ಬಣಕಲ್ : ಭಾನುವಾರ ನಡು ರಾತ್ರಿಯಲ್ಲಿ ಕಳ್ಳರ ತಂಡವೊಂದು ಬಣಕಲ್ ಪಟ್ಟಣದ ಸಂಭ್ರಮ್ ಬಾರ್ ನ ಮುಂಬಾಗಿಲ
ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆ
ರಾತ್ರಿ 3.30 ಗಂಟೆ ಸಮಯದಲ್ಲಿ ಮೂವರು ಮುಖಕ್ಕೆ ಮಂಕಿಕ್ಯಾಪ್ ಹಾಕಿ ಬಾರ್ ನ ಒಳಗ್ಗೆ ನುಗ್ಗಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ
ಹಣ ಸಿಗದೇ, ಮದ್ಯಪಾನ ಮುಟ್ಟದೆ ಕಳ್ಳರು ವಾಪಸಾಗಿದ್ದರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿಘಟನೆ ನಡೆದಿದೆ
