ಬಣಕಲ್: ರೈತರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೇ ಇರುತ್ತಾನೆ. ಆತನ ಸಂಕಟ, ನೋವು, ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ …
Read More »ತಡೆಗೋಡೆ ವೀಕ್ಷಣೆ ಮಾಡಿದ ಶಾಸಕ ಎಂಪಿ ಕುಮಾರಸ್ವಾಮಿ
ಬಣಕಲ್: ಮಳೆಗಾಲದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದ ಕೆಂಬಲ್ ಮಠ ರಸ್ತೆಯ ತಡೆಗೋಡೆಗಳ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಶಾಸಕರಾದ ಎಂಪಿ ಕುಮಾರಸ್ವಾಮಿ ವೀಕ್ಷಣೆ ಮಾಡಿದರು 3 ವರ್ಷಗಳ ಹಿಂದೆ ಮಳೆಯಿಂದಾಗಿ ಬಣಕಲ್ ನ ಕೆಂಬಲ್ ಮಠದಲ್ಲಿ ರಸ್ತೆ ಕುಸಿತಗೋಂಡಿತ್ತು ಮಳೆಯಲ್ಲಿ ಸುರಿಯುವ ನೀರು ಇಳಿಜಾರು …
Read More »ಅದ್ದೂರಿ ಶೋಭಯಾತ್ರೆಗೆ ಸಾಕ್ಷಿಯಾದ ಬಣಕಲ್
ಬಣಕಲ್ :ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳ ನೇತೃತ್ವದಲ್ಲಿ ಇಂದು ಬಣಕಲ್ ನಲ್ಲಿ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ನೂರಾರು ಅಧಿಕ ದತ್ತ ಮಾಲಾಧಾರಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ದತ್ತಾತ್ರೇಯನ ಜಪ ಮಾಡುತ್ತಾ ಜೈಕಾರ ಕೂಗಿ ಹೆಜ್ಜೆ ಹಾಕಿದರು.ನಗರದ ಮಹಮ್ಮಾಯಿ ಗಣಪತಿ ದೇವಸ್ಥಾನದಿಂದ …
Read More »ಬಣಕಲ್ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ: ಕರೆಂಟ್ ಹೋದರೆ ಬಿಎಸ್ಎನ್ಎಲ್ ಸಂಪರ್ಕ ಕಡಿತ
ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸರಿಯಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡರೆ ಸಾಕು ದಿನಗಟ್ಟಲೆ ಬಿಎಸ್ ಎನ್ ಎಲ್ ನೆಟ್ವರ್ಕ್ ಕೂಡ ಸ್ಥಗಿತಗೊಳ್ಳುತ್ತದೆ ಇದು ಈ ಭಾಗದ …
Read More »ಬೀದಿ ದನಗಳ ಕೊರಳಿಗೆ ಮಿನುಗುವ ರಿಫ್ಲೆಕ್ಟರ್ ಬೆಲ್ಟ್ :ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ಯುವಕರಿಂದ ಮಾದರಿ ಕಾರ್ಯ
ಬಣಕಲ್ :ರಸ್ತೆ ಇನ್ನಿತರ ಪ್ರದೇಶಗಳಲ್ಲಿ ನೂರಾರು ಬೀದಿ ದನಗಳು ಓಡಾಡುತ್ತಿದ್ದು, ಕೆಲವೊಂದು ದನಗಳು ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು . ಇದನ್ನು ತಡೆಯುವ ಉದ್ದೇಶದಿಂದ ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ಯುವಕರು ಬೀದಿ ದನಗಳ ಕೊರಳಿಗೆ ಮಿನುಗುವ ರಿಪ್ಲೆಕ್ಟರ್ ಬೆಲ್ಟ್ ಅಳವಡಿಸುವ ಮೂಲಕ …
Read More »ಸಮಾಜ ಸೇವೆ ಮಾಡುವ ಮೂಲಕ ಸದ್ದಿಲದೆ ಜನ ಮನಗೆಲ್ಲುತ್ತಿರುವ ವಿಜಯ್ ಕುಮಾರ್
ಬಣಕಲ್:ಸಮಾಜದಲ್ಲಿ ಯಾರಿಗಾದರೂ ಏನಾದರೂ ಆಪತ್ತು ಸಂಭವಿಸಿದರೆ ಸಹಾಯಹಸ್ತ ಚಾಚುವವರ ಸಂಖ್ಯೆ ಬಹಳ ಕಡಿಮೆ. ತಾವಾಯಿತು, ತಮ್ಮ ಪಾಡಾಯಿತು ಎಂದು ಮನೆಯೊಳಗೆ ಕೂರುವವರೇ ಹೆಚ್ಚು. ಸಮಾಜ ಸೇವೆ ಮಾಡಬೇಕು ಅಂದರೆ ಅದು ಎಂಎಲ್ಎನೇ ಆಗಬೇಕೆಂದ್ದೀಲ್ಲ ಜನಪ್ರತಿನಿದಿ ಆಗದಿದ್ದರೂ ಸಮಾಜದ ಬಗ್ಗೆ ಕಾಳಜಿ ಇರಿಸಿಕೊಂಡು …
Read More »ಕುಮಾರಿ ದೀಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ
ಕುಮಾರಿ ದೀಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ:ಬಣಕಲ್ :ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ದೀಪ್ತಿರವರು ಜಿಲ್ಲಾ ಮಟ್ಟದ 100 ಮೀ ಮತ್ತು 200 ಮೀ ಓಟದ ಸ್ಪರ್ದೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದೀಪ್ತಿ ರವರ ಸಾಧನೆಗೆ …
Read More »ಗಮನ ಸೆಳೆಯುತ್ತಿರುವ ಶ್ರೀ ಗುರು ವೈದ್ಯನಾಥ ಭಜನಾ ಮಂಡಳಿ ಮತ್ತಿಕಟ್ಟೆಯ ನೃತ್ಯ ಭಜನಾ ಕಾರ್ಯಕ್ರಮ
ಬಣಕಲ್ :ದೇವರ ಮೇಲಿನ ಭಕ್ತಿ ಆದ್ಯಾತ್ಮಿಕ ವಿಚಾರಗಳು ಮಹತ್ವದ ಪಾತ್ರ ವಹಿಸುತ್ತದೆ.ದೇವರ ಕೃಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ ಆದರೆ ಭಜನೆ ಸರಳವಾದ ಮಾರ್ಗ. ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆದ್ಯಾತ್ಮಿಕ. ಭಜನೆ ಹಾಡುವುದು ಕುಣಿತಭಜನೆ. ಜಾನಪದ ಗೀತೆಯಂತಹ ಧಾರ್ಮಿಕ …
Read More »ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್ ಶೀಪ್:2ನೇ ಸ್ಥಾನ ಗಳಿಸಿ ಗಮನ ಸೆಳೆದ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು
ಬಣಕಲ್ :ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವೈಷ್ಣವಿ, ಉನ್ನತಿ, ಪ್ರದಿಮ್ನ, ನಿರೀಕ್ಷಾ, ಪ್ರಣತಿ, ಭಾಗವಹಿಸಿದ್ದರು .ನೀರಿಕ್ಷಾ ಕಥಾ ವಿಭಾಗದಲ್ಲಿ 2ನೇ ಸ್ಥಾನ …
Read More »ಬಣಕಲ್ ನಲ್ಲಿ ಚಂದನ್ ಮಾಲೀಕತ್ವದ ದಿ ಮಲ್ನಾಡ್ ಇಕೊ ಸ್ಟೇ ಶುಭಾರಂಭ
ಬಣಕಲ್: ಮೂಡಿಗೆರೆ ತಾಲೂಕ್ಕಿನ ಬಣಕಲ್ ನಲ್ಲಿ ನೂತನವಾಗಿ ದಿ ಮಲ್ನಾಡ್ ಇಕೊ ಸ್ಟೇ ಎಂಬ ವಸತಿ ಗೃಹ ಶಭಾರಂಭ ಗೊಂಡಿತು. ಚಂದನ್ ಮಾಲೀಕತ್ವದ ಇಕೊ ಸ್ಟೇ ಎಂಬ ಹೆಸರಿನ ಹೋಂಸ್ಟೇ ಬಣಕಲ್ ನಲ್ಲಿ ಈಗ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಸಕಲ ಸೌಲಭ್ಯ ಹೊತ್ತು …
Read More »