ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದ ಕಬಡ್ಡಿಸ್ಪರ್ಧೆಯಲ್ಲಿ ಮೂಡಿಗೆರೆ ತಾಲ್ಲೂಕಿನಿಂದ ಇಬ್ಬರು ಹಾಗೂ ಕಳಸ ತಾಲ್ಲೂಕಿನ ಮೂವರು ವಿದ್ಯಾರ್ಥಿಗಳು ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ.ಮೂಡಿಗೆರೆ ತಾಲ್ಲೂಕು ಬಣಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಬರ್ ಅಲಿ. ಹಾಗೂ ರತಿನ್. …
Read More »ಹಾಸನದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿಬಣಕಲ್ ಶಾಲಾ ವಿದ್ಯಾರ್ಥಿಗಳ ಸಾಧನೆ
ಬಣಕಲ್ :ಹಾಸನದಲ್ಲಿನಡೆದ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಬಣಕಲ್ ನ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಣಕಲ್ ಪ್ರೌಢಶಾಲೆಯ ಈಶ್ವರಿ ಸಿರಿಗಂಧ, ಆದಿತ್ಯ.ಎಚ್.ಎಸ್ 16 ರ ವಯೋಮಾನದ ಗುಂಪಿನ ಬಾಲಕಿ ಮತ್ತು ಬಾಲಕರ ವಿಭಾಗದಲ್ಲಿ ದ್ವಿತೀಯ ಬಹುಮಾನ, ನಜೆರತ್ …
Read More »ಕೊಟ್ಟಿಗೆಹಾರದಲ್ಲಿ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕೊಟ್ಟಿಗೆಹಾರ:ಎಲ್ಲರಿಗೂ ತಟ್ಟಬಹುದಾದಂತಹ ವಿಶಿಷ್ಟ ಬರಹದ ಮೂಲಕ ಕನ್ನಡದಲ್ಲಿ ಹೊಸ ರೀತಿಯ ಬೌಧ್ದಿಕತೆಯನ್ನು ತಂದವರು ತೇಜಸ್ವಿ ಎಂದು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ಕೇಶವಶರ್ಮ ಹೇಳಿದರು.ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಟ್ಟಿಗೆಹಾರದ …
Read More »ಕಾಡು ಗದ್ದೆ ಎಸ್ಟೇಟ್ ರಸ್ತೆ ಮದ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ
ತಾಲೂಕಿನ ಬಣಕಲ್ ಸಮೀಪ ಕಾಡು ಗದ್ದೆ ಎಸ್ಟೇಟ್ ಬಳಿ ಆಟೋ ಚಾಲಕ ಶಶಿ ರವರು ಪ್ರಯಾಣಿಕರನ್ನು ಕುಳ್ಳಿರಿಸಿ ಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಕಾಡು ಕೋಣಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಕಂಡು ಭಯ ಭೀತರಾಗಿದ್ದಾರೆ. ಅದೃಷ್ಟ ವಶಾತ್ ಕಾಡು …
Read More »ಗ್ರಾಮ ಚದುರಂಗ ಸ್ಪರ್ಧೆ ಪ್ರಾಥಮಿಕ ವಿಭಾಗದಲ್ಲಿ ಬಣಕಲ್ ರಿವರ್ ವ್ಯೂ ಶಾಲೆಗೆ ಮೊದಲ ಬಹುಮಾನ
ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ನಡೆಯಿತು.ಆಟ ಆಡೋಣ ಅಭಿಯಾನವು ಎರಡು ವಿಭಾಗಗಳಲ್ಲಿ ನಡೆದಿತ್ತು ಪ್ರಾಥಮಿಕಶಾಲೆ ಹಾಗೂ ಪ್ರೌಢ ಶಾಲೆ ಹೀಗೆ 2 ವಿಭಾಗದಲ್ಲಿ …
Read More »ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಅಂಗವಾಗಿ ಸಂಭ್ರಮಾಚರಣೆ ಮಾಡಲಾಯಿತುಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಣೆ ಮಾಡಲಾಗುತ್ತದೆ. ಅದು ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ರಾಷ್ಟ್ರದ ಎರಡನೇ ರಾಷ್ಟ್ರಪತಿಯೂ ಆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ …
Read More »ಮತ್ತಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ ವಿಸರ್ಜನೆ
ಮತ್ತಿಕಟ್ಟೆ ಗ್ರಾಮದ ಸಮುದಾಯ ಭವನದಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ವಿಗ್ರಹವನ್ನು ಶುಕ್ರವಾರ ವಿಸರ್ಜಿಸಲಾಯಿತು. ಗ್ರಾಮದ ಮುಖಂಡರ ಸಮ್ಮುಖದಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವಿದ್ಯಾರ್ಥಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕುಳ್ಳರಿಸಿ ವಿವಿದ ಹೂಗಳಿಂದ ಶೃಂಗರಿಸಿ, ಬಣ್ಣಬಣ್ಣದ …
Read More »ಬಣಕಲ್ ನಲ್ಲಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ
ಗಣೇಶ ಹಬ್ಬವೆಂದರೆ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಸಂಭ್ರಮ. ಗಣೇಶ ಚತುರ್ಥಿ ಎಂದರೇ ಈ ದಿನ ಗಣೇಶನು ಆನೆಯ ಶಿರದೊಂದಿಗೆ ಪುನರುತ್ತಾನಗೊಂಡ ದಿನವಾಗಿದೆ.ಶಿವ ದಂಪತಿಯರ ಮಗನಾದ ಗಣೇಶನು ಬುದ್ದಿವಂತಿಕೆ, ಜ್ಞಾನ ಮತ್ತುಅದೃಷ್ಟದ ದೇವರಾಗಿದ್ದಾನೆ ಮತ್ತು ವಿಘ್ನ ನಿವಾರಕನಾಗಿದ್ದಾನೆ. ಶುಭ ದ್ಯೇಯದೊಂದಿಗೆ ಎಲ್ಲಾ ಭಕ್ತರ …
Read More »ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಣಕಲ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಬಣಕಲ್ :ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಣಕಲ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು ಅಧ್ಯಕ್ಷರಾಗಿಲಕ್ಷ್ಮಣ್ ಪೂಜಾರಿ ಗುಡ್ಡಹಟ್ಟಿ,ಗೌರವಾಧ್ಯಕ್ಷರಾಗಿ ಬಿವಿ ಸುರೇಶ್ ಪೂಜಾರಿ ಸುಭಾಷ್ ನಗರ,ಉಪಾಧ್ಯಕ್ಷರಾಗಿ ಬಿಎನ್ ಹರೀಶ್ ಪೂಜಾರಿ ಸುಭಾಷ್ ನಗರ ಮತ್ತು ಪ್ರಭಾಕರ್ …
Read More »ರಸ್ತೆ ಮದ್ಯೆ ಎಕಾಏಕಿ ನುಗ್ಗಿ ಬಂದ ಕಾಡು ಹಂದಿ :ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿ
ಬಣಕಲ್ : ಬೆಳಗಿನ ಜಾವಾ 8:30ರ ಸಮಯದಲ್ಲಿ ಮತ್ತಿಕಟ್ಟೆ ಯಿಂದ ದಾಸರಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಶರತ್ ಎಂಬುವರ ಆಟೋದ ಮೇಲೆ ಭಾರಿ ಗಾತ್ರದ ಕಾಡುಹಂದಿಯೊಂದು ರಸ್ತೆಗೆ ಅಡ್ಡಲಾಗಿ ಬಂದು ಗುದ್ದಿದ ಪರಿಣಾಮ ಆಟೋ ಮುಗುಚಿ ಬಿದ್ದ ಘಟನೆ ಬಣಕಲ್ ಸಮೀಪದ ದಾಸರಹಳ್ಳಿ …
Read More »