:ಕೂಡಹಳ್ಳಿ ಫ್ರೆಂಡ್ಸ್, ಬಣಕಲ್ ವತಿಯಿಂದ ದಿ:12/06/2022 ರಂದು ಪ್ರಪ್ರಥಮ ಬಾರಿಗೆ ಜೀಪ್ ರ್ಯಾಲಿ ನೆಡೆಸಿದ್ದು. ಅರ್ಗನೈಝರ್ಸ್ ಗಳಾದ “ಶಮಂತ್ ಗೌಡ ಕೂಡಹಳ್ಳಿ ಹಾಗೂ ಅಮೋಗ್ ಗೌಡ ಕೆಂಜಿಗೆ ಹಾಗೂ ಜೂಲಿಯಾನ್
ಬೆಂಗಳೂರು” ಇವರ ನೇತೃತ್ವದಲ್ಲಿ ನೆಡೆದ ರ್ಯಾಲಿಯ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅಶ್ರಿತ್ ಗೌಡ ಬಿ. ಹೊಸಹಳ್ಳಿ ಹಾಗೂ ನಫೀಜ್ (ಝೆನ್ ಮೋಟರ್ಸ್ ಬಣಕಲ್)ಭಾಗಿಯಾಗಿದ್ದರು. ಡೀಸೆಲ್ ವಿಭಾಗದಲ್ಲಿ ಪ್ರಥಮ ಬಹುಮಾನ “ಧೀಕ್ಷಿತ್ ಗೌಡ ಚಿಪ್ಪರಗುತ್ತಿ ಹಾಗೂ ಕೋ ಡ್ರೈವರ್ ಸುರಕ್ಷಿತ್ ಕುಂಬರಡಿ
ಮತ್ತು ದ್ವಿತಿಯ ಬಹುಮಾನ ಸಂದೀಪ್ ಹಾಗೂ ಕೋ ಡ್ರೈವರ್ ಸಾಗರ್ ಮತ್ತು ತೃತಿಯ ಬಹುಮಾನ
ತೇಜ ಪಾಲ್ ಸಿಂಗ್ ಹಾಗೂ ಕೋ ಡ್ರೈವರ್ ಸುರಕ್ಷಿತ್.
ಪೆಟ್ರೋಲ್ ವಿಭಾಗದಲ್ಲಿ ಪ್ರಥಮ ಬಹುಮಾನ ಅಶ್ವಿನ್ ಹಾಸನ ಹಾಗೂ ಕೋ ಡ್ರೈವರ್ ಅಶೋಕ್ ಹಾಸನ ಮತ್ತು ದ್ವಿತೀಯ ಬಹುಮಾನ ಅಭಿಷೇಕ್ ಹಾಸನ ಹಾಗೂ ಕೋ ಡ್ರೈವರ್ ಅಶೋಕ್ ಹಾಸನ ಮತ್ತು ತೃತಿಯ ಬಹುಮಾನ ಶ್ರೀಪ್ರೀತ್ ಹಾಸನ ಹಾಗೂ ಕೋ ಡ್ರೈವರ್ ಆನಂದ್ ಹಾಸನ.
ಕಾರ್ಯಕ್ರಮದ ಕೊನೆಯಲ್ಲಿ ಅರ್ಗನೈಝರ್ಸ್ ಗಳು ಮಾತನಾಡಿ ಮುಂದಿನ ವರ್ಷ ಕೂಡ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಇವೆಂಟ್ ನೆಡೆಸಲು ಬಯಸಿದ್ದಾರೆ.
ನೀವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಹಾಗೂ ಸ್ಪರ್ದಿಗಳು ಭಾಗವಹಿಸಬೇಕು ಎಂದು ಅರ್ಗನೈಝರ್ಸ್ ಕೊರಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ