ಮೂಡಿಗೆರೆ: ಓಮಿನಿ ಕಾರು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಬೀದರ ಹಳ್ಳಿ ಬಳಿ ನಡೆದಿದೆ.
ಬಣಕಲ್ ನಿಂದ ಮೂಡಿಗೆರೆಗೆ ಕಾಲೇಜ್ ಗೆ ಬೈಕ್ ನಲ್ಲಿ ಬೆಳಗ್ಗೆ ತೆರಳುವಾಗ ಘಟನೆ ನಡೆದಿದೆ
ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಬಣಕಲ್ ಗ್ರಾಮದ ನಿವಾಸಿ ಪ್ರಣಯ್ ರ ಕೈ ಮೂಳೆ ಮುರಿದಿದೆ .ಹೆಚ್ಚಿನ ಚಿಕಿತ್ಸೆಗೆ ಉಜಿರೆಯ ಏಸ್. ಡಿ. ಎಂ. ಆಸ್ಪತ್ರೆಗೆ ದಾಖಲಿಸಲಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ