ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ. ಬಣಕಲ್ ವಿದ್ಯುತ್ ಶಕ್ತಿ ಕಚೇರಿ. ಬಣಕಲ್ ಗ್ರಾಮ ಪಂಚಾಯಿತಿ.ರೈತ ಸಂಪರ್ಕ ಕೇಂದ್ರ.ಬಣಕಲ್ ನೆಮ್ಮದಿ ಕೇಂದ್ರ.ಬಣಕಲ್ ನಜರೆತ್ ಕಾನ್ವೆಂಟ್. ಬಣಕಲ್ ಬಾಲಿ ಕಮರಿಯ ದೇವಾಲಯಕ್ಕೆ ಭೇಟಿ ನೀಡಿ ಸಿಹಿ ಹಂಚಿದರು ಈ ಸಂದರ್ಭದಲ್ಲಿ ಕ್ರೈಸ್ತ ಸಂಘದ ಪದಾಧಿಕಾರಿಗಳಾದ
ಇಂತ್ರೋ ಕರ್ನೆಲಿಯೋ ಆಲ್ವಿನ್ ರೊಡ್ರಿಗಸ್ ಫ್ರಾನ್ಸಿಸ್ ಲೋಬೋ ವಿನೋದ್ ಸಿಕ್ವೇರಾ ವಿಕ್ಟರ್ ಮಾರ್ಟಿಸ್ ಪ್ರಶಾಂತಿ ಸಂಘದ ಅಧ್ಯಕ್ಷರಾದ ಮೆಲ್ವಿನ್ ಲಸ್ರಾದೊ ಉಪಸ್ಥಿತರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ