Breaking News

ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಣಕಲ್ ನಲ್ಲಿ ಹಿಂದು ಮುಸ್ಲಿಂ ಬಾಂಧವರಿಂದ ಶ್ರದ್ದಾಂಜಲಿ

ಬಣಕಲ್ :ರಾಜಸ್ತಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಇಂದು ಶುಕ್ರವಾರ ಬಣಕಲ್ ನಲ್ಲಿಪ್ರತಿಭಟನೆ ನಡೆಸಲಾಯಿತು ಬಣಕಲ್ ಸಮುದಾಯ ಭವನದಲ್ಲಿ ಕನ್ನಯ ಲಾಲ್ ಫೋಟೋ ಇಟ್ಟು ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತುಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಸೇರಿದ …

Read More »

ಕೈ ಯಲ್ಲಿ ಯಂತ್ರ ಹಿಡಿದು ಶಾಲಾ ಆವರಣವನ್ನುಸ್ವಚ್ಛ ಗೊಳಿಸಿದ ಮತ್ತಿಕಟ್ಟೆಶಾಲಾ ಮುಖ್ಯ ಶಿಕ್ಷಕ ಪೂರ್ಣೇಶ್

ಬಣಕಲ್ :ಸರಕಾರಿ ಶಾಲೆಗಳು ಹಾಗೂ ಸರ್ಕಾರಿ ಶಿಕ್ಷಕರ ಬಗ್ಗೆ ಇಂದಿನ ದಿನಗಳಲ್ಲಿ ತಾತ್ಸಾರ ಮನೋಭಾವ ಇದೆ, ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಭಾವನೆ ಕೂಡ ಇದೆ ಆದರೆ ಸರ್ಕಾರಿ ಶಾಲೆಯಲ್ಲೂ ಕೂಡ ಉತ್ತಮ ಬೋಧನೆ ಉತ್ತಮ ಶಿಕ್ಷಕರು …

Read More »

ಅವಿರತ ಟ್ರಸ್ಟ್ ವತಿಯಿಂದ ಮತ್ತಿಕಟ್ಟೆ ಸ.ಹಿ.ಪ್ರಾ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

ಬಣಕಲ್ :ಸ.ಹಿ.ಪ್ರಾ.ಶಾಲೆ, ಮತ್ತಿಕಟ್ಟೆಯಲ್ಲಿ ಅವಿರತ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಟ್ರಸ್ಟ್ ಪರವಾಗಿ ಮಾತನಾಡಿದ ಪೂರ್ಣೇಶ್ ಮತ್ತಾವರ ಗ್ರಾಮೀಣ ಪ್ರದೇಶಗಳ ಮಕ್ಕಳ ಓದಿಗೆ ನೆರವಾಗುವ ನಿಟ್ಟಿನಲ್ಲಿ ಅವಿರತ ಟ್ರಸ್ಟ್ ನಾಡಿನಾದ್ಯಂತ 2009 ರಿಂದಲೂ ಉಚಿತ ನೋಟ್ ಪುಸ್ತಕ ವಿತರಣೆ …

Read More »

ರಸ್ತೆ ನಿರ್ಮಿಸಿ ತಿಂಗಳು ಕಳೆಯುವಷ್ಟರಲ್ಲಿ ಕಿತ್ತು ಬರುತ್ತಿದೆ ಕಾಂಕ್ರಿಟ್ : ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಬಣಕಲ್ :ಒಂದು ತಿಂಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆಯ ಕಾಂಕ್ರಿಟ್ ಕಿತ್ಕೊಂಡು ಬರ್ತಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಹೊರಟ್ಟಿ ಕುವೆಂಪುನಗರ ದಿಂದ ಗುಡ್ಡೆಟ್ಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು.ಗ್ರಾಮದ ಆ ರಸ್ತೆ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ …

Read More »

ಬಣಕಲ್ ನಲ್ಲಿ ನಡೆದ ಜೀಪ್ ರ್ಯಾಲಿ

:ಕೂಡಹಳ್ಳಿ ಫ್ರೆಂಡ್ಸ್, ಬಣಕಲ್ ವತಿಯಿಂದ ದಿ:12/06/2022 ರಂದು ಪ್ರಪ್ರಥಮ ಬಾರಿಗೆ ಜೀಪ್ ರ್ಯಾಲಿ ನೆಡೆಸಿದ್ದು. ಅರ್ಗನೈಝರ್ಸ್ ಗಳಾದ “ಶಮಂತ್ ಗೌಡ ಕೂಡಹಳ್ಳಿ ಹಾಗೂ ಅಮೋಗ್ ಗೌಡ ಕೆಂಜಿಗೆ ಹಾಗೂ ಜೂಲಿಯಾನ್ಬೆಂಗಳೂರು” ಇವರ ನೇತೃತ್ವದಲ್ಲಿ ನೆಡೆದ ರ್ಯಾಲಿಯ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅಶ್ರಿತ್ ಗೌಡ …

Read More »

ನೆಟ್ ಬಾಲ್ ಎಷ್ಯನ್ ಚಾಂಪಿಯನ್ ಶಿಪ್ : ಭಾರತ ತಂಡಕ್ಕೆ ಆಯ್ಕೆಯಾದ ಚಿಕ್ಕಮಗಳೂರಿನ ಸಾಕ್ಷಾತ್ ಗೌಡ

ಚಿಕ್ಕಮಗಳೂರು :ಬಣಕಲ್ ಸಮೀಪದ ಬಿ ಹೊಸಳ್ಳಿಯ ಸಾಕ್ಷಾತ್ ಗೌಡ ಜೂನ್ 14ರಿಂದ18ರವರೆಗೆ ನಡೆಯಲಿರುವ ನೆಟ್ ಬಾಲ್ ಎಷ್ಯನ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ ಇವರು ಬಿ ಹೊಸಳ್ಳಿಯ ಶಂಕರ್ ಹಾಗೂ ಸೀಮಾ ದಂಪತಿಯ ಪುತ್ರರಾಗಿದ್ದಾರೆ.ಇವರು ಒಟ್ಟು 18 ಬಾರಿ …

Read More »

ಕಾಲು ಸ್ವಾದಿನ ಕಳೆದುಕೊಂಡ ಎರಡು ಕುಟುಂಬಕ್ಕೆಗ್ರಾ, ಪಂ, ಸದಸ್ಯ ಮಧುಕುಮಾರ್ ವಾಣಿ ದಂಪತಿಯರಿಂದ ನೆರವಿನ ಹಸ್ತ

ಬಣಕಲ್ :ಬಣಕಲ್ ನ ಕುವೆಂಪುನಗರದ ನಿವಾಸಿಯಾದ ಸೋಮನಾಥ್ 2ವರ್ಷದ ಹಿಂದೆ ಮರದಿಂದ ಬಿದ್ದು ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು . ಅವರಿಗೆ ಅಂದಿನಿಂದ ಪತ್ನಿಯ ನೆರವಿನಿಂದ ಹೆಜ್ಜೆ ಇಡುವ ಪರಿಸ್ಥಿತಿ ಬಂದಿದೆ. ಹಾಗೆ ಬಣಕಲ್ ನ ಚೇಗೂ ನಿವಾಸಿಯಾದ …

Read More »

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಣಕಲ್ ಅಂಚೆ ಕಚೇರಿ ಸಿಬ್ಬಂದಿಯಿಂದ ಸಸಿ ನೆಡುವ ಕಾರ್ಯಕ್ರಮ

ಬಣಕಲ್ :ಪರಿಸರ ದಿನಾಚರಣೆ ಪ್ರಯುಕ್ತ ಇಂದು ಬಣಕಲ್ ಅಂಚೆ ಕಚೇರಿಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತುಈ ಸಂದರ್ಭದಲ್ಲಿ ಬಣಕಲ್ ಅಂಚೆ ಕಚೇರಿಯ ಅಂಚೆಪಾಲಕರಾದ ರಾಜಕುಮಾರ್, ಹಾಗೂ ಸಿಬ್ಬಂದಿಗಳಾದ ನಿಶಾಂತ್ ರವೀಂದ್ರ ಚಂದ್ರಶೇಖರ್ ಮತ್ತು ಕೃಷ್ಣ ಭಾಗವಹಿಸಿದ್ದರು

Read More »

ಬಣಕಲ್ ಗ್ರಾ.ಪಂ. ಸದಸ್ಯ ಮಧುಕುಮಾರ್ ಹಾಗೂ ಯುವಕರ ಕಾರ್ಯಕ್ಕೆ ಜನ ಮೆಚ್ಚುಗೆ

ಬಣಕಲ್ :ಕಳೆದ ಒಂದು ವರ್ಷದಿಂದ ಪರಿಹಾರ ಕಾಣದೆ ಇದ್ದ ಸಮಸ್ಯೆ ಕ್ಷಣಾರ್ದದಲ್ಲಿ ಇತ್ಯಾರ್ಥವಾದ ಘಟನೆ ಬಣಕಲ್ ಪಟ್ಟಣದಲ್ಲಿ ನಡೆದಿದೆ. .ಕಳೆದ ಒಂದು ವರ್ಷದಿಂದ ಬಣಕಲ್ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೇಗತಿಯಲ್ಲಿ ಸಾಗುತಿತ್ತು.ಬಣಕಲ್ ನ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಾಮಗಾರಿ …

Read More »

ದಾರಿಯಲ್ಲಿ ಸಿಕ್ಕ ಪರ್ಸ್ ಹಿದಿರುಗಿಸಿ ಮಾನವೀಯತೆ ಮೆರೆದ ಮಹಿಳೆ

ಬಣಕಲ್: ದಾರಿಯಲ್ಲಿ ಸಿಕ್ಕ ಪರ್ಸನ್ನ ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ಬಣಕಲ್ ನಲ್ಲಿ ನಡೆದಿದೆಬಣಕಲ್ ಪಟ್ಟಣದ ಸವಿತಾ ಮಧು ಎಂಬ ಗೃಹಿಣಿಗೆ ನಗರದ ರಸ್ತೆಯಲ್ಲಿ ಹೋಗುವಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪರ್ಸ್ ಸಿಕ್ಕಿತ್ತು. ದಾರಿ ಮಧ್ಯೆ ಸಿಕ್ಕ ಆ ಪರ್ಸಿನಲ್ಲಿ ನಗದು …

Read More »