ಮೂಡಿಗೆರೆ :ಮೂಡಿಗೆರೆ ತಾಲ್ಲೂಕಿನ ಮೇಕನಗದ್ದೆ ಯಲ್ಲಿ ನಡೆದ ಘಟನೆ.ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಹಾನಿಗೀಡಾಗಿದೆ. ವಿಜೇಂದ್ರ ಎಂಬುವರಿಗೆ ಸೇರಿದ ತೋಟದ ಮನೆಯಶೆಡ್ ಬೆಂಕಿಗಾಹುತಿಯಾಗಿದೆ. ಜಮೀನು ವಿವಾದ ಹಿನ್ನೆಲೆಯಿಂದ ದುಷ್ಕರ್ಮಿಗಳು ಬೆಂಕಿ ಕೊಟ್ಟಿರುವ ಶಂಕೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು …
Read More »TV9 ಜಿಲ್ಲಾ ವರದಿಗಾರ ಪ್ರಶಾಂತ್ ಮುಗ್ರಹಳ್ಳಿ ಅವರಿಗೆ ಸನ್ಮಾನ
ಇತ್ತೀಚಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾನ್ಯ ಮುಖ್ಯಮಂತ್ರಿಗಳು ನೀಡಿದ 2018ರಲ್ಲಿ ಮಡಿಕೇರಿಯಲ್ಲಿ ನಡೆದ ಪ್ರಕೃತಿಯ ಭೀಕರ ಪ್ರಕೃತಿ ವಿಕೋಪದ ಮಾನವಿಯತೆಯ ವರದಿಗಾಗಿ, ರಾಜ್ಯ ಪ್ರಶಸ್ತಿಗೆ ಭಾಜನರಾದ ಚಿಕ್ಕಮಗಳೂರು ಟಿವಿ9 ಜಿಲ್ಲಾ ವರದಿಗಾರರಾದ ಪ್ರಶಾಂತ್ ಮುಗ್ರಹಳ್ಳಿ ಅವರನ್ನು ಇಂದು ನಿಡುವಾಳೆ ಪ್ರಸಿದ್ಧ …
Read More »ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ
ಮೂಡಿಗೆರೆ :ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆಯನ್ನು ಹಿರಿಯ ಪ್ರಾಥಮಿಕ ಶಾಲೆ ಸಬ್ಬೇನಹಳ್ಳಿಯಲ್ಲಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶರತ್ ಫಲ್ಗುಣಿ, ಕಾರ್ಯದರ್ಶಿ ಪ್ರಮೋದ್, ನಿಕಟಪೂರ್ವ ಅಧ್ಯಕ್ಷರಾದ …
Read More »ಬಣಕಲ್ ಸುತ್ತ ಮುತ್ತ ನೆಗಡಿ.. ಕೆಮ್ಮು..ಜ್ವರ..ಹಾವಳಿ ! ಆತಂಕ ಬೇಡ ಎಚ್ಚರದಿಂದಿರಿ : ಡಾ ಇಕ್ಲಾಸ್ ಅಹಮದ್
ತಾಲೂಕಿನಾಧ್ಯಂತ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ-ಕೈ ನೋವು, ಜ್ವರದಿಂದ ಬಳಲುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಸಾರ್ವಜನಿಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆಜ್ವರ , ಗಂಟಲು ನೋವುಗಳು ಕೋವಿಡ್ ಅಲ್ಲ, ಹೆಚ್ಚಿನವು ಸಾಮನ್ಯ ಶೀತ ಜ್ವರವೇ …
Read More »ಚಿಕ್ಕಮಗಳೂರಿನ ಗುರುನಾಥ ಚಿತ್ರ ಮಂದಿರ ಇನ್ನು ನೆನಪು ಮಾತ್ರ
ಚಿಕ್ಕಮಗಳೂರು :ಅದು ಚಿಕ್ಕಮಗಳೂರಿನ ಪ್ರತಿಷ್ಠಿತ ಹಾಗೂ ಹಳೆಯ ಚಿತ್ರಮಂದಿರ. ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಚಿತ್ರಗಳು ರಿಲೀಸ್ ಆದ್ರೆ ಇದೇ ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಶತದಿನೋತ್ಸವ ಆಚರಿಸುತ್ತಿದ್ದವು. ಯಾವುದೇ ಸ್ಟಾರ್ ನಟರ ಚಿತ್ರ ಬಿಡುಗಡೆಯ ದಿನ ಈ ಚಿತ್ರಮಂದಿರದ ಮುಂದೆ ಹಬ್ಬ ಆಚರಿಸುತ್ತಿದ್ದರು. …
Read More »ಮೃತ ಪಟ್ಟ ಹಸುವಿನ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಣಕಲ್ ಯುವಕರು
ಇಂದಿನ ದಿನಗಳಲ್ಲಿ ಮಾನವೀಯತೆ ,ಮನುಷ್ಯ ಧರ್ಮವನ್ನೇ ಮರೆತಿರುವಾಗ ಹಸುವೊಂದು ವಿಷಕಾರಿ ವಸ್ತುವನ್ನು ತಿಂದು ಅಸ್ವಸ್ಥವಾಗಿ ಸಾವು ಕಂಡಾಗ ಆ ಹಸುವನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಬಣಕಲ್ ಯುವಕರ ಪಡೆಯೊಂದು ಅಂತ್ಯ ಸಂಸ್ಕಾರ ನಡೆಸಿದ ಘಟನೆ ಬಣಕಲ್ ನಲ್ಲಿ ನಡೆದಿದೆ. ಬಣಕಲ್ ನ …
Read More »ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಪತ್ರ ಬರೆದ ಕಳಸ ಅತಿಥಿ ಉಪನ್ಯಾಸಕರು
ಕಳಸ :ದಯಾಮರಣಕ್ಕೆ ಅವಕಾಶ ಕೊಡಿ ಇಲ್ಲವೇ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ಕೊಡಿ ಎಂದು ಕಳಸ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿ ರಾಜ್ಯಪಾಲರು ಶಿಕ್ಷಣ ಸಚಿವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ ರಾಜ್ಯದಲ್ಲಿ 14500 …
Read More »ಬಿಎಎಂಎಸ್ ನಲ್ಲಿ ರಾಜ್ಯಕೆ ಮೊದಲ 2ನೇ ಸ್ಥಾನ ಪಡೆದ ಕೊಟ್ಟಿಗೆಹಾರದ ಯುವತಿ
ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 2021ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ.ಮೂಡಿಗೆರೆ ತಾಲ್ಲೂಕಿನ ಭಿನ್ನಡಿ ಗ್ರಾಮದ ಶುಶೀಲಾ ಗೋಪಾಲ ದಂಪತಿಯರ ಮಗಳಾದ ಪೂಜಾ ಬಿ.ಜಿ. ಅವರು ಅಂತಿಮ ವರ್ಷದ ಪರೀಕ್ಷೆಯಲ್ಲಿ …
Read More »ಬಡ ಕುಟುಂಬದ ವಸತಿ ಕನಸಿಗೆ ಭಗ್ನ
ಬಣಕಲ್: ಸರಕಾರದ ವಿವಿಧ ವಸತಿ ಯೋಜನೆ ಕಾರ್ಯಕ್ರಮ ತಾಲೂಕಿ ನಲ್ಲಿ ನಿರೀಕ್ಷಿತ ಗುರಿ ಸಾಧಿಸದೆ ವಿಫಲಗೊಂಡಿದೆ.ಐದು ವರ್ಷಗಳ ಬಳಿಕ ಬಣಕಲ್ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಕೇವಲ 40ಮನೆಗಳು ಮಂಜೂರಾಗಿವೆ ಆದರೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ 100ಕ್ಕೂ ಅಧಿಕ ವಸತಿ ರಹಿತರಿದ್ದಾರೆ …
Read More »ಬಣಕಲ್ ಜೇಸಿರೇಟ್ ವತಿಯಿಂದ ಸಂಕ್ರಾಂತಿ ಸಂಭ್ರಮ
:ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆ ಯ ಜೆಸಿರೇಟ್ ನೇತೃತ್ವದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಬಣಕಲ್ ನಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷರಾದ ಅಶ್ವಿನಿ ಶರತ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಮತಿ ಅನುಪಮಾ ರವಿ, ಕನ್ನಡ ಸಾಹಿತ್ಯ ಪರಿಷತ್ತಿನ …
Read More »