ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆ ಪುರ ಸಮೀಪ ಬಜರಂಗದಳ ಕಾರ್ಯಕರ್ತರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಪ್ರತಿ ಶುಕ್ರವಾರ ಮೂಡಿಗೆರೆಗೆ ಗೋಮಾಂಸ ತರುತ್ತಿದ್ದ ಎಂದು ಬಾಯಿಬಿಟ್ಟಿದ್ದಾನೆ ಬೇಲೂರಿನ ಮೋಹಮ್ಮದ್ ಅಲಿ 35 ವರ್ಷ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಹಿಂದೆ ಸಾಗಾಟ ನಡೆಸುತ್ತಿದ್ದ …
Read More »ಹುಲಿ ಸರಣಿ ದಾಳಿಗೆ ಬೆಚ್ಚಿದ ಜನತೆ ಮನುಷ್ಯನ ಮೇಲೆ ದಾಳಿ ಆಗೋ ಮುಂಚೆ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು
ಹೊಸಹಳ್ಳಿ,ಭಾರತಿಭೈಲ್,ಹೊಕ್ಕಳ್ಳಿ ಗ್ರಾಮಗಳ ಸುತ್ತ ಕಳೆದ 6 ತಿಂಗಳಿಂದ ಹುಲಿಗಳು ಪ್ರತ್ಯಕ್ಷವಾಗಿದ್ದು ಈಗಾಗಲೇ 30 ರಿಂದ 4೦ ಜಾನುವಾರುಗಳನ್ನು ಕೊಂದು ತಿಂದಿದೆ. ಪುಣ್ಯಕೋಟಿಯ ರಕ್ತದ ರುಚಿಯನ್ನು ನೋಡಿರುವ ಹುಲಿಯು ಈಗ ಮನೆಗಳ ವರೆಗೂ ಬರುತ್ತಿದೆ. ಮಕ್ಕಳು, ರೈತರು,ವಯಸ್ಕರರು ಕಾರ್ಮಿಕರು, ಜೀವ ಭಯದಿಂದ ಹೊರಗೆ …
Read More »ಓಮಿನಿ ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರ ಗಾಯ
ಮೂಡಿಗೆರೆ: ಓಮಿನಿ ಕಾರು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಬೀದರ ಹಳ್ಳಿ ಬಳಿ ನಡೆದಿದೆ.ಬಣಕಲ್ ನಿಂದ ಮೂಡಿಗೆರೆಗೆ ಕಾಲೇಜ್ ಗೆ ಬೈಕ್ ನಲ್ಲಿ ಬೆಳಗ್ಗೆ ತೆರಳುವಾಗ ಘಟನೆ ನಡೆದಿದೆ ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ …
Read More »ಹಾಡು ಹಗಲೇ ಗುಂಪುಗಳ ನಡುವೆ ಮಾರಾಮಾರಿ ಸಾರ್ವಜನಿಕರಲ್ಲಿ ಭಯದ ವಾತಾವರಣ
ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆಮೂಡಿಗೆರೆಯ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಒಳಭಾಗದಲ್ಲಿ ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದಿದೆಒಬ್ಬ ಯುವಕನಿಗೆ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆಬಸ್ ಸ್ಟ್ಯಾಂಡ್ ನಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ …
Read More »ಬೆಂಕಿಯಿಂದ ಬಾಣಲೆಗೆ ಬಿದ್ದ ಮಲೆನಾಡಿಗರ ಬದುಕು, ಅಡಿಕೆ ಒಣಗಿಸಲು ಬೆಂಕಿಯೇ ಗತಿ…!ಮಾಳಿಗನಾಡು ಗ್ರಾಮದ ರೈತರ ಅಸಹಾಯಕ ಸ್ಥಿತಿ
ಚಿಕ್ಕಮಗಳೂರ:. ತೀರಾ ಹದಗೆಟ್ಟ ವಾತಾವರಣದಿಂದ ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಮಲೆನಾಡಿಗರು ಮಂಚದ ಕೆಳಗೆ ಬೆಂಕಿ ಹಾಕಿ ಮಂಚದ ಮೇಲೆ ಅಡಿಕೆ ಒಣಗಿಸುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ …
Read More »ಹಂತೂರು ಗ್ರಾಮ ಸಭೆಯಲ್ಲಿ ಮೊಳಗಿದ ಮತಾಂತರ ಕೂಗು
ಚಿಕ್ಕಮಗಳೂರು : ಮತಾಂತರವನ್ನು ನಿಷೇಧ ಮಾಡಬೇಕು ಹಾಗೂ ಆ ಕುರಿತಾಗಿ ವ್ಯವಹರಿಸುವ ಪ್ರತಿಯೊಬ್ಬರನ್ನೂ ಕೂಡ ತೀವ್ರವಾದ ಕಾನೂನು ಕ್ರಮಗಳ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂಬ ಕೂಗು ವಿಧಾನಸೌಧದಿಂದ ಗ್ರಾಮಸಭೆಯವರೆಗೂ ತಲುಪಿದೆ. ಶುಕ್ರವಾರ ಹಂತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು, ಈ …
Read More »ಕಾಫಿನಾಡಿನ ಹೆಗ್ಗುಡ್ಲು ಗ್ರಾಮದಲ್ಲಿ ಹುಲಿ ದಾಳಿಗೆ ಕರು ಬಲಿ
ಮೂಡಿಗೆರೆ :ಹುಲಿ ದಾಳಿಗೆ ಮತ್ತೊಂದು ಕರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೆಗ್ಗುಡ್ಲು ನಲ್ಲಿ ನಡೆದಿದೆ. ಹುಗ್ಗುಡ್ಲು ಗ್ರಾಮದ ರತ್ನಮ್ಮ ಎಂಬ ಮಹಿಳೆಗೆ ಸೇರಿದ್ದ ಕರುವಾಗಿದೆ. ಜಮೀನಿನಲ್ಲಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡಿದೆಕಳೆದ ಎರಡು ಮೂರು ವರ್ಷ …
Read More »ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ”2021” ಸ್ವೀಕರಿಸಿದ ಹೆಮ್ಮೆಯ ಬಣಕಲ್ ಗ್ರಾಮದ ವನಶ್ರೀಗೌಡ
ಮೂಡಿಗೆರೆ: ನಾವು ಮಾತ್ರ ಅರೋಗ್ಯ ವಾದ ಅನುಕೂಲಕರವಾದ ಜೀವನ ನಡೆಸಿದರೆ ಸಾಕು ಎನ್ನುವ ಈ ಕಾಲದಲ್ಲಿ ತಮ್ಮ ನೆರೆ ಹೊರೆಯವರು ಸುಖಕರವಾದ ಜೀವನ ನಡೆಸಬೇಕೆಂದು ಅಸೆ ಪಡುವ ವ್ಯಕ್ತಿಗಳು ಕಡಿಮೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಸಾಲಿನ ಸಾರವನ್ನು ಸವಿದು ಎಲ್ಲರಿಗೂ ಆದರ್ಶವಾಗಿದ್ದಾರೆ …
Read More »ಭೂಕಬಳಿಕೆ ಹುನ್ನಾರ ರಾತ್ರೋ ರಾತ್ರಿ ಅನಧಿಕೃತವಾಗಿ ಶೆಡ್ ನಿರ್ಮಾಣ – ತೆರವುಗೊಳಿಸಿದ ಕಂದಾಯ ಅಧಿಕಾರಿಗಳು
ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾನಳ್ಳಿ ಎಂಬಲ್ಲಿ ನಿವೇಶನ ರಹಿತ ಸೋಗಿನಲ್ಲಿ ಕೆಲ ವ್ಯಕ್ತಿಗಳು ಭೂಕಬಳಿಕೆ ಹುನ್ನಾರ ನಡೆಸಿ ರಾತ್ರೋ ರಾತ್ರಿ ಶೆಡ್ ನಿರ್ಮಾಣ ಮಾಡಿದ ಘಟನೆ ನಡೆದಿತ್ತು. ಫಲ್ಗುಣಿ ಗ್ರಾಮದ ಸರ್ವೇ ನಂಬರ್ 249 ರ ಸರಕಾರಿ ಜಾಗದಲ್ಲಿ …
Read More »ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಕನ್ನಡ ರಾಜ್ಯೋತ್ಸವ
ಬಣಕಲ್ :ಕರುನಾಡಿನಲ್ಲಿರುವ ಎಲ್ಲಾ ಭಾಷಿಗರು ಕನ್ನಡದ ನೆಲ ಜಲ ಭಾಷೆಯ ಉಳಿವಿಗೆ ಕಂಕಣಬದ್ದರಾಗೋಣ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.ಬಣಕಲ್ ಬಾಳೂರು ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‌ನಲ್ಲಿ ಬುಧವಾರ ನಡೆದ ೬೬ನೇ ಕನ್ನಡ …
Read More »