Breaking News

ಅಜ್ಞಾನದ ಬೇರಿಗೆ ಅಕ್ಷರದ ತೈಲವೆರೆಯಿತ್ತಿರುವ ಅಪರೂಪದ ಶಿಕ್ಷಕ ಬಣಕಲ್ ಪ್ರೌಢಶಾಲೆಯ ಪಿ ವಾಸುದೇವ್

ಬಣಕಲ್ :ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಒಂದು ಮನೆ ಬೀಳಬಹುದು ಒಬ್ಬ ಲಾಯರ್ ತಪ್ಪಿನಿಂದ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಹುದು. ಒಬ್ಬ ವೈದ್ಯನ ತಪ್ಪಿನಿಂದ ಒಬ್ಬ ರೋಗಿ ಸಾಯಬಹುದು. ಆದರೆ ಒಬ್ಬ ಶಿಕ್ಷಕ ತಪ್ಪಿದರೆ ಇಡೀ ವಿದ್ಯಾರ್ಥಿಗಳ ಭವಿಷ್ಯವೇ ಶೂನ್ಯವಾಗುವುದು. ಅಂತಹ ಒಂದು …

Read More »

ಬಾನಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿ

ಬಣಕಲ್ ಬಾನಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿ ಆದ ಘಟನೆ ನಡೆದಿದೆಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿ.ಸುಂದರೇಶ್ ಎಂಬುವರಿಗೆ ಸೇರಿದ ಜಾನುವಾರು ಹುಲಿ ದಾಳಿಗೆ ಬಲಿಯಾಗಿದೆಇಂದು ಮುಂಜಾನೆ ದಾಳಿ ಮಾಡಿರುವ ವ್ಯಾಘ್ರ. ಇದರಿಂದ ಜನರು ಹೊರಗಡೆ ಓಡಾಡಲು ಭಯಪಡುವಂತಾಗಿದೆಹುಲಿ ಸೆರೆ …

Read More »

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ:ಬಣಕಲ್ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಬಣಕಲ್ :ತಾಲ್ಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಬಣಕಲ್. ತರುವೆ. ಬಿ,ಹೊಸಹಳ್ಳಿ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸುಮಾರು 15 ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. …

Read More »

ಬಿಡಾಡಿ ದನಗಳು ಸದ್ಯದಲ್ಲೇ ಗೋಶಾಲೆಗೆ ಬಣಕಲ್ ಗ್ರಾಮಸಭೆಯಲ್ಲಿ ತೀರ್ಮಾನ

ಬಣಕಲ್ : ಬಣಕಲ್ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಮೊದಲನೇ ಗ್ರಾಮ ಸಭೆ ಇಂದು ಬಣಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಮೊದಲ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಬಿ ಲೀಲಾವತಿ ವಹಿಸಿದ್ದರು. ಸಭೆಯಲ್ಲಿ …

Read More »

ಬಣಕಲ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮದ ಮುಖಾಂತರ ತಿಳುವಳಿಕೆ:ಪಿ. ವಾಸುದೇವ್

ಬಣಕಲ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮದ ಮುಖಾಂತರ ತಿಳುವಳಿಕೆ:ಪಿ. ವಾಸುದೇವ್ ಬಣಕಲ್: ಬಣಕಲ್ ಪ್ರೌಢ ಶಾಲೆ ಬಣಕಲ್ ವತಿಯಿಂದ ಇಂದು ಅನುಭವಾತ್ಮಕ ಕಲಿಕೆ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಶಾಲೆ ವತಿಯಿಂದ ಆಯೋಜನೆ ಮಾಡಿದ್ದರು ತಿಂಗಳಲ್ಲಿ ಪ್ರತಿ 3ನೇ …

Read More »

ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ದಂಡ

ಬಣಕಲ್ :ಬಿಪಿಎಲ್ ಕಾರ್ಡ್ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆಹಾಕಿದ್ದು ಅಂತಹ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ದಂಡವನ್ನು ವೀಧಿಸುತ್ತಿದೆ ಇದು ನಾಲ್ಕು …

Read More »

ಮೈ ನವೀರೆಳಿಸಿದ ರಿವರ್ಸ್ ಕಾರ್ ಮತ್ತು ಸ್ಲೋ ಬೈಕ್ ರ್ಯಾಲಿ

ಬಣಕಲ್ :ಅಮೃತ ಮಹೋತ್ಸವದ ಅಂಗವಾಗಿ ಮಲೆನಾಡಿನಲ್ಲಿ ಆಯೋಜಿಸಿದ್ದ ರಿವರ್ಸ್ ಕಾರ್ ರೇಸ್ ಸ್ಲೋ ಬೈಕ್ ರೇಸ್ ನೋಡುಗರ ಮನಸೂರೆಗೊಂಡಿತ್ತು. ಬಣಕಲ್ ಪ್ರೌಢ ಶಾಲೆಯಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದರು ಮಹಿಳೆಯರಿಗೆ ಮ್ಯೂಸಿಕಲ್ …

Read More »

ರಸ್ತೆ ದುರಸ್ತಿ ಮಾಡೋರ್ಯಾರು?ಬಿ ಹೊಸಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸಿದರೆ ನರಕ ದರ್ಶನ ಖಂಡಿತ

ಮೂಡಿಗೆರೆ :ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು, ತಗ್ಗು ಗುಂಡಿಗಳಲ್ಲಿ‌ ನೀರು‌ ತುಂಬಿ ಓಡಾಟಕ್ಕೂ ಪರದಾಟ. ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆಯ ಅನುಭವ. ಇದು ಮೂಡಿಗೆರೆ ತಾಲೂಕಿನ ಬಿ ಹೊಸಹಳ್ಳಿಯಿಂದ ಕುಂದೂರು, ಭಾರತಿಬೈಲ್, ಮತ್ತಿಕಟ್ಟೆ,ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.ಹೌದು, ರಸ್ತೆಯುದ್ದಕ್ಕೂ ಬಿದ್ದಿರುವ ತಗ್ಗು- …

Read More »

ಬಣಕಲ್ ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ: ಶಾಲಾ ಮಕ್ಕಳಿಂದ ಭವ್ಯ ಮೆರವಣಿಗೆ

ಬಣಕಲ್ : ದೇಶಾದ್ಯಂತ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವದ ಹಿನ್ನೆಲೆ ಸೋಮವಾರ ಬಣಕಲ್ ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದರು ಭಾರತವು ತನ್ನ ಸ್ವಾತಂತ್ರ್ಯದಿನವನ್ನು ಪ್ರತಿವರ್ಷ ಆಗಸ್ಟ್ 15ರಂದು ಸ್ಮರಿಸುತ್ತದೆ ದೇಶಾದ್ಯಂತ ಅಪಾರ ಉತ್ಸಾಹ ಮತ್ತು ಹೆಮ್ಮೆಯಿಂದ ವರ್ಷಗಳ ಹೋರಾಟ ಮತ್ತು ತ್ಯಾಗದ ನಂತರ …

Read More »

ಆನೆ ದಾಳಿಗೆ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಬಲಿ

ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು 52 ವರ್ಷದ ಆನಂದ್ ದೇವಾಡಿಗ ಎಂದು ಗುರುತಿಸಲಾಗಿದೆ.ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸುವನ್ನು ಹುಡುಕಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಕೆಂಜಿಗೆ …

Read More »