಯದಲ್ಲಿ ಇಂದಿನಿಂದ (ಮಾರ್ಚ್ 21) ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಇಂದುಬಣಕಲ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಆಗಮಿಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಸುತ್ತ ಮುತ್ತಲಿನ 10ಶಾಲೆಗಳ 284 ವಿದ್ಯಾರ್ಥಿಗಳು ಬಣಕಲ್ …
Read More »ಬಣಕಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬಿಳ್ಕೊಡುಗೆ ಕಾರ್ಯಕ್ರಮ: ಮನಸಾರೆ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು
ಬಣಕಲ್: ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಈ ಮಾತು ಬದುಕಿಗೂ ಅನ್ವಯಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಹಂತವನ್ನು ದಾಟಲೇಬೇಕು. ಹೀಗೆ ತಮ್ಮ ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ಕಾಲೇಜು ಶಿಕ್ಷಣ ಪಡೆಯಲು ತೆರೆಳುವ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯ …
Read More »ರಾಜ್ ಸ್ಟೋನ್ ಕ್ರಷರ್ ಕಂಪನಿಯಿಂದ ರಸ್ತೆ ಪಕ್ಕದಲ್ಲೇ ಮರಳು.ಜೆಲ್ಲಿಕಲ್ಲು.ಇಟ್ಟಿಗೆ ದಾಸ್ತಾನು: ತೆರವಿಗೆ ಗ್ರಾಮಸ್ಥರ ಮನವಿ
ಬಣಕಲ್ :ಮೂಡಿಗೆರೆಯಿಂದ ಬಣಕಲ್ ಗೆ ತೆರಳುವ ಮಾರ್ಗ ಮದ್ಯೆ ರಾ. ಹೆ 73ರ ಬಣಕಲ್ ಗ್ರಾಮದ ರಸ್ತೆಯ ಪಕ್ಕದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ರಾಜ್‌ಸ್ಟೋನ್ ಕ್ರಷರ್ ಗೆ ಸೇರಿದ ಕಂಪನಿಯವರು ಮರಳು ಜೆಲ್ಲಿಕಲ್ಲು, ಸಿಮೆಂಟ್ ಇನ್ನಿತರ ಕಚ್ಚಾವಸ್ತುಗಳನ್ನು ರಸ್ತೆ ಪಕ್ಕದಲ್ಲೇ …
Read More »ರಾಜ್ ಸ್ಟೋನ್ ಕ್ರಷರ್ ಕಂಪನಿಯಿಂದ ರಸ್ತೆ ಪಕ್ಕದಲ್ಲೇ ಮರಳು.ಜೆಲ್ಲಿಕಲ್ಲು.ಇಟ್ಟಿಗೆ ದಾಸ್ತಾನು: ತೆರವಿಗೆ ಗ್ರಾಮಸ್ಥರ ಮನವಿ
ಬಣಕಲ್ :ಮೂಡಿಗೆರೆಯಿಂದ ಬಣಕಲ್ ಗೆ ತೆರಳುವ ಮಾರ್ಗ ಮದ್ಯೆ ರಾ. ಹೆ 73ರ ಬಣಕಲ್ ಗ್ರಾಮದ ರಸ್ತೆಯ ಪಕ್ಕದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ರಾಜ್‌ಸ್ಟೋನ್ ಕ್ರಷರ್ ಗೆ ಸೇರಿದ ಕಂಪನಿಯವರು ಮರಳು ಜೆಲ್ಲಿಕಲ್ಲು, ಸಿಮೆಂಟ್ ಇನ್ನಿತರ ಕಚ್ಚಾವಸ್ತುಗಳನ್ನು ರಸ್ತೆ ಪಕ್ಕದಲ್ಲೇ …
Read More »ಮತ್ತಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಸಡಗರ :7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಬಣಕಲ್ :ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಕಟ್ಟೆ ಶಾಲೆಯಲ್ಲಿ ದಿ. 10ರ ಸೋಮವಾರ ಶಾರದಾ ಪೂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ವೇದಿಕೆಯಲ್ಲಿದ ಗಣ್ಯರು ಕಾರ್ಯಕ್ರಮವನ್ನು …
Read More »ಗುಣಮಟ್ಟದ ರಸ್ತೆ ನಿರ್ಮಿಸದಿದ್ದರೆ ಬಣಕಲ್ ಸಂತೆ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಿಸಲು ಬಿಡುವುದಿಲ್ಲ
ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗೆ ಡಾಂಬರ್ ಕಾಣದೆ ದಶಕಗಳೇ ಉರುಳಿದೆ. ಗ್ರಾಮಸ್ಥರು ಹಲವು ಬಾರಿ ಹೊರಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲಿ ಅದೆ ಗುಂಡಿ ಬಿದ್ದ ರಸ್ತೆಯಲ್ಲೆ ಜನರು ಹಿಡಿ ಶಾಪ ಹಾಕುತ್ತ ಇಷ್ಟು ವರ್ಷ ಓಡಾಡಿಕೊಂಡಿದ್ದರು… …
Read More »