ಬಣಕಲ್ : ಭಾನುವಾರ ನಡು ರಾತ್ರಿಯಲ್ಲಿ ಕಳ್ಳರ ತಂಡವೊಂದು ಬಣಕಲ್ ಪಟ್ಟಣದ ಸಂಭ್ರಮ್ ಬಾರ್ ನ ಮುಂಬಾಗಿಲಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆರಾತ್ರಿ 3.30 ಗಂಟೆ ಸಮಯದಲ್ಲಿ ಮೂವರು ಮುಖಕ್ಕೆ ಮಂಕಿಕ್ಯಾಪ್ ಹಾಕಿ ಬಾರ್ ನ ಒಳಗ್ಗೆ ನುಗ್ಗಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ …
Read More »ಬಣಕಲ್ ಧರ್ಮಕೇಂದ್ರದ ಕ್ರೈಸ್ತ ಬಾಂಧವರಿಂದ ಬಣಕಲ್ ಪ್ರಾಥಮಿಕ ಅರೋಗ್ಯ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
ಬಣಕಲ್: ಸ್ವತ್ಛತೆಯ ಪರಿಕಲ್ಪನೆ ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ಮೂಡಬೇಕಿದೆ. ಯುವ ಸಮುದಾಯ ಮನಸ್ಸು ಮಾಡಿದರೆ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರವೇ ಬದಲಾಗಬಹುದು. ಇದಕ್ಕೆ ಉದಾಹರಣೆ ಬಣಕಲ್ ಕ್ರೈಸ್ತ ಧರ್ಮಕೇಂದ್ರದ ಯುವಕರ ಗುಂಪೇ ಸಾಕ್ಷಿ.ಕಳೆದ ಮತ್ತು ಪ್ರಸ್ತುತ ವರ್ಷ …
Read More »ಕೊಲ್ಲಿ ಬೈಲ್ ವೃತ್ತದಲ್ಲಿ ಅಕ್ರಮ ಗಾಂಜಾ ಪತ್ತೆ ಓರ್ವನ ಬಂಧನ
ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಲ್ಲಿ ಬೈಲ್ ವೃತ್ತದಲ್ಲಿ ಒಣ ಗಾಂಜಾ ಪತ್ತೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 43 ಗ್ರಾಂ ಗಾಂಜಾವನ್ನು ಮೂಡಿಗೆರೆ ಅಬಕಾರಿ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿ ಬಿಳುಗುಳ ಗ್ರಾಮದ ಆಲ್ಬರ್ಟ್ ಡಿಸೋಜ ಬಿನ್ ಫ್ರಾನ್ಸಿಸ್ …
Read More »16 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಮೂಡಿಗೆರೆ:16ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಂಗನಾಡು ಗ್ರಾಮದಲ್ಲಿ ನಡೆದಿದೆ. ಸುದೀಪ್ (20)ವರ್ಷ ಯುವಕ ಅತ್ಯಾಚಾರ ನಡೆಸಿದ ಆರೋಪಿ ಬಾಳೂರು ಹಳ್ಳಿಕೇರೆ ಮೂಲದವ ಪೊಲೀಸರು ಆರೋಪಿಯನ್ನು ಬಂಧಿಸಿ …
Read More »ಬ್ರಷ್ಟಚಾರ ಸಾಭೀತಾದರೆ ರಾಜಕೀಯ ನಿವ್ರತ್ತಿ- ಎಂ.ಕೆ.ಪ್ರಾಣೇಶ್
ಮೂಡಿಗೆರೆ :ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಾಳೂರು ಹೋಬಳಿಯಲ್ಲಿ ಇಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಗಳಾದ ಎಂ.ಕೆ.ಪ್ರಾಣೇಶ್ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಮತ ಯಾಚಿಸಿ,ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನನ್ನ ಆರು …
Read More »ಮಕ್ಕಳ ಸೃಜನಶೀಲತಗೆ ವೇದಿಕೆ ಕಲ್ಪಿಸೋಣ:ಡಾ. ಎಸ್. ಪಿ. ಪದ್ಮನಾಬ್ ಶೆಟ್ಟಿಗಾರ್
:ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಅವರ ಹವ್ಯಾಸಗಳನ್ನು ಗುರುತಿಸಿ ಮಕ್ಕಳ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಡಾ.ಎಸ್.ಪಿ ಪದ್ಮಾನಾಭ್ ಶೆಟ್ಟಿಗಾರ್ ಹೇಳಿದರು.ಬಣಕಲ್‌ನಲ್ಲಿ ಸೋಮವಾರ ಸ್ಯಾಷ್ ದಿ ಸ್ಟೆöÊಲ್ ಡ್ಯಾನ್ಸ್ ಕ್ಲಾಸ್ ಅಂಡ್ ಎಎಸ್‌ಎನ್ ಮ್ಯೂಸಿಕ್ ಸ್ಟುಡಿಯೋ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು, …
Read More »ಭಾರಿ ಮಳೆಗೆ ಮನೆಗೋಡೆ ಕುಸಿತ ವ್ಯಕ್ತಿ ಮೃತ್ಯು
ಚಿಕ್ಕಮಗಳೂರು: ವರುಣನ ಅಬ್ಬರಕ್ಕೆ ಕರುನಾಡು ಕಂಗೆಟ್ಟಿದೆ.ನಿರಂತರ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(45) ಮೃತ ದುರ್ದೈವಿ. ಮಲಗಿದ್ದ ವ್ಯಕ್ತಿ ಮೇಲೆ ಮನೆಗೋಡೆ ಕುಸಿದುಬಿದ್ದಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ಯಗಟಿ ಪೊಲೀಸ್ …
Read More »ವಾಲಿಬಾಲ್: ಅಟೆಕರ್ಸ್ ತಂಡಕ್ಕೆ ಜಯ
ಬಣಕಲ್ :ಬಣಕಲ್ ವಾಲಿಬಾಲ್ ಲೀಗ್ ಪಂದ್ಯಾವಳಿ ಯಲ್ಲಿ ಇಮ್ರಾನ್ ಮಾಲೀಕತ್ವದ ಅಟೆಕರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.. ಇಂದಿರಾ ನಗರದ ಕಾಲೇಜ್ ಮೈದಾನದಲ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ನಡೆಯಿತು.ಇಮ್ರಾನ್ ಮಾಲೀಕತ್ವದ ಆಟೇಕರ್ಸ್ ತಂಡ ಹಾಗೂ ಸಮರ್ಥ್ ಗೌಡ ಮಾಲೀಕತ್ವದ ವನದುರ್ಗಾ …
Read More »ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ
ಚಿಕ್ಕಮಗಳೂರು: ಸ್ವಗ್ರಾಮಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಪೊನ್ನಸ್ವಾಮಿ (45) ಕೊಚ್ಚಿ ಹೋಗಿದ್ದ ವ್ಯಕ್ತಿ. ಹುಲಿತಿಮ್ಮಪುರ ಸಮೀಪದ ಹಳ್ಳದ ಕಿರು ಸೇತುವೆಯಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ.ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗ್ತಾ ಇದ್ದ ಪೊನ್ನಸ್ವಾಮಿ, ಕಿರುಸೇತುವೆಯ …
Read More »ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ‘ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಸನ್ಮಾನ
ಬಣಕಲ್ :ಇಂದು ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಅವರ ಸ್ವಗೃಹ ದಲ್ಲಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಗೌರವ …
Read More »