ಸ್ವಂತ ಕಾರು ಹೊಂದಿದ್ದು, ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ರಾಜ್ಯ ಸರ್ಕಾರ ಶಾಕ್ ನೀಡಿದೆ. ವೈಟ್ ಬೋರ್ಡ್ ಕಾರು ಹೊಂದಿರುವವರಿಗೆ ರೇಷನ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದ್ರೆ ದುಡಿಯುವ ಉದ್ದೇಶದಿಂದ ಎಲ್ಲೋ …
Read More »ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ: ಬಣಕಲ್ ನಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ
ರಾಹುಲ್ ಗಾಂಧಿಜಿಯವರ ಕೇಸನ್ನು ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಈ ದಿನ ಬಣಕಲ್ ಹೋಬಳಿ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು ಈ ಸಂದರ್ಭ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ತ್ರಿಪುರ ಸುಬ್ರಮಣ್ಯ, ಮಾಜಿ ತಾ.ಪಂ.ಸದಸ್ಯರಾದ ದೇವರಾಜು ಸಬ್ಲಿ,ಗ್ರಾಮ ಪಂಚಾಯತಿ …
Read More »ಬಣಕಲ್ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ
ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ನಯನ ಮೋಟಮ್ಮ ರವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ …
Read More »ಪೋಲಿಯೋ ಉನವಾಗಿಸಿದ್ದು ಕಾಲು, ಬದುಕನಲ್ಲ!’ ಬಣಕಲ್ ನಲ್ಲೊಬ್ಬರು ದಿಟ್ಟ ಮಹಿಳೆ ಡೀನಾ ರೋಡ್ರಿಗಸ್
ಬಣಕಲ್ : ಬಾಲ್ಯದಲ್ಲಿ ಪೋಲಿಯೋಗೆ ತುತ್ತಾಗಿ ಎರಡು ಕಾಲುಗಳು ಕಳೆದುಕೊಂಡರೂ, ಬದುಕಿನಲ್ಲಿ ನಿರಾಶೆ ಕಾಣದ ದಿಟ್ಟ ಮಹಿಳೆ ಬಣಕಲ್ ನ ಹೆಮ್ಮೆಯ ಮಹಿಳೆ ಡೀನಾ ರೋಡ್ರಿಗಸ್. ಅಂಗವಿಕಲತೆ ಎಂದಾಕ್ಷಣ ಬಹುತೇಕರು ಹಿಂಜರಿಯುತ್ತಾರೆ. ನಮ್ಮ ಬದುಕು ಮುಗಿದೇ ಹೋಯಿತು ಎಂದು ವ್ಯಥೆ ಪಡುತ್ತಾರೆ. …
Read More »ತಾಲ್ಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ: ರಿವರ್ ವ್ಯೂ ಶಾಲೆಗೆ ದ್ವಿತೀಯ ಸ್ಥಾನ
ಬಣಕಲ್ :ಮೂಡಿಗೆರೆಯ ಸೆಂಟ್ ಮಾರ್ಥಸ್ ಶಾಲಾ ಮೈದಾನದಲ್ಲಿ ಸೋಮವಾರ ತಾಲ್ಲೂಕ್ ಮಟ್ಟದ ಪ್ರಾಥಮಿಕ ಶಾಲೆಯ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ಡಬಲ್ಸ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು..ಹುಡುಗರ ವಿಭಾಗ ಸಿಂಗಲ್ಸ್ …
Read More »ಬಿ. ಹೊಸ ಹಳ್ಳಿಯಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!
ಬಣಕಲ್ : ಇಂದು ದೇಶದೆಲ್ಲಡೆ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನದ ಸಂಕೇತದ ಪ್ರತೀಕವಾದ ಮೊಹರಂ ಹಬ್ಬವನ್ನು ಆಚರಿಸಿದರು.ರಂಜಾನ್ ನಂತರ ಮೊಹರಂನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ತಿಂಗಳು ಮತ್ತು ಮುಸ್ಲಿಂ …
Read More »ಬಣಕಲ್ ನಲ್ಲಿ ಕಳ್ಳರ ಹಾವಳಿ :ಫ್ರೆಶ್ ಚಿಕನ್ ಅಂಗಡಿಗೆ ನುಗ್ಗಿದ ಕಳ್ಳರು
ಬಣಕಲ್ : ಕೆಳೆದ ಎರಡು ದಿನದ ಹಿಂದೆ ಆಶ್ರಿತ್ ಅವರ ಕೋಳಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಣಕಲ್ ನಲ್ಲಿ ನಡೆದಿದೆ.ಫ್ರೆಶ್ ಚಿಕನ್ ಅಂಗಡಿಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ …
Read More »ಅಪಾಯಕಾರಿ ಮರದ ರೆಂಬೆ ತೆರವು: ಮತ್ತಿಕಟ್ಟೆ ಯುವಕರ ಕಾರ್ಯಕ್ಕೆ ಜನ ಮೆಚ್ಚುಗೆ
ಬಣಕಲ್: ಮತ್ತಿಕಟ್ಟೆ ಹೋಗುವ ರಸ್ತೆಗೆ ಬಾಗಿ ಅಪಾಯವನ್ನು ಅಹ್ವಾನಿಸುವಂತಿದ್ದ ಮರದ ರೆಂಬೆಗಳನ್ನು ಮೂವರು ಯುವಕರೇ ಸೇರಿ ರೆಂಬೆ ಕೊಂಬೆಗಳನ್ನು ತೆರವುಗೊಳಿಸಿದ ಕಾರ್ಯ ಮತ್ತಿಕಟ್ಟೆಗೆ ಹೋಗುವ ಮಾರ್ಗದಲ್ಲಿ ಮಾಡಿದರು .ಮರದ ಉದ್ದನೆಯ ರೆಂಬೆಗಳು ರಸ್ತೆಯತ್ತ ಚಾಚಿಕೊಂಡು ಯಾವುದೇ ಕ್ಷಣದಲ್ಲಿ ಗಾಳಿ ಮಳೆಗೆ ಮುರಿದು …
Read More »ಬಣಕಲ್ ನಲ್ಲಿ ಗುಳಿಗ ದೈವದ ಶಕ್ತಿ ಮತ್ತೊಮ್ಮೆ ಅನಾವರಣ ದೈವದ ಹುಂಡಿ ಹಣ ಕಳವು ಮಾಡಿದ ವ್ಯಕ್ತಿ ಕಲವೇ ಗಂಟೆಗಳಲ್ಲಿ ಸೆರೆ
ಬಣಕಲ್ :ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲೆಡೆ ಪ್ರಖ್ಯಾತಿ. ಕರಾವಳಿಯ ಕಾರಣಿಕ ದೈವಸ್ಥಾನದ ಮುಂದೆ ಖದೀಮ ಕಳ್ಳರು ಬೆದರಿ ಬೆಂಡಾಗುತ್ತಾರೆ. ದೈವಕ್ಕೆ ಕೇಡು ಬಗೆಯುವ ಹುಚ್ಚು ಸಾಹಸಕ್ಕೆ ಮುಂದಾಗೋದಿಲ್ಲ. ಅಂತದ್ದಾಗಿಯೂ ಏನಾದ್ರೂ ಕೇಡು ಬಗೆದಲ್ಲಿ ದೈವ ಶಕ್ತಿಗಳು ಆತನನ್ನು …
Read More »ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು
ಬಣಕಲ್ :ಚಾಲಕನ ನಿಯಂತ್ರಣ ತಪ್ಪಿದ ಕಾರು ಗದ್ದೆಗೆ ಉರುಳಿದೆ. ಅದೃಷ್ಟವಶಾತ್ ಕಾರು ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಧರ್ಮಸ್ಥಳದಿಂದ ದೇವರ ದರ್ಶನ ಪಡೆದು ಅವರ ಊರದ ತುಮಕೂರಿಗೆ ಹಿಂದಿರುಗುವಾಗ ರಾಮಣ್ಣನ ಗಂಡಿಯಲ್ಲಿ ಧಾರಾಕಾರವಾಗಿ ಸುರಿಯುತಿದ್ದ ಮಳೆಯಿಂದಾಗಿ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ …
Read More »