ಬಣಕಲ್ ನ ಚೇಗ್ ನಲ್ಲಿ ಹಳ್ಳಿ ಪೋಲ್ ವಾಲಿಬಾಲ್ ಪಂದ್ಯಾವಳಿ ನಡೆಯಿತು ಚೇಗ್ ಗ್ರಾಮದ ಸುತ್ತ ಮುತ್ತಲಿನ ತಂಡಗಳು ಭಾಗವಹಿಸಿತ್ತು ಫೈನಲ್ ಹಣಾಹಣಿಯಲ್ಲಿ ಚೇಗ್ ವಾಲಿಬಾಲ್ ಫ್ರೆಂಡ್ಸ್ ತಂಡ ಬೆಟ್ಟಗೆರೆಯ ಜೈ ಬಿಮ್ ತಂಡವನ್ನು ಸೋಲಿಸಿ ಕಪ್ ಮುಡಿಗೆರಿಸಿಕೊಂಡಿತ್ತು ಚೇಗ್ ವಾಲಿಬಾಲ್ ಫ್ರೆಂಡ್ಸ್ ತಂಡ ಪ್ರಥಮ ಬಹುಮಾನವಾಗಿ 10.000 ಪಡೆದರೆ ಬೆಟ್ಟಗೆರೆ ಜೈ ಬಿಮ್ ಎರಡನೇ ಸ್ಥಾನ 7500 ಪಡೆದುಕೊಂಡಿತ್ತು.
