ಇಂದು ಬಣಕಲ್ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ದತ್ತ ಮಾಲಾ ದಾರಿಗಳಿಂದ ಶೋಭಾ ಯಾತ್ರೆ ನಡೆಯಿತು ಬಣಕಲ್ ಮಹಾಮಾಯಿ ದೇವಸ್ಥಾನದಿಂದ ಹೊರಟು ಬಣಕಲ್ ರಾಜಬೀದಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು ನಂತರ ಬಣಕಲ್ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು …
Read More »ರಾಜ್ಯ ಒಕ್ಕಲಿಗರ ನಿರ್ದೇಶಕರಾಗಿ ಎ. ಪೂರ್ಣೇಶ್ ಆಯ್ಕೆ
ಚಿಕ್ಕಮಗಳೂರು:ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಎ. ಪೂರ್ಣೇಶ್ ಆಯ್ಕೆಗೊಂಡಿದ್ದಾರೆ .ಎ. ಪೂರ್ಣೇಶ್ 4426 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿ .ಎಲ್ ಸಂದೀಪ್ 3270 ಮತಗಳನ್ನು ಪಡೆದಿದ್ದಾರೆ .ಕಳೆದ ಬಾರಿಯ ನಿರ್ದೇಶಕ ಬ್ಯಾರವಳ್ಳಿ ನಾಗರಾಜು …
Read More »ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನ
ಮೂಡಿಗೆರೆ :ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಇಂದು ಸನ್ಮಾನಿಸಲಾಯಿತು ಬಣಕಲ್ ವಿಮುಕ್ತಿ ಸ್ವಸಹಾಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಣಕಲ್ ನ ಉತ್ತಮ ರೈತ ಮಹಿಳೆ ಪ್ರಶಸ್ತಿಪಡೆದ ವನಶ್ರೀ ಗೌಡ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ …
Read More »ಕಳೆದುಕೊಂಡ ಚಿನ್ನದ ಸರವನ್ನು ವಾರಸುದಾರನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯೋಗಾನಂದ ಶೆಟ್ಟಿ
ಬಣಕಲ್ :ಹಣ ಎಂದರೆ ಹೆಣವೂ ಬಾಯಿ ಬಿಡುವುದು ‘ ಎಂಬ ಗಾದೆ ಮಾತಿದೆ. ಮತ್ತೊಬ್ಬರ ಕಿಸೆಗೆ ಕೈಹಾಕುವ ಬಗ್ಗೆ ಸದಾ ಹೊಂಚು ಹಾಕುವ ಇಂದಿನ ದಿನಗಳಲ್ಲಿ ಸುಭಾಷ್ ನಗರದ ಯೋಗಾನಂದ ಶೆಟ್ಟಿ ಎಂಬುವವರು ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಎರಡು ದಿನದ …
Read More »ವಿಧಾನ ಪರಿಷತ್ ಚುನಾವಣೆ ಫಲಿತಾಂಶ ರೋಚಕ ಗೆಲುವು ಸಾಧಿಸಿದ ಎಂ ಕೆ ಪ್ರಾಣೇಶ್
ಚಿಕ್ಕಮಗಳೂರು :ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯವು ಭರದಿಂದ ಸಾಗಿದ್ದು ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ರೋಚಕ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡರವರನ್ನು ಕೇವಲ 6 ಮತಗಳಿಂದ ಸೋಲಿಸಿ ಗೆಲುವಿನ ಪತಾಕೆ ಹರಿಸಿದ್ದಾರೆ.ಕಾರ್ಯಕರ್ತರು ಸಂಭ್ರಮ …
Read More »ರಾಷ್ಟ ಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ ನಿಧನ
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ (85) ನಿಧನರಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಇಂದು (ಡಿಸೆಂಬರ್ 14) ಕೊನೆಯುಸಿರೆಳೆದಿದ್ದಾರೆ. ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿಯವರು 1937ರಲ್ಲಿ ಬೆಂಗಳೂರಿನ …
Read More »ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಗಲಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಬಣಕಲ್ :ಹೆಲಿಕಾಪ್ಟರ್ ಅಪಘಾತದಿಂದ ಮೃತರಾದ ಮೊಟ್ಟ ಮೊದಲ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿದಂತೆ 11 ಜನರಿಗೆ ಬಣಕಲ್ ಪಟ್ಟಣದ ಸಮುದಾಯ ಭವನದಲ್ಲಿ ಸಂತಾಪ ಸೂಚಿಸಲಾಯಿತು.ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಮೂಲಕ ಎಲ್ಲಾ ಮೃತರ ಆತ್ಮಕ್ಕೆ …
Read More »ಕಂದಮ್ಮನ ಜೀವ ಉಳಿಸಲು ಬೇಕು 18ಲಕ್ಷ ಮಗುವಿಗೆ ಬೇಕಿದೆ ದಾನಿಗಳ ನೆರವಿನ ಹಸ್ತ
ಬಣಕಲ್ :ಬಣಕಲ್ ನ ಇಂದಿರಾನಗರ ವಾಸಿಯಾದ ರಾಜೇಶ್ ಪೂಜಾರಿ ಕಾವ್ಯ ದಂಪತಿಗಳಿಗೆ 7ತಿಂಗಳ ಹೆಣ್ಣುಮಗು ಜನಿಸಿದ್ದು ಮಗುವಿನ ತೂಕ ಕಡಿಮೆ (low birth :930ಗ್ರಾಮ್ಸ್ )ಇರುವ ಕಾರಣ ಹಾಗೂ prematurity ಹಾಗಿರುವ ಕಾರಣ ಮಗುವನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ …
Read More »ಮೂರು ವರ್ಷದ ಹಿಂದೆ ಮಳೆಗೆ ಕೊಚ್ಚಿ ಹೋಗಿದ್ದ ಕೆಂಬಲ್ ಮಟ ರಸ್ತೆ: ನಿರ್ಲಕ್ಷ ಆರೋಪ
ಬಣಕಲ್ : ಮೂರು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಬಂದ ಮಹಾ ಮಳೆಗೆ ಬಣಕಲ್ ನ ಕೆಂಬಲ್ ಮಟ ರಸ್ತೆ ಕುಸಿತ ಗೊಂಡಿತ್ತು. ಅಧಿಕಾರಿಗಳ ತಂಡ ಬಂದು ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಬಿಸುವ ಭರವಸೆ ನೀಡಿದ್ದರು. ಆದರೆ ವರ್ಷ ಮೂರು ಕಳೆದರೂ …
Read More »ಬಿಜೆಪಿ ನೂತನ ಕಚೇರಿ ಉದ್ಘಾಟನೆ
ಮೂಡಿಗೆರೆ :ಇಂದು ಮೂಡಿಗೆರೆ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ನೂತನವಾಗಿ ಆರಂಭವಾದ ತಾಲೂಕು ಬಿಜೆಪಿ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿ,ತಾಲೂಕು ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ, ಹಿರಿಯರಾದ ದಿ!!ದಯಾನಂದ್ ನಾಯಕ್ ಅವರ ಪತ್ನಿ ಸುಮತಿ ನಾಯಕ್ ,ಬಿಜೆಪಿ …
Read More »