Breaking News

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಲ್ಲುಗುಡ್ಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್.ಹೆಚ್.ಎ.

ಮೂಡಿಗೆರೆ ತಾಲ್ಲೂಕ್ಕಿನ ಕಲ್ಲುಗುಡ್ಡ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಪ್ರಕಾಶ್ ಹೆಚ್.ಎ. ಅವರಿಗೆ 2023-24ನೇಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2023ರ ಶಿಕ್ಷಕರ ದಿನಾಚರಣೆಯಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ …

Read More »

*ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು “ತೆರೆದ ಮನೆ”ಕಾರ್ಯಕ್ರಮ:ಪಿ.ಎಸ್.ಐ ರನ್ನಗೌಡ ಪಾಟೀಲ್

ಬಣಕಲ್ ಗ್ರಾಮದ ಬಣಕಲ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಠಾಣೆಯ ಪಿ ಎಸ್ ಐ ರನ್ನಗೌಡ ಪಾಟೀಲ್ ಮಾತನಾಡಿ, ರಸ್ತೆಯಲ್ಲಿ ಸಂಚರಿಸುವಾಗ ಹಾಗೂ ದಾಟುವಾಗ ಅನುಸರಿಸಬೇಕಾದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ …

Read More »

ಬಣಕಲ್:ಗೌರಿ ಗಣೇಶ ಹಬ್ಬದ ನಿಮಿತ್ತ ಶಾಂತಿ ಸಭೆ

ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕೆಂದು ಬಣಕಲ್ ಠಾಣಾ PSI ಜಂಬೂರಾಜ್ ಮಹಾಜನ್ ತಿಳಿಸಿದರು. ಬಣಕಲ್ ಪೋಲಿಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ …

Read More »

ಜನತೆಯಲ್ಲಿ ಧೈರ್ಯ ತುಂಬಲು ಬಣಕಲ್ ನಲ್ಲಿ ಪಥ ಸಂಚಲನ ನಡೆಸಿದ ಪೊಲೀಸರು

ಬಣಕಲ್: ಈದ್ ಮಿಲಾದ್ ಹಾಗೂ ಗೌರಿ ಹಬ್ಬದ ಹಿನ್ನಲೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಬಣಕಲ್ ನಲ್ಲಿ ಪೊಲೀಸರಿಂದ ಪೊಲೀಸ್ ಪಥಸಂಚಲನ ನಡೆಸಿದರು. ಬಣಕಲ್ ಪೊಲೀಸ್ ಠಾಣೆಯ ಆವರಣದಿಂದ ಹೊರಟ ಪಥಸಂಚಲನವು ಮುಖ್ಯ ಬೀದಿಯಲ್ಲಿ …

Read More »

ಶ್ರೀ ಕೃಷ್ಣ ವೇಷ ಸ್ಪರ್ಧೆ ಮೋಡದ ನಡುವೆ ಮೇಳೈಸಿತು ಶ್ರೀ ಕೃಷ್ಣ ಲೀಲೆ:ವೇನಿಷಾ,ಪೂರ್ವಿಗೆ ಪ್ರಥಮ ಸ್ಥಾನ

ಬಣಕಲ್ :ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಣಕಲ್ ನ್ಯೂಸ್ ವತಿಯಿಂದ ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆ ಆರಂಭಕ್ಕೂ ಮೊದಲು MBBSವಿದ್ಯಾರ್ಥಿ ಬಿನ್ನಡಿಯಾ ಯುಗಾಂಧರ್ ಅವರನ್ನು ಸನ್ಮಾನಿಸಲಾಯಿತು. ಕೃಷ್ಣನ ವೇಷದಲ್ಲಿಮಕ್ಕಳನ್ನು ನೋಡುವುದೇ ಆಹ್ಲಾದಕರ. ಅದರ ನಡುವೆ ಮತ್ತಷ್ಟು ತುಂಟ …

Read More »

ಬಣಕಲ್ ನ್ಯೂಸ್ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಇತಿಹಾದಲ್ಲೇ ಮೊದಲ ಬಾರಿಗೆ ನಡೆದ ಆಟೋ ರಿವರ್ಸ್ ಗೇರ್ ಸ್ಪರ್ಧೆ: ಮೂಡಿಗೆರೆಯ ಅರುಣ್ ಪ್ರಥಮ ಸ್ಥಾನ

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೆ ಮೊದಲ ಬಾರಿಗೆ ಬಣಕಲ್ ಗ್ರಾಮದಲ್ಲಿ ರಿವರ್ಸ್ ಆಟೋ ರಿಕ್ಷಾ ಚಾಲನೆ ಸ್ಪರ್ಧೆ ನಡೆಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಣಕಲ್ ನ್ಯೂಸ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಟೋ ರೇಸ್ ಗೆ ಚಾಲನೆ ನೀಡಿದ ತರುವೆ ಗ್ರಾಮ …

Read More »

ಬಣಕಲ್ ನ್ಯೂಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ:ಮತ್ತಿಕಟ್ಟೆ ಬಾಯ್ಸ್ ಪ್ರಥಮ

ಬಣಕಲ್ ನ್ಯೂಸ್ ವತಿಯಿಂದ ಬಣಕಲ್ ನಲ್ಲಿ ಶ್ರೀ ಕೃಷ್ಣಾಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ ಅತ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರದಿಂದ ಭಾನುವಾರ ನಡೆಯಿತು.ಜನಸಾಗರದ ನಡುವೆ ಮೊಸರು ಕುಡಿಕೆ ಸ್ಪರ್ಧೆ ನೋಡುಗರಿಗೆ ಹಬ್ಬದ ರಸದೌತಣವನ್ನು ನೀಡಿತು. ಸ್ಪರ್ಧೆಯಲ್ಲಿ ಹಲವು ತಂಡಗಳು …

Read More »

ಪೊಲೀಸ್ ಇಲಾಖೆ ಮತ್ತು ಜನರ ನಡುವೆ ಸ್ನೇಹತ್ವ ಅಗತ್ಯ:ಜಂಬೂರಾಜ್ ಮಹಾಜನ್

ಪೊಲೀಸ್ ಇಲಾಖೆ ಮತ್ತು ಜನರ ನಡುವೆ ಭಯದ ಬದಲು ಸ್ನೇಹತ್ವ ಬೆಳೆಸಿಕೊಳ್ಳಬೇಕು ಎಂದು ಬಣಕಲ್ ಠಾಣಾ ಪಿ.ಎಸ್.ಐ ಜಂಬೂ ರಾಜ್ ಮಹಾಜನ್ ತಿಳಿಸಿದರು. ನಗರದ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅವರು ಜನ ಸಂಪರ್ಕ ಸಭೆ ನಡೆಸಿ ಪೊಲೀಸ್ ಇಲಾಖೆಗೆ ಸಂಬಂದಿಸಿದ …

Read More »

ಗೃಹ ಲಕ್ಷ್ಮಿ ಯೋಜನೆ ಹೆಚ್ಚು ನೊಂದಣಿ:ಬಣಕಲ್ ಗ್ರಾಂ ಪಂ ಡಾಟಾ ಎಂಟ್ರಿ ಆಪರೇಟರ್ ರಾಜೇಶ್ ರವರಿಗೆ ಅಭಿನಂದನಾ ಪತ್ರ*

ಬಣಕಲ್: ಗೃಹ ಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಶ್ರಮಿಸಿದ ಹಾಗೂ ಹೆಚ್ಚು ನೋಂದಣಿ ಮಾಡಿದ ಡಾಟ ಎಂಟ್ರಿ ಆಪರೇಟರ್ಸ್ ಆದ ರಾಜೇಶ್ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರ ಸೇವೆಯನ್ನು ಸ್ಲಾಘಿಸಿ ಜಿಲ್ಲಾಡಳಿತ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

Read More »

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಣಕಲ್ ನ್ಯೂಸ್ ವತಿಯಿಂದ ಆಟೋ ರಿವರ್ಸ್ ಗೇರ್ ಸ್ಪರ್ಧೆ

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ “ಬಣಕಲ್ ನ್ಯೂಸ್” ವತಿಯಿಂದ ಅಟೋ ರಿಕ್ಷಾ ಹಿಂದೆ ಓಡಿಸುವ (ರಿವರ್ಸ್‌) ಸ್ಪರ್ಧೆ. ಮೊಸರು ಕುಡಿಕೆ.ಹಾಗೂ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯನ್ನು ಸೆ.3ರಂದು (ಭಾನುವಾರ) ಆಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಪ್ರಥಮವಾಗಿ …

Read More »