ವಾಲಿಬಾಲ್: ಅಟೆಕರ್ಸ್ ತಂಡಕ್ಕೆ ಜಯ


ಬಣಕಲ್ :ಬಣಕಲ್ ವಾಲಿಬಾಲ್ ಲೀಗ್ ಪಂದ್ಯಾವಳಿ ಯಲ್ಲಿ ಇಮ್ರಾನ್ ಮಾಲೀಕತ್ವದ ಅಟೆಕರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ..

ಇಂದಿರಾ ನಗರದ ಕಾಲೇಜ್ ಮೈದಾನದಲ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ನಡೆಯಿತು.ಇಮ್ರಾನ್ ಮಾಲೀಕತ್ವದ ಆಟೇಕರ್ಸ್ ತಂಡ ಹಾಗೂ ಸಮರ್ಥ್ ಗೌಡ ಮಾಲೀಕತ್ವದ ವನದುರ್ಗಾ ಸ್ಟ್ರೈಕರ್ಸ್ ನಡುವೆ ಫೈನಲ್ ಹಣಾಹಣಿ ನಡೆಯಿತು.ಫೈನಲ್ ಹಣಾಹಣಿಯಲ್ಲಿ ಅಟೆಕರ್ಸ್ ತಂಡ ವನದುರ್ಗ ಸ್ಟ್ರೈಕರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೋಮ್ಮಿತು ವನದುರ್ಗ ಸ್ಟ್ರೈಕರ್ಸ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು ಸ್ಟಾರ್ ಬಣಕಲ್ ತೃತೀಯ ಸ್ಥಾನ ಪಡೆದುಕೊಂಡಿದೆ ಈ ಕ್ರೀಡಾ ಕೂಟದ ಸಮಾರೂಪ ಸಮಾರಂಭದಲ್ಲಿ ಶಾಶ್ವತ್ ಕೂಡಹಳ್ಳಿ.ರಿಯಾಜ್ ಬಣಕಲ್. ವಾಸಿಮ್ ಅಕ್ರಮ್ ಸಮರ್ಥ್ ಮಾಳಿಂಗನಾಡು. ಅದಂ. ಹನೀಫ್ ಕೆ. ಏಸ್. ಬಿ. ಅದ್ದು ಹಾಗೂ ಅನೇಕ ಗಣ್ಯರು ಬಾಗವಹಿಸಿದ್ದರು..