Breaking News

ಸಬ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ಜೈ ಭೀಮ್ ತಂಡ ಪ್ರಥಮ

ಬಣಕಲ್ :ಜೈ ಭೀಮ್ ಸಬ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಲೀಗ್ ವಾಲಿಬಾಲ್ ಪಂದ್ಯಾವಳಿ ಬಣಕಲ್ ನ ಸಬ್ಳಿಗ್ರಾಮದಲ್ಲಿ ನಡೆಯಿತು.ಲೀಗ್ ಮಾದರಿ ಪಂದ್ಯದಲ್ಲಿ ಜೈ ಭೀಮ್ ತಂಡ ಪ್ರಥಮ ಬಹುಮಾನ ಪಡೆಯಿತುದ್ವಿತೀಯ ಬಹುಮಾನವನ್ನು ಅಬ್ದಾರೆ ಯುವರತ್ನ ಯೂನಿವರ್ಸ್ ತಂಡ ಪಡೆಯಿತುತೃತೀಯ ಬಹುಮಾನ ಹೊಯ್ಸಳಲು ಯುನಿವರ್ಸಲ್ …

Read More »

ಜೆಡಿಎಸ್ ಜನತಾ ಜಲಧಾರೆ ಯಾತ್ರೆ ಮೂಡಿಗೆರೆಗೆ ಆಗಮನ

ಮೂಡಿಗೆರೆ :ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ರಾಜ್ಯಾದ್ಯಂತ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಂಗವಾಗಿ ಜನತಾ ಜಲಧಾರೆಯ ಯಾತ್ರೆರಥವನ್ನು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ರವರ ಬಿಡದಿ ತೋಟದ ಮನೆಯಿಂದ ಜನತಾ ಜಲಧಾರೆ …

Read More »

ಅಂದ ಕುಟುಂಬಕ್ಕೆ ನೆರವು ನೀಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ಬಣಕಲ್

: ಬಣಕಲ್ ನಲ್ಲಿ ವಾಸವಿರುವ ಅಂದ ಕುಟುಂಬಕ್ಕೆ ಅವರ ಬೇಡಿಕೆಯಂತೆ ಗೃಹಪಯೋಗಿ ಗೀಸರ್ ಅನ್ನು ಫ್ರೆಂಡ್ಸ್ ಕ್ಲಬ್ ಸದಸ್ಯರು ಒದಗಿಸಿದ್ದಾರೆ.ಕುಟುಂಬದಲ್ಲಿ ಪತಿ ಪತ್ನಿ ಇಬ್ಬರು ಅಂದರಾಗಿದ್ದಾರೆ ಆದರಿಂದ ಅವರ ಕುಟುಂಬಕ್ಕೆ ತನ್ನ ಕೈಲಾದ ಸಣ್ಣ ನೆರವನ್ನು ನೀಡಿದೆ. ಬಣಕಲ್ ಫ್ರೆಂಡ್ಸ್ ಕ್ಲಬ್ …

Read More »

ಚಿಕ್ಕಮಗಳೂರಿನ ಯುವಕ ಅವೇಶ್ ಅಹ್ಮದ್ ಸಾಧನೆ: ಯಶಸ್ವಿ ಶಕುಂತಲಾ ಉಪಗ್ರಹ ಉಡಾವಣೆ

ಚಿಕ್ಕಮಗಳೂರು :ಬೆಂಗಳೂರು ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ಅಪ್ ಪಿಕ್ಸೆಲ್, ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನೊಂದಿಗೆ ‘ಶಕುಂತಲಾ’ ಉಪಗ್ರಹವನ್ನು ಉಡಾವಣೆ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಅವೇಜ್ ಅಹ್ಮದ್‌ ಎಂಬ ಯುವಕ ಉಪಗ್ರಹ ಉಡಾವಣೆ ಮಾಡಿದ್ದಾರೆಅವೇಜ್ ಅಹ್ಮದ್ ಹುಟ್ಟೂರು ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಸಂಭ್ರಮ ಮನೆ …

Read More »

ಮನೆ ಅಂಗಡಿಗಳಿಗೆ ನುಗ್ಗಿದ ಕೊಳಚೆ ನೀರು ವರ್ತಕರು ಕಂಗಾಲು

ಬಣಕಲ್ :ನಗರದಲ್ಲಿ ಎರಡು ದಿನಗಳಿಂದ ಸಂಜೆ ಮತ್ತು ಮದ್ಯಾಹ್ನ ಹೊತ್ತಿನಲ್ಲಿ ಮಳೆ ಸುರಿದ ಪರಿಣಾಮ ಗೌತಮ್ ಹಾಗೂ ಬದ್ರಿಯಾ ಹೋಟೆಲ್ ಗೆ ನೀರು ನುಗ್ಗಿದೆನಗರದ ಬಹುತೇಕ ಪ್ರದೇಶಗಳಲ್ಲಿ ಅರ್ಧಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ, ಪ್ರಮುಖ ರಸ್ತೆಗಳು ಕೆಲವೆಡೆ ಮನೆಗಳಿಗೂ ನೀರು ನುಗ್ಗಿದ್ದರಿಂದ, …

Read More »

ಬಣಕಲ್ ಶ್ರೀ ಮಹಾಮಾಯಿ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮೈ ರೋಮಾಂಚನಗೊಳಿಸಿದ ಗುಳಿಗ ದೈವ ಕೋಲ ಉತ್ಸವ

ಬಣಕಲ್ :ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದ ಶ್ರೀ ಮಹಮ್ಮಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಗುಳಿಗ ದೈವದ ಕೋಲಾ ನೇಮೋತ್ಸವ ಬುಧವಾರ ರಾತ್ರಿ ನಡೆಯಿತು.ವರ್ಷಕ್ಕೊಮ್ಮೆ ಸಂಭ್ರಮದಿಂದ ದೈವಗಳ ಕೋಲನಡೆಸುತ್ತಾ ಬಂದಿದ್ದಾರೆ.ಆದರೆ ಕೋವಿಡ್ ಹಿನ್ನಲೆಯಲ್ಲಿ ಈ ಆಚರಣೆಗೆ 3ವರ್ಷಗಳಿಂದ ತೊಡಕು …

Read More »

ಮಾಸಿಕ ಸಂಜೀವಿನಿ ಸಂತೆ :ಸ್ತ್ರೀ ಸಬಲೀಕರಣಕ್ಕೆ ದಾರಿ

ಬಣಕಲ್ :ಸಂಜೀವಿನಿ ಮಾಸಿಕ ಸಂತೆ ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎನ್.ಆರ್.ಎಲ್.ಎಂ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ್ ಬಣಕಲ್ ನಲ್ಲಿ ಪಂಚಾಯಿತಿ ಒಕ್ಕೂಟದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಚೆಂದ್ರಕಲಾ ಧನರಾಜ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಮುಕ್ತ ಹೊನಲು ಬೆಳಕಿನ ಶಟಲ್ ಪಂದ್ಯಾವಳಿ

ಫ್ರೆಂಡ್ಸ್ ಕ್ಲಬ್‌ವತಿಯಿಂದ ಬಣಕಲ್ ಫೈರೋಜ್ ಅಹ್ಮದ್ ಕ್ರೀಡಾಂಗಣದಲ್ಲಿ ನಡೆದ ಮುಕ್ತ ಹೊನಲು ಬೆಳಕಿನ ಷಟಲ್‌ ಪಂದ್ಯಾವಳಿ ನಡೆಯಿತು.50ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.ಶಿವಮೊಗ್ಗದ ಸಹಸ್ರಮತ್ತು ಪ್ರಶಾಂತ್ ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನವನ್ನು ಚಂದನ್ ಮತ್ತು ನಿಶಾಂತ್. ಪಡೆದು ಕೊಂಡರುಮೊದಲನೇ ಸೆಮಿಫೈನಲ್‌ …

Read More »

ಮತ್ತಿಕಟ್ಟೆ :ವಿಜಯಕುಮಾರ್ ಕೊಡಿಯಾಲ್ ಬೈಲ್ ಕಲಾಸಂಗಮದ ಕಲಾವಿದರಿಂದ ದೈವದ ಕತೆ ಶಿವದೂತೆ ಗುಳಿಗೆ ತುಳುನಾಟಕ ಪ್ರದರ್ಶನ

ಬಣಕಲ್ : ತುಳು ನಾಟಕಗಳಂದರೆ ಬುಕ್ಕಿಂಗ್ ಮಾಡಿಡಬೇಕಾದ ದಿನಗಳಿದ್ದವು. ಟಿಕೆಟ್ ಕರೆದಿಸಿ ನೋಡಬೇಕಿದ್ದರೂ ನಾಟಕಗಳು ಹೌಸ್ ಫುಲ್ ಆಗಿರುತ್ತಿದ್ದವು ಆದರೆ ಕಳೆದ ಹತ್ತು ವರ್ಷಗಳಲ್ಲಿ ತುಳು ಸಿನಿಮಾದ ಗಾಳಿ ಜೋರಾದ ಬಳಿಕ ನಾಟಕಗಳು ಕಡಿಮೆಯಾಗಿದ್ದವು ಆದರೆ ತುಳುನಾಡಿನ ಖ್ಯಾತ ರಂಗ ಕರ್ಮಿ …

Read More »

ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಪುನೀತ್ ಹುಟ್ಟುಹಬ್ಬ ಆಚರಣೆ

ಮೂಡಿಗೆರೆ :ಕರ್ನಾಟಕ ರತ್ನ,ಪವರ ಸ್ಟಾರ್ ದಿ ಪುನೀತ್ ರಾಜ್ ಕುಮಾರ್ ಅವರ 47 ನೇ ವರ್ಷದ ಹುಟ್ಟು ಹಬ್ಬವನ್ನು ಮೂಡಿಗೆರೆ ತಾಲೂಕಿನ ಸುಂಕಸಾಲೆ ಮತ್ತು ದುರ್ಗದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಳೂರು ಹೋಬಳಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಲಾ …

Read More »