ಬಣಕಲ್ :ಬಣಕಲ್ ನ ಇಂದಿರಾನಗರ ವಾಸಿಯಾದ ರಾಜೇಶ್ ಪೂಜಾರಿ ಕಾವ್ಯ ದಂಪತಿಗಳಿಗೆ 7ತಿಂಗಳ ಹೆಣ್ಣುಮಗು ಜನಿಸಿದ್ದು ಮಗುವಿನ ತೂಕ ಕಡಿಮೆ (low birth :930ಗ್ರಾಮ್ಸ್ )ಇರುವ ಕಾರಣ ಹಾಗೂ prematurity ಹಾಗಿರುವ ಕಾರಣ ಮಗುವನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸಲಹೆ ಪ್ರಕಾರ 40ರಿಂದ 45ದಿನಗಳ ಕಾಲ ICU ನಲ್ಲಿ ಇಡಬೇಕಾದ ಕಾರಣ 17ರಿಂದ 18ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ ಮಗುವಿನ ತಂದೆ ಆಮೇಜಾನ್ ನಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ಬರುವ ಸಂಬಳ ಆತನ ಕುಟುಂಬ ನಿರ್ವಹಣೆಗೆ ಸರಿಯಾಗುತ್ತದೆ.ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದೆ ದಿಕ್ಕೇ ತೋಚದಂತಾಗಿದೆ ಪೋಷಕರಿಗೆ.
ಸುದ್ಧಿ ತಿಳಿದು ಕುಟುಂಬ ಸದಸ್ಯರ ಮುಖದಲ್ಲಿನ ನಗುವೇ ಮಾಯವಾಗಿದೆ. ವೆಂಟಿಲೇಟರ್ನಿಂದಲೇ ಜೀವನ ಆರಂಭಿಸಿರುವ ಮಗುವನ್ನು ಬದುಕಿಸಿಕೊಳ್ಳಲು ಪೋಷಕರು ಒದ್ದಾಡುತ್ತಿದ್ದಾರೆ .ಎಲ್ಲಾ ಸಹೃದಯಿ ಸೇವಾ ದಾನಿಗಳು ತಮ್ಮ ಕೈಲಾದಷ್ಟು ಸಹಾಯಮಾಡಿ ಮಗುವಿನ ಜೀವ ಉಳಿಸಲು ನೆರವಾಗಿ ಎಂದು ಮಗುವಿನ ಪೋಷಕರು ಕೋರಿಕೊಂಡಿದ್ದಾರೆ.
ಧನಸಹಾಯ ಮಾಡಲು ಇಚ್ಚಿಸುವವರು ಗೂಗಲ್ ಪೆ 9449248259
Ac 0692500136680701
IFSC KARB0000069
