ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ಸಂತೆ ನಿಷೇದ ವಿದ್ದರೂ ಗಾಳಿಗೆ ತೂರಿ ಸಂತೆ ನಡೆಸುತ್ತಿರುವ ವರ್ತಕರು


ಬಣಕಲ್ :ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ ಸರ್ಕಾರದ ನಿರ್ದೇಶನದ ಪ್ರಕಾರ ಸಂತೆ ಯನ್ನು ನಿಷೇದಿಸಿರುವುದಾಗಿ ಗ್ರಾಮ ಪಂಚಾಯಿತಿ ವತಿಯಿಂದ ಫರ್ಮನ್ ಹೊರಡಿಸಲಾಗಿತ್ತು ಆದರೆ ಇಂದು ಎಂದಿನಂತೆ ಸಂತೆ ನಡೆಯುತ್ತಿರುವುದು ಕಂಡು ಬಂದಿದೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ 2ದಿನದ ಹಿಂದೆಯೇ ಗ್ರಾಮಪಂಚಾಯಿತಿ ಸಂತೆ ನಿಷೇದಿಸಿರುವುದನ್ನು ಧ್ವನಿ ವರ್ಧಕದ ಮೂಲಕ ತಿಳಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ