Breaking News

ಬಣಕಲ್ ನಲ್ಲಿ ನಡೆಯಿತು ಗುಳಿಗ ದೈವದ ಕಾರ್ಣಿಕ ಶಕ್ತಿ : ಕಳ್ಳತನ ಆರೋಪಿ ಪೋಲೀಸರ ಬಲೆಗೆ

ಬಣಕಲ್ :ಲೋಕದಲ್ಲಿ ಅಧರ್ಮ, ಅನ್ಯಾಯ ತಾಂಡವಾಡುತ್ತಿದ್ದರೂ ತುಳುನಾಡಿನಲ್ಲಿ ದೈವಗಳು ತನ್ನ ಶಕ್ತಿ ಸಾಮರ್ಥ್ಯ ಮೆರೆಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಇದು ಕೇವಲ ನಂಬಿಕೆ ಮಾತ್ರ ಅಲ್ಲ ಸತ್ಯ. ದೈವಗಳು ತಮ್ಮ ಕಾರಣಿಕವನ್ನು ಅನಾದಿ ಕಾಲದಿಂದಲೂ ನಿರಂತರವಾಗಿ ತೋರಿಸುತ್ತಲೇ ಬಂದಿದೆ. ದೈವ ಮುನಿದರೆ …

Read More »

ಬಣಕಲ್ ನಲ್ಲಿ ಅದ್ದೂರಿಯಾಗಿ ನಡೆದ ಗುಳಿಗ ದೈವದ ಕೋಲಾ

ಬಣಕಲ್ ನ ಶ್ರೀ ಮಹಾಮಾಯಿ ದೇವಾಲಯದಲ್ಲಿ ಅದ್ಧೂರಿಯಾಗಿ ಗುಳಿಗ ದೈವದ ಕೋಲ ಉತ್ಸವ ನಡೆಯಿತು. ವಿಭಿನ್ನವಾದ ಆಚರಣೆ ವೀಕ್ಷಿಸಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.ಕೋಲ ಉತ್ಸವಬಣಕಲ್ ನಲ್ಲಿ ನಡೆದ ಗುಳಿಗ ದೈವದ ಕೋಲ ಈ ಬಾರಿ ಅದ್ಧೂರಿಯಾಗಿ ನಡೆಯಿತು. ರಾತ್ರಿಯಿಡಿ ನಡೆದ …

Read More »

ಬಣಕಲ್ ಗ್ರಾಂ ಪಂ ನೂತನ ಅಧ್ಯಕ್ಷರಾಗಿ ಅತಿಕಾ ಬಾನು ಆಯ್ಕೆ

ಬಣಕಲ್ :ಈ ದಿನ ಬಣಕಲ್ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಆತಿಕಾ ಭಾನು ರವರು ಅವಿರೋಧ ಆಯ್ಕೆಯಾದರು,ಶ್ರೀಮತಿ ಲೀಲಾವತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅತಿಕಾ ಬಾನು ಹೊರತು ಪಡಿಸಿ ಬೆರ್ಯಾರು ನಾಮಪತ್ರ …

Read More »

ಮರೆತೆನೆಂದರೂ ಮರೆಯಲಾಗದ ಮಾಣಿಕ್ಯ ಬಣಕಲ್ ನ ಅಬ್ದುಲ್ ಖಾದರ್ ಬಣಕಲ್

:ಮರೆಯಾದರೂ ಮರೆಯಲಾಗದ ಮಾಣಿಕ್ಯ ಕಷ್ಟಕ್ಕೆ ಮಿಡಿಯೋಣ ಒಂದಾಗಿ ಬಾಳೋಣ ಅನ್ನುತ್ತಾ ಕಷ್ಟಕ್ಕೆ ಮಿಡಿದ ಹೃದಯವಂತನ ಬಗ್ಗೆ ಸಣ್ಣ ವರದಿಯಿದು. ಸಹಾಯ ಮಾಡುವ ಮನಸ್ಸಿದ್ದರೆ ಯಾವುದೇ ಜಾತಿ ಧರ್ಮ ಭಾಷೆ ನೆಲ ಜಲ ಅಡ್ಡಿಯಾಗದು ಎನ್ನುವುದಕ್ಕೆ ಅಬ್ದುಲ್ ಖಾದರ್ ಅವರೇ ಉತ್ತಮ ಉದಾಹರಣೆ.ಸೃಷ್ಟಿ, …

Read More »

ಅದ್ದೂರಿಯಾಗಿ ನಡೆದ ಬಣಕಲ್ ರಿವರ್ ವ್ಯೂ ಶಾಲಾ ವಾರ್ಷಿಕೋತ್ಸವ ಬಣಕಲ್

:ಬಣಕಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲಾ ವಾರ್ಷಿಕೋತ್ಸವವನ್ನು ತೆರೆದ ವೇದಿಕೆಯಲ್ಲಿ ಮಾಡುವುದರ ಮೂಲಕ ಬಣಕಲ್ ರಿವರ್ ವ್ಯೂ ಶಾಲೆ ಗಮನ ಸೆಳೆಯಿತು.ಪಾರಿವಾಳ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಬರೋಬ್ಬರಿ ಮೂರುವರೆ ಗಂಟೆ ಕಾಲ ಸಾಹಸಭರಿತ. …

Read More »

ಅಂದು ಪೇಪರ್ ಹಾಕುವ ಹುಡುಗ ಇಂದು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ

ಬಣಕಲ್ :ಸೂರ್ಯೋದಯಕ್ಕೂ ಮುನ್ನವೇ ನಗರದ ಬಹುತೇಕ ಮನೆಗಳಿಗೆ ಪತ್ರಿಕೆಗಳನ್ನು ಹಾಕಿ ಪ್ರಾಮಾಣಿಕವಾಗಿ ಕೆಲಸಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಬಾಲಕನೊಬ್ಬ ಈಗ ಕೃಷಿ ಪತ್ತಿನ ಉಪಾಧ್ಯಕ್ಷನಾಗಿ ಬೆಳೆದ ರೀತಿ ನಿಜಕ್ಕೂ ಶ್ಲಾಘನೀಯ. ಅವರೇ ಈ ವಾರದ ನಮ್ಮ ವಿಶೇಷ ವ್ಯಕ್ತಿ ಬಿ. ಆರ್. …

Read More »

ಒಂದು ಕೈ ಸ್ವಾದಿನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ.ಬಣಕಲ್ ನಲ್ಲೊಬ್ಬರು ಛಲದಂಕಮಲ್ಲ

ಬಣಕಲ್ ಬಣಕಲ್ :ನಮ್ಮಲ್ಲಿರುವ ಕೊರತೆಗಳನ್ನು ಮರೆತು ಸಮಸ್ಯೆಗಳೊಂದಿಗೆ ಬದುಕಿ ಸಾದಿಸಿ ತೋರಿಸುವುದು ಜೀವನದ ಸಾರ್ಥಕತೆ. ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಎಡಗೈ ಅಂಗವಿಕಲತೆ ಹೊಂದಿರುವ ವ್ಯಕ್ತಿಯೊಬ್ಬರ ಸಾಹಸಗಾಥೆಯೇ ಉದಾಹರಣೆ. ಒಂದು ಕೈ ಸ್ವಾದಿನ ಕಳೆದುಕೊಂಡಿದ್ದರೂ ಕೂಡ ಅದನ್ನು ಪರಿಗಣಿಸದೆ ಸ್ವಾವಲಂಬಿ …

Read More »

ಕಾಫಿ ನಾಡಿನಲ್ಲಿ ಹುಲಿ ಹೆಜ್ಜೆ ಪತ್ತೆ, ಬೆಚ್ಚಿ ಬಿದ್ದ ಜನತೆ

ಬಣಕಲ್ :ಕಾಫಿನಾಡಿನ ಜನತೆ ಕ್ಷಣ ಕ್ಷಣಕ್ಕೂ ಕಂಗಾಲ್ ಆಗಿದ್ದಾರೆ. ಒಂದು ಕಡೆ ಆನೆ ದಾಳಿ ಇನ್ನೊಂದು ಕಡೆ ತೋಟಗಳಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತು ಇದರಿಂದ ಜನ ಕ್ಷಣ ಕ್ಷಣಕ್ಕೂ ಭಯ ಜೀವ ಭಯದಿಂದ ಕೆಲಸ ಮಾಡುವಂತಾಗಿದೆ .ಕಳೆದ ಎರಡು ದಿನಗಳಿಂದ …

Read More »

ಕ್ರಿಯಾಶೀಲರಾಗಿಸಲು ಕ್ರೀಡೆ ಆಯೋಜನೆ :ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷ ಮೇಲ್ವಿನ್ ಲಸ್ರಾದೋ

ಬಣಕಲ್ :ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದಿಂದ ಕ್ರೀಡಾಕೂಟವನ್ನು ಬಣಕಲ್ ನಜೇರತ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದರು. ಕ್ರೈಸ್ತ ಬಾಂದವರಿಗಾಗಿ ಆಯೋಜಿಸಿದ್ದ ಕ್ರೀಡೆಯಲ್ಲಿ ಮಕ್ಕಳು, ಯುವಕರು, ಹಿರಿಯರು ಎನ್ನದೆ ಎಲ್ಲಾ ವರ್ಗದ ವಯೋಮಾನದವರು ಭಾಗವಹಿಸಿ ಕ್ರೀಡೆಯನ್ನುಯಶಸ್ವಿಗೊಳಿಸಿದರು. ಕ್ರೈಸ್ತ ಸಂಘದ ಅಧ್ಯಕ್ಷರಾದ ಮೇಲ್ವಿನ್ ರವರು ಮಾತನಾಡಿ …

Read More »

ಮೂಡಿಗೆರೆ ಮೀಸಲು ಕ್ಷೇತ್ರ ಪ್ರಭಾಕರ್ ಭಿನ್ನಡಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಎಲ್ಲಾ ಪಕ್ಷಗಳು ತಯಾರಿಯನ್ನು ಆರಂಭಿಸಿ ಈಗಾಗಲೇ ಕಣಕ್ಕಿಳಿದಿದೆ ಅದರಂತೆ ಮೂಡಿಗೆರೆ ಕ್ಷೇತ್ರದಲ್ಲೂ ಟಿಕೆಟ್ ಕಾಗಿ ತೀವ್ರ ಪೈಪೋಟಿ ಇದ್ದು ಒಂದೆಡೆ ಪ್ರಭಾಕರ್ ಭಿನ್ನಡಿ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿಯಾಗಿ ಹೊರಹೋಮ್ಮುತಿದ್ದಾರೆ. ಮೀಸಲು ಕ್ಷೇತ್ರವಾಗಿರುವ …

Read More »