Breaking News

ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸಲು ಅರಣ್ಯ ಸಿಬ್ಬಂದಿ ಅಡ್ಡಿ ಬಸನಿ ಗ್ರಾಮಸ್ಥರ ಆರೋಪ

ಬಣಕಲ್ :ಮೂಡಿಗೆರೆ ತಾಲ್ಲೂಕ್ ಹೆಗ್ಗುಡ್ಲುನ ಕಲ್ಯಾಣಗದ್ದೆ ಸಮೀಪ ವಾರದ ಹಿಂದೆ ಬಂದ ಮಳೆಗೆ ಭಾರಿ ಗಾತ್ರದ ಹೊನ್ನೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು ವಾಹನಗಳು ಹೋಗಲಾಗದ ಕಾರಣ ಗ್ರಾಮಸ್ಥರೆಲ್ಲ ಸೇರಿ ಮರವನ್ನು ತೆರವು ಗೊಳಿಸಲು ಪ್ರಯತ್ನಿಸುತ್ತಿದ್ದರು.ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ …

Read More »

ಕೋಗಿಲೆ ದೇವರು ಮನೆಗೆ ಸಾಗುವ ತಿರುವಿನಲ್ಲಿ ಬೇಕು ಸುಸಜ್ಜಿತ ತಡೆಗೋಡೆ ಕೋಗಿಲೆ ಗ್ರಾಮಸ್ಥರ ಒತ್ತಾಯ l

ಬಣಕಲ್ :ತಾಲೂಕಿನ ದೇವರು ಮನೆ ಕೋಗಿಲೆ ಹೋಗುವ ರಸ್ತೆಯಲ್ಲಿ ತಡೆಗೋಡೆ ಇಲ್ಲದೆ, ಪ್ರಯಾಣಿಕರು ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ಬಂದಿದೆ.ಕೋಗಿಲೆ ರಸ್ತೆ ದೇವರ ಮನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯವೂ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಲ್ಲಿ ಈವರೆಗೂ ತಡೆಗೋಡೆ ನಿರ್ಮಿಸದ …

Read More »

ಬಣಕಲ್ ನ ರೈತ ಸಂಘದ ಮಹಿಳಾ ರಾಜ್ಯಉಪಾಧ್ಯಕ್ಷೆ ವನಶ್ರೀ ಅವರಿಗೆ ‘ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ

ಬಣಕಲ್ :ಬಣಕಲ್ ನ ವನಶ್ರೀ ಲಕ್ಷ್ಮಣ್ ಗೌಡ ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ,ಪರಿಶ್ರಮಪಟ್ಟರೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ವನಶ್ರೀ ಲಕ್ಷ್ಮಣ್ ಗೌಡ ಅವರು ಪ್ರೇರಣೆಯಾಗಿದ್ದಾರೆ.ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆಯಾಗಿರುವ ಜಿ. ಆರ್. ವನಶ್ರೀ …

Read More »

ನ3ರಿಂದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ ಕೋವಿಡ್ ಮಾರ್ಗಸೂಚಿ ಅನ್ವಯ

ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿ ಬಿಂಡಿಗದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ ನ.3ರಿಂದ 6 ರವರೆಗೆ ನಡೆಯಲಿದ್ದು, ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ …

Read More »

ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಿಜೆಪಿ ಯುವಮೋರ್ಚಾ ಹಾಗೂ ಅಪ್ಪು ಅಭಿಮಾನಿಗಳು

ಮೂಡಿಗೆರೆ: ಕನ್ನಡ ನಾಡಿನ ಹೆಮ್ಮೆಯ ಪುತ್ರ ಬಾಲ ನಟನೆಯಲ್ಲೇ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೊಡ್ಡಮನೆ ಹುಡುಗ ಪವರ್ ಸ್ಟಾರ್ ಖ್ಯಾತಿಯ ಅಪ್ಪು ಪುನೀತ್ ರಾಜಕುಮಾರ್ ಇಂದು ತೀವ್ರ ಹೃದಯಘಾತದಿಂದ ಸಾವನ್ನಪಿದ್ದಾರೆ, ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ತುಂಬಲಾರದ …

Read More »

NSUI (ವಿದ್ಯಾರ್ಥಿ ಕಾಂಗ್ರೆಸ್) ಸಮಿತಿ ವತಿಯಿಂದ ಮಾಸ್ಕ್ ವಿತರಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಕರೋನ ಮೂರನೆಯ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದುಮುಂಜಾಗ್ರತ ಕ್ರಮವಾಗಿಇಂದು ಮೂಡಿಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ NSUI (ವಿದ್ಯಾರ್ಥಿ ಕಾಂಗ್ರೆಸ್) ವತಿಯಿಂದ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಸರ್ ,ಸ್ಟ್ಯಾಂಡ್ ಕಾಲೇಜಿಗೆ NSUI ಸಮಿತಿ …

Read More »

ಕೆಂಪೇಗೌಡ ಒಕ್ಕಲಿಗರ ವೇದಿಕೆ ಬಣಕಲ್ ಹೋಬಳಿ ನೂತನ ಅಧ್ಯಕ್ಷರಾಗಿ ಹೊಸಳ್ಳಿ ಚಂದನ್ ಗೌಡ ಆಯ್ಕೆ

ಬಣಕಲ್: ಇತ್ತೀಚೆಗೆ ಅಷ್ಟೇ ಮೂಡಿಗೆರೆ ತಾಲ್ಲೂಕು ಕೆಂಪೇಗೌಡ ಒಕ್ಕಲಿಗ ವೇದಿಕೆಯು ನೋಂದವಣೆಗೊಂಡಿದ್ದು ಅದರ ಬೆನಲ್ಲೇ ನಿನ್ನೆ ನಡೆದ ಸಭೆಯಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕಡಿದಾಳ್ ಬ್ರಿಜೇಶ್ ಅವರ ನೇತೃತ್ವದಲ್ಲಿ ಬಣಕಲ್ ಹೋಬಳಿ ಹಾಗೂ ಬಾಳುರು ಹೋಬಳಿಯಾ ಹೊಸ ಘಟಕ …

Read More »

ದುಂಡುಗ ಸರಕಾರಿ ಶಾಲೆ ಆವರಣದಲ್ಲಿ ಕುಡಿಯುವ ನೀರಿನ ಸ್ವಚ್ಛತೆ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ವಲಯದ ಸ್ವಯಂಸೇವಕರು

ಕಳೆದ ಎರಡು ವರ್ಷಗಳಿಂದ ಶಾಲೆಯನ್ನು ಮುಚ್ಚಿರುವುದರಿಂದ ಶಾಲೆಯ ಮಕ್ಕಳು ಬಳಸಬೇಕಾದ ನೀರಿನ ಟ್ಯಾಂಕ್ ಕೊಳೆಯಿಂದ ತುಂಬಿದ್ದು ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ ಮನವಿಗೆ ಸ್ಪಂದಿಸಿ ಕಸಬ ವಲಯದ ಸ್ವಯಂ ನೇವಕರು ಸ್ವಚ್ಛಗೊಳಿಸಿದರು. ನೀರಿನ ಟ್ಯಾಂಕಿನ ಒಳಭಾಗ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಗೊಳಿಸಿ ಟ್ಯಾಂಕ್ …

Read More »

ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ಇಂದು ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿಗಳು, ಎಂ.ಕೆ.ಪ್ರಾಣೇಶ್ ಹಾಗೂ ಮೂಡಿಗೆರೆ ವಿಧಾನ ಸಭಾ ಕ್ಷೆತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಬಣಕಲ್ …

Read More »

ಕಾಂಗ್ರೆಸ್ ಮುಖಂಡ ಬಿ,ಹೆಚ್, ಹಸೆನಬ್ಬ ವಿಧಿವಶ

ಬಣಕಲ್ ಕಾಂಗ್ರೆಸ್’ನ ಹಿರಿಯ ಮುಖಂಡರಾದ ಬಿ, ಹೆಚ್, ಹಸೆನಬ್ಬ(78) ಅನಾರೋಗ್ಯದಿಂದ ಇಂದಿರಾನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು, ಮೃತರು ಪತ್ನಿ ಹಾಗೂಇಬ್ಬರು ಪುತ್ರರು ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಸದಾ ಮುಂದಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದ ಇವರು,ಹಲವಾರು ವರ್ಷಗಳ ಕಾಲ …

Read More »