Breaking News

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ [MGNREGS] ಯನ್ನು ಜಾರಿಗೊಳಿಸುವ ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ …

Read More »

ಬಣಕಲ್ ನಲ್ಲಿ ಗಮನ ಸೆಳೆಯಿತು ಕಾರ್ ರಿವರ್ಸ್ ಓಡಿಸುವ ಸ್ಪರ್ಧೆ

ಬಣಕಲ್ :ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ಲೋ ಬೈಕ್ ರೇಸ್. ಮ್ಯೂಸಿಕಲ್ ಚೇರ್. ರನ್ನಿಂಗ್ ರೇಸ್. ಕಾರ್ ರೇಸ್ ಹೀಗೆ ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದರು. ಅದೆಲ್ಲದಕ್ಕೂ ವಿಭಿನ್ನ ವಾಗಿ ರಿವರ್ಸ್ ಕಾರ್ ರೇಸ್ ಆಯೋಜನೆ.ನೀವು ಎತ್ತಿನ …

Read More »

ಬಣಕಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ:ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ

ಬಣಕಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ  ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಸಡಗರ-ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಲಾಯಿತು. ಬಣಕಲ್ ನ ಕನ್ನಡ ಮಾಧ್ಯಮ ಶಾಲೆ, ಉರ್ದು ಶಾಲೆ, ಪ್ರೌಢ ಶಾಲೆ, …

Read More »

ಅನಾಥ ಅಜ್ಜಿಗೆ ಆಶ್ರಯ ನೀಡಿದ ಮಹಿಳಾ ಸಾಂತ್ವನ ಕೇಂದ್ರ

ಬಣಕಲ್: ಈ ಅಜ್ಜಿ ಇಳಿ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳ ಜತೆಗೆ ಕಾಲ ಕಳೆಯಬೇಕಿತ್ತು. ಆದರೇ ಅದ್ಯಾಕೋ ಗೊತ್ತಿಲ್ಲ ಮನೆ ಬಿಟ್ಟು ಬಂದಿದ್ದಾಳೆ. ತಿಂಗಳು ಗಟ್ಟಲೆ ಸಬ್ಬೆನಹಳ್ಳಿ ಹಸೆನಬ್ಬ ಅವರ ಹಾಳು ಮನೆಯಲ್ಲಿ ವಾಸ್ತವ್ಯ ಹೂಡಿದ್ದರು .ಪರಿಸ್ಥಿತಿ ಮನಗೊಂಡು ಪಲ್ಗುಣಿ ಗ್ರಾಮ ಪಂಚಾಯಿತಿಯ …

Read More »

ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ :ಆರಿಫ್ ರವರಿಗೆ ನ್ಯಾಷನಲ್ ಗ್ಲೋಬಲ್ ಪ್ರಶಸ್ತಿ

ಬಣಕಲ್ :ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ವತಿಯಿಂದ ಗೋವಾದ ರವೀಂದ್ರ ಕಲಾ ಭವನ, ಬೈನಾ ವಾಸ್ಕೊದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಮಾಜ ಸೇವಕರಾದ ಬಣಕಲ್ ನ ಆರಿಫ್ ರವರಿಗೆ ಗಣ್ಯರ ಸಮ್ಮುಖದಲ್ಲಿ ನ್ಯಾಷನಲ್ ಗ್ಲೋಬಲ್ …

Read More »

ಚೆಸ್ ಪಂದ್ಯಾಟದಲ್ಲಿ ರಿವರ್ ವ್ಯೂ ಶಾಲೆಯ ಚಿನ್ಮಯ್ ಮತ್ತು ಸಂಜನಾ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಬಣಕಲ್:ಚಿನ್ನಿಗದಲ್ಲಿ ನಡೆದ ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದರು.ಡಿಪಾರ್ಟ್ಮೆಂಟ್ ಆಫ್ ಎಜುಕೇಷನ್ ಮತ್ತು ಲಿಟರೆಸಿ ಮೂಡಿಗೆರೆ ಇವರ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಚೆಸ್ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ರಿವರ್ಸ್ ಕಾರ್ ರೇಸ್, ಸ್ಲೋ ಬೈಕ್ ರೇಸ್ ಸ್ಪರ್ಧೆ

ಬಣಕಲ್ :ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಣಕಲ್ ಪ್ರೌಢಶಾಲೆಯಲ್ಲಿ ರಿವರ್ಸ್ ಕಾರ್ ರೇಸ್, ಸ್ಲೋ ಬೈಕ್ ರೇಸ್, ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಶಾಲಾ ವಿದ್ಯಾರ್ಥಿಗಳಿಗೆ ರನ್ನಿಂಗ್ ರೇಸ್ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ನಿನ್ನೆ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಿದ್ದಿಕ್ ಅವರ ನೇತೃತ್ವದಲ್ಲಿ ನಡೆದ …

Read More »

ಬಣಕಲ್ :ಬಸ್ ನಿಲ್ದಾಣಕ್ಕೆ ಮೊರೆ ಇಟ್ಟ ಜನತೆ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

ಬಣಕಲ್:ಬಣಕಲ್ ನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಬೇಡಿಕೆ ಹಲವಾರು ವರ್ಷಗಳದ್ದು.ಮತ್ತೆ ಅದೇ ಕೂಗು ಸಾರ್ವತ್ರಿಕವಾಗಿ ಕೇಳಿ ಬಂದಿದ್ದು, ಲೋಕಸಭಾ ಚುನಾವಣಾ ಈ ಕಾಲಘಟ್ಟದಲ್ಲಾದರೂ ಈ ಮನವಿಗೆ ಸ್ಪಂದನೆ ಸಿಕ್ಕೀತೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಪ್ರಯಾಣಿಕರಿಗೆ …

Read More »

ಬಣಕಲ್ ವಿಮುಕ್ತಿ ಸ್ವಸಹಾಯ ಸಂಘದ ವತಿಯಿಂದ ಕೇಸರು ಗದ್ದೆ ಓಟ:ಯುವಕ ಯುವತಿಯರ ಪ್ರಕೃತಿ ಮಡಿಲ ಆಟ!

ಬಣಕಲ್:ಮೋಡ ಮುಸುಕಿದ ವಾತಾವರಣ, ಭತ್ತದ ನಾಟಿಗೆ ಸಿದ್ಧಗೊಂಡಿದ್ದ ಕೆಸರು ಗದ್ದೆ, ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಮಿಂದಾಟ.. ಇದು ಪಟ್ಟಣದ ಬಣಕಲ್ ವಿಲೇಜ್ ಮಾರ್ಗದ ಗುರುರಾಜ್ ಅವರ ಜಮೀನಿನಲ್ಲಿ ಭಾನುವಾರ ಕಪುಚಿನ್ ಕೃಷಿಕ ಸೇವಾ ಕೇಂದ್ರ (ರೀ), ವಿಮುಕ್ತಿ ಬಣಕಲ್ ಇವರ …

Read More »

ಬಣಕಲ್ ನಲ್ಲಿ ಸರಣಿ ಕಳ್ಳತನ :ಬಣಕಲ್ ಪೊಲೀಸರಿಂದ ತನಿಖೆ

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಮೂರು ಅಂಗಡಿಗಳ ಬೀಗ ಮುರಿದ ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ನಗದಿನೊಂದಿಗೆ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ,ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ. ಬಣಕಲ್ ಕೆ ಎಂ ರಸ್ತೆಯಲ್ಲಿ ಇರುವ ಸಂಭ್ರಮ್ ಮಹೇಶ್ ಮಾಲೀಕತ್ವದ …

Read More »