ಬಣಕಲ್ : ಬಣಕಲ್ ಕೆ.ಎಂ.ರಸ್ತೆ ಯಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ನಜರೆತ್ ಶಾಲೆಯ ವಿದ್ಯಾರ್ಥಿ ಶ್ರೀಜಿತ್ ರವರಿಗೆ ಸಿಕ್ಕಿದೆ. ತಕ್ಷಣಕ್ಕೆ ಅದರ ಮಾಲೀಕರಾದ ಜೇನಿತ್ ಇಂಡಸ್ಟ್ರೀಸ್ ನ ಮಾಲೀಕ ನಾಸಿರ್ ರವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಾಮಾಣಿಕತೆ ತೋರಿದ ನಜರೆತ್ ಶಾಲೆಯ ವಿದ್ಯಾರ್ಥಿಗೆ ಸಾರ್ವಜನಿಕಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.