ಗೃಹ ಲಕ್ಷ್ಮಿ ಯೋಜನೆ ಹೆಚ್ಚು ನೊಂದಣಿ:ಬಣಕಲ್ ಗ್ರಾಂ ಪಂ ಡಾಟಾ ಎಂಟ್ರಿ ಆಪರೇಟರ್ ರಾಜೇಶ್ ರವರಿಗೆ ಅಭಿನಂದನಾ ಪತ್ರ*
ಬಣಕಲ್: ಗೃಹ ಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಶ್ರಮಿಸಿದ ಹಾಗೂ ಹೆಚ್ಚು ನೋಂದಣಿ ಮಾಡಿದ ಡಾಟ ಎಂಟ್ರಿ ಆಪರೇಟರ್ಸ್ ಆದ ರಾಜೇಶ್ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರ ಸೇವೆಯನ್ನು ಸ್ಲಾಘಿಸಿ ಜಿಲ್ಲಾಡಳಿತ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.