ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಾಜಿ ಮಂತ್ರಿಗಳಾದ ಶ್ರೀಮತಿ ಡಾ//ಮೋಟಮ್ಮ ರವರು ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆ : ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ,ಜಿಲ್ಲಾ ಉಪ ನಿರ್ದೇಶಕರಾದ ಶ್ರೀಮತಿ ಕೆ. ಮಂಜುಳ,ಪ್ರಾಚಾರ್ಯರಾದ ಶ್ರೀ ಸತೀಶ್ ಡಿ.,ತಾಲೂಕು ದೈಹಿಕ ಶಿಕ್ಷಣ ವಿಷಯ …
Read More »ಕೇವಲ 15ದಿನದಲ್ಲೆ ಅಪಘಾತದಿಂದ ಮೃತ ಪಟ್ಟ ಕುಟುಂಬಕ್ಕೆ ಬಣಕಲ್ ಕೆನರಾ ಬ್ಯಾಂಕ್ ನಿಂದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ 2ಲಕ್ಷ ಚೆಕ್ ವಿತರಣೆ
ಕೆನರಾ ಬ್ಯಾಂಕ್ ಬಣಕಲ್ ಶಾಖೆಯು ಕಾರು ಅಪಘಾತದಲ್ಲಿ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದ ಅಹ್ಮದ್ ಬಾವಾ ಅವರ ಪುತ್ರರಾದ ಸಯ್ಯದ್ ಅಲಿ ಅವರು ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯಲ್ಲಿ 20ರೂ ಕಟ್ಟಿ ಸದಸ್ಯರಾಗಿದ್ದರು. ದುರಾದೃಷ್ಟವಶಾತ್ ಅವರು ಅಪಘಾತದಿಂದ ನಿಧನರಾಗಿದ್ದರು. 15ದಿನದ …
Read More »*ಜಾನುವಾರುಗಳು ರಸ್ತೆಯಲ್ಲಿ ಕಂಡುಬಂದರೆ ಸದರಿ ಜಾನುವಾರು ಮಾಲೀಕರಿಗೆ ದಂಡ:ಬಣಕಲ್ ಗ್ರಾಮ ಪಂಚಾಯಿತಿ*
ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ , ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ವಾಹನ ಅಪಘಾತದಿಂದಾಗಿ ಬೀಡಾಡಿ ದನಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿರುವುದು ಪಂಚಾಯತಿಯ ಗಮನಕ್ಕೆ ಬಂದಿದ್ದು ಈ ಬಗ್ಗೆ …
Read More »ದನಗಳನ್ನು ಮಾಲೀಕರು ಕಟ್ಟಿಕೊಳ್ಳದಿದ್ದಲ್ಲಿ ಗೋ ಶಾಲೆಗೆ ರವಾನಿಸಲಾಗುವುದು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ
ಬಣಕಲ್ :ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಿಡಿದು ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ದನಗಳ್ಳರಿಂದ ಗೋಗಳನ್ನ ರಕ್ಷಿಸಲು ಪರಿಹಾರ ಒದಗಿಸಬೇಕು ಎಂದು ಇಂದು ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಇಂದು ಬಣಕಲ್ ಗ್ರಾಮ ಪಂಚಾಯಿತಿ ಸಮುದಾಯ …
Read More »ಕ್ರೇಜ್ ಹುಟ್ಟಿಸಿದ ಚಕಮಕ್ಕಿ ಫ್ರೆಂಡ್ಸ್ ವತಿಯಿಂದ ನಡೆದ ರಿವರ್ಸ್ ಕಾರ್ ರೇಸ್ ಹಾಗೂ ಸ್ಲೋ ಬೈಕ್ ರೇಸ್
ಬಣಕಲ್ :ಚಕಮಕ್ಕಿಫ್ರೆಂಡ್ಸ್ ವತಿಯಿಂದ ನಡೆದ ರಿವರ್ಸ್ ಕಾರ್ ರೇಸ್ ಹಾಗೂ ಸ್ಲೋ ಬೈಕ್ ರೇಸ್ ನೋಡುಗರ ಮೈ ನವಿರೇಳಿಸುವಂತಿತ್ತು. ಮೂಡಿಗೆರೆ ತಾಲೂಕ್ಕಿನ ಚಕ್ಮಕ್ಕಿ ಮೈದಾನದಲ್ಲಿ ಭಾನುವಾರ ರಿವರ್ಸ್ ಕಾರ್ ರೇಸ್ ಹಾಗೂ ಸ್ಲೋ ಬೈಕ್ ರೇಸ್ ಏರ್ಪಡಿಸಲಾಗಿತ್ತು.ತಾಲ್ಲೂಕ್ಕಿನ ವಿವಿಧ ಭಾಗಗಳಿಂದ ಬಂದಿದ್ದ …
Read More »ಶಾಲಾ ಮಕ್ಕಳಿಂದ ರಕ್ಷಾ ಬಂಧನ ಆಚರಣೆ
ಬಣಕಲ್ :ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ವಿಶಿಷ್ಟಬಂಧವನ್ನು ಆಚರಿಸಲು ರಕ್ಷಾ ಬಂಧನವು ಅತ್ಯಂತ ಹೃದಯಸ್ಪರ್ಶಿ ಮಾರ್ಗಗಳಲ್ಲಿ ಒಂದಾಗಿದೆ. ಈ ಸಹೋದರ ಸಹೋದರಿಯರ ಬಾಂಧವ್ಯವನ್ನು ಬಲಪಡಿಸುವ ಸಂಕೇತದ ಪ್ರಯುಕ್ತ ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ರಕ್ಷಾ ಬಂಧನವನ್ನು ಬಹಳ ಉತ್ಸಾಹದಿಂದ …
Read More »ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಶೊ ಗೆ ನಿರೀಕ್ಷಾ ಕೋಟ್ಯಾನ್ ಶುಭಾಷ್ ನಗರ ಆಯ್ಕೆ
ಮಂಗಳೂರಿನ ಹೆಸರಾಂತ ಚಾನೆಲ್ “ನಮ್ಮ ಟಿ.ವಿ.ಕುಡ್ಲ” ನಡೆಸುವ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಶೊ ಗೆ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಸುಭಾಷ್ ನಗರ ವಾಸಿ ಪ್ರಶಾಂತ್ ಪೂಜಾರಿ ಅವರ ಪತ್ನಿ ಶ್ರೀಮತಿ ನಿರೀಕ್ಷಾ ಕೋಟ್ಯಾನ್ ಅವರು ಆಯ್ಕೆಯಾಗುವುದರ ಮೂಲಕ ಗಮನ ಸೆಳೆದಿದ್ದಾರೆ. …
Read More »ನಯನ ಮೋಟಮ್ಮರ ತೇಜೋವದೆಗೆ ವಿರೋಧಿಗಳ ಯತ್ನ :ಸಬ್ಳಿ ದೇವರಾಜ್
ಮೊನ್ನೆ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಮೂಡಿಗೆರೆ ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಕಾರ್ಯಕ್ರಮದ ಭಗವಾಧ್ವಜ ಸ್ಥoಭ ಸ್ಥಾಪನ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಮಾನ್ಯ ಮೂಡಿಗೆರೆ ಶಾಸಕರಾದ ಶ್ರೀಮತಿ ನಯನ ಮೋಟಮ್ಮರವರನ್ನು ತೇಜೋವಧೆ ಮಾಡುತ್ತಿರುವುದು ತರವಲ್ಲ, …
Read More »ಇಂಡೋರ್ ಷೆಟಲ್ ಬ್ಯಾಟ್ಮಿಟನ್ ನಲ್ಲಿ ಬಣಕಲ್ ಪ್ರೌಢಶಾಲೆಯ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಬಣಕಲ್ :ದಿನಾಂಕ 31/07/2025 ರಂದು ಅಸ್ಗರ್ ಇಂಡೊರ್ ಷೆಟಲ್ ಬ್ಯಾಟ್ಮಿಟನ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಷೆಟಲ್ ಕ್ರೀಡೆಯಲ್ಲಿ ದೈಹಿಕ ಶಿಕ್ಷಕರಾದ ಪ್ರವೀಣ್ ಇವರ ನೇತೃತ್ವದಲ್ಲಿ ಬಣಕಲ್ ಪ್ರೌಢಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿ ಎದುರಾಳಿ ತಂಡ ಪ್ರಬೋಧಿನಿ ಶಾಲೆ ಕಳಸ ಇವರನ್ನು ಮಣಿಸಿ …
Read More »ಮನೆಯಲ್ಲಿ ಅಡಗಿದ್ದ ನಾಗರ ಹಾವು ಸೆರೆ
ಬಣಕಲ್ :ತಾಲ್ಲೂಕ್ಕಿನ ಕಣಚೂರು ಗ್ರಾಮದ ನರೇಂದ್ರ ಗೌಡರ ಮನೆಯಲ್ಲಿ ನಾಗರ ಪಂಚಮಿಯ ದಿನದಂದೆ ಸಂಜೆ ಸುಮಾರು 6ಅಡಿ ಉದ್ದದ ನಾಗರ ಹಾವು ಮನೆಯ ಒಳಗೆ ಸೇರಿಕೊಂಡಿದೆ. ಇದರಿಂದ ಗಾಬರಿಗೊಂಡ ಮನೆಯವರು ಬಣಕಲ್ ಸ್ನೇಕ್ ಆರಿಫ್ ಅವರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಆರಿಫ್ …
Read More »