ಬೆಳ್ತಂಗಡಿ : ಚಿಕ್ಕಮಗಳೂರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ಮಾರ್ಗವಾಗಿ ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ 17 ಮಂದಿ ಇದ್ದ ಕುಟುಂಬವೊಂದರಲ್ಲಿ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. …
Read More »ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ: ಜಿಲ್ಲಾಧಿಕಾರಿ ಕೆ.ಏನ್. ರಮೇಶ್ ಆದೇಶ
ಚಿಕ್ಕಮಗಳೂರು :ಬೆಳಗ್ಗೆ 6 ರಿಂದ 9 ಗಂಟೆವರೆಗೆ 150 ವಾಹನ, 600 ಪ್ರವಾಸಿಗರು ಮತ್ತು ಮಧ್ಯಾಹ್ನ 2 ರಿಂದ 4ರವರೆಗೆ 150 ವಾಹನ, 600 ಪ್ರವಾಸಿಗರು ಎಂದು ನಿಗದಿ ಪಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ. ಮುಳ್ಳಯ್ಯನಗಿರಿಗೆ ದಿನಕ್ಕೆ 1200 …
Read More »ಕಳೆದುಕೊಂಡ ಪರ್ಸನ್ನು ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಸಲೀಂ ಬಣಕಲ್…
ಬಣಕಲ್ ಇಲ್ಲಿನ ಸೂಪರ್ ಮಾರ್ಕೇಟ್ ಬಳಿ ಬಿದಿದ್ದ ಲೇಡಿಸ್ ಪರ್ಸನ್ನು ಅದರ ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದ ಬಣಕಲ್ ಆಲಂ ಸ್ಟೋರ್ ನ ಉದ್ಯೋಗಿ ಸಲೀಂ ಬಣಕಲ್…ಬಹುದೊಡ್ಡ ಮಟ್ಟದ ಹಣವಿದ್ದ ಪರ್ಸನ್ನು ಸಂಬಂಧಪಟ್ಟವರಿಗೆ ನೀಡಿದರು… ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ …
Read More »ಗದ್ದೆಗಿಳಿದು ನಾಟಿ ಮಾಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು ಕೊಟ್ಟಿಗೆಹಾರ :ಗ್ರಾಮದ ಮಹಿಳೆಯರಿಂದ ಸೋಬಾನೆ ಪದ ಕ್ಕೆ ಸಾತ್ ಕೊಟ್ಟು ಹಾಡಿ ನಾಟಿ ಮಾಡಿದ ಮೂಡಿಗೆರೆ ಶಾಸಕ. ಅನ್ನದಾತರಿಂದ ನಾಟಿ ಕಾರ್ಯಕ್ರಮ ಭತ್ತದ ನಾಟಿ ಮಾಡಲು ಸಾತ್ ಕೊಟ್ಟ ಕೊಟ್ಟಿಗೆಹಾರ ಭಾಗದ ಸುತ್ತ ಮುತ್ತದ ಹಳ್ಳಿ ಯುವಕರುಕೃಷಿಯತ್ತ ಯುವಕರನ್ನು ಪ್ರೇರೇಪಿಸುವ …
Read More »ನಡು ರಾತ್ರಿಯಲ್ಲಿ ಮೂಡಿಗೆರೆ ಪಟ್ಟಣಕ್ಕೆ ನುಗ್ಗಿದ ಗಜರಾಜ
ಆನೆಗಳು ಆಹಾರವನ್ನು ಹುಡುಕುತ್ತಾ ಕಾಡಿನಿಂದ ನಾಡಿಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ನಿನ್ನೆ ರಾತ್ರಿ ಮೂಡಿಗೆರೆ ಅರಣ್ಯ ಇಲಾಖೆ ಮುಂಬಾಗನೇ ಹೋದ ಗಜರಾಜ ಸೈಲೆಂಟ್ ಆಗಿ ಮದ್ಯ ರಾತ್ರಿ ವೇಳೆ ಸಂಚಾರ ಆರಂಭಿಸಿತ್ತು ಅರಣ್ಯ ಇಲಾಖೆ ಸುದ್ದಿ ತಿಳಿದ ತಕ್ಷಣಮದ್ಯ ರಾತ್ರಿಯೇ ಪಟಾಕಿ …
Read More »ಕೇಂದ್ರ ರೈತ ವಿರೋಧಿ ಕಾಯ್ದೆ ವಿರೋಧಿಸಿ ಯುವ ಜನತಾದಳ ವತಿಯಿಂದ ಪ್ರತಿಭಟನೆ
ಕೇಂದ್ರಕೇಂದ್ರ ಸರ್ಕಾರದ ರೈತ ವಿರೋಧಿ ಸರ್ಫೆಸಿ ಕಾಯ್ದೆ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಯುವ ಜನತಾದಳದ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿಮಾಜಿ ಸಚಿವರು ಬಿ ಬಿ ನಿಂಗಯ್ಯನವರು, ರತನ್ ಉರುಬಗೆ, ವಿನಯ್ ರಾಜ್, ಸಂದೀಪ್ ನಂದಿಪುರ,ನಾಗೇಶ್ ಗೌಡ ಜೆನ್ಬೈಲ್, …
Read More »ಕಾಂಗ್ರೆಸ್ ವಕ್ತಾರ ಅನಂತ್ ಮೇಲೆ ಕೋಮುಗಲಭೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಆಗ್ರಹ
ದೇವಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಬಗ್ಗೆ ಲಘುವಾಗಿ ಮಾತನಾಡಿದ ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಸಿಟಿ ರವಿಯವರ ಅವರ …
Read More »ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕನ್ನು ಸೇರಿಸಿ ಎಂದು ಮೂಡಿಗೆರೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಆಗ್ರಹ
ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಇವರ ವತಿಯಿಂದ ಇಂದು ಮೂಡಿಗೆರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕನ್ನು ಸೇರ್ಪಡಿಸಿ ಎಂದು ರಾಜ್ಯ ಮುಖ್ಯಮಂತ್ರಿ ಗಳಲ್ಲಿ ಮನವಿ ಪತ್ರವನ್ನು ತಹಸೀಲ್ದಾರ್ …
Read More »ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಪಲ್ಲವಿ ಸಿ ಟಿ ರವಿ ನೇಮಕ
ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಪಲ್ಲವಿ ಸಿ.ಟಿ. ರವಿ ಅವರನ್ನು ನೇಮಿಸಲಾಗಿದೆ ಎಂದು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಮಾಜಿ ಸಚಿವ ಸಿ.ಟಿ. ರವಿ ಪತ್ನಿ ಪಲ್ಲವಿ ಕೂಡ ರಾಜಕೀಯಕ್ಕೆ …
Read More »ಚಾರ್ಮಾಡಿ ಘಾಟ್ ನಲ್ಲಿ ಲಘುವಾಹನ ಕ್ಕೆ ಗ್ರೀನ್ ಸಿಗ್ನಲ್
ದಿನದ 24 ಗಂಟೆ ನಾಲಕ್ಕು ಚಕ್ರದ ವಾಹನಗಳು ಟೆಂಪೋ ಟ್ರಾವೆಲ್ಲರ್,ಆಂಬ್ಯುಲೆನ್ಸ್,ಕಾರು,ಜೀಪು,ವ್ಯಾನ್,ಹಾಗೂ ಎರಡು ಚಕ್ರದ ವಾಹನ ದಿನದ 24 ಗಂಟೆ ಸಂಚರಿಸಲು ಅವಕಾಶ, ಕೆ.ಎಸ್.ಆರ್.ಟಿ.ಸಿ. ಬಸ್,ಆರು ಚಕ್ರದ ಲಾರಿಗೆ ಬೆಳೆಗ್ಗೆ 6 ರಿಂದ ಸಂಜೆ 7ರ ವರೆಗೆ ಮಾತ್ರ. ಭಾರಿ ಗಾತ್ರದ 10 …
Read More »