Breaking News

ಕಾಂಗ್ರೆಸ್ ಮುಖಂಡ ಅನಂತು ರವರಿಂದ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಶ್ವಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಭಟನೆ ಎಚ್ಚರಿಕೆ

ನಾವು ಪೂಜಿಸುವ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಕಾಂಗ್ರೆಸ್ ಮುಖಂಡ ಅನಂತು ಎಂಬುವರು ಅವಹೇಳನ ಕಾರಿಯಾಗಿ ಇಂದಿರಾ ಗಾಂಧಿ ವಿಶ್ವಕ್ಕೆ ಗೊತ್ತು ಅನ್ನಪೂರ್ಣೇಶ್ವರಿ ಯಾರು ಎಂದು ಅವಹೇಳನ ಮಾಡಿದ್ದು ಇನ್ನೂ ಮುಂದುವರಿದು ಸೀಟಿ ರವಿ ಅವರಿಗೂ ಅನ್ನಪೂರ್ಣೇಶ್ವರಿಗು ಏನು ಸಂಬಂಧ ಎಂದು …

Read More »

ಭಾರಿ ವಾಹನಗಳಿಗೆ ನಿಷೇಧ ಇದ್ದರೂ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಬಿಟ್ಟ ಪೊಲೀಸರು: ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಿದ 12 ಚಕ್ರದ ವಾಹನ

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಿದ್ದರೂ ಚಾರ್ಮಾಡಿ ಚೆಕ್ ಪೊಸ್ಟ್ ಮೂಲಕ KMF ನ ಹಾಲಿನ 12 ಚಕ್ರದ ಟ್ಯಾಂಕರ್ ಲಾರಿಯೊಂದು ಇಂದು ಸಂಜೆ ಸಂಚರಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ …

Read More »

ಶ್ರಮ ಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ರೊನಾಲ್ಡೊ ಡಿಸೋಜ ಆಯ್ಕೆ

ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ರೋನಾಲ್ಡ್ ಡಿಸೋಜ ಆಯ್ಕೆ ಆಗಿದ್ದಾರೆ ಉಪಾಧ್ಯಕ್ಷರಾಗಿ ಸಿ. ಬಿ. ಕಲ್ಲೇಶ್, ರಂಜಿತ್ ಹಾಗೂ ಸಯ್ಯದ್ ಆಲಿ,ಕಾರ್ಯದರ್ಶಿಯಾಗಿ ಫಯಾಜ್ ಸಹಕಾರ್ಯದರ್ಶಿಯಾಗಿ ನಾಗೇಶ್ ಖಜಾಂಚಿಯಾಗಿ. ಸಲಾಂ ಸಹಾಯಕ ಖಜಾಂಚಿ …

Read More »

ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟೀ ಪ್ರದೇಶವೆಂದು ಘೋಷಿಸಿ ಎಂದು ಮೂಡಿಗೆರೆ ಶಾಸಕರ ಏಕಾಂಗಿ ಧರಣಿ

2021 ನೇ ಸಾಲಿನ ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳನ್ನು ಘೋಷಿಸಲಾಗಿದ್ದು, ಕರ್ನಾಟಕದ 13 ಜಿಲ್ಲೆಗಳ 61 ತಾಲ್ಲೂಕುಗಳು ಸೇರ್ಪಡೆಗೊಂಡಿವೆ.ಇದರಲ್ಲಿ ಮಳೆನಾಡು ಎಂದೇ ಖ್ಯಾತಿ ಹೊಂದಿರುವ ಮೂಡಿಗೆರೆ ತಾಲೂಕು ಸೇರ್ಪಡೆ ಆಗದೇ ಇರುವದನ್ನು ಖಂಡಿಸಿ ಮೂಡಗೆರೆ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ ಅವರು ಇಂದು …

Read More »

ಶೂಟೌಟ್ ಪ್ರಕರಣ :ತಂದೆಯಿಂದ ಮಗನ ಹತ್ಯೆ :ಗೋಣಿಬೀಡಿನಲ್ಲಿ ಭೀಕರ ಘಟನೆ

ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ಶೂಟೌಟ್ ಪ್ರಕರಣ ನಡೆದಿದ್ದು ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾರೆ . 72 ವರ್ಷದ ಲಕ್ಷ್ಮಣ ತನ್ನ ಮಗ ಕಿರಣ್ (32ವರ್ಷ)ನನ್ನು ಶೂಟೌಟ್ ಮಾಡಿದ್ದಾರೆ. ಪ್ರಕರಣ ತಲ್ಲಣಗೊಳಿಸಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ …

Read More »

ಗಂಗಮೂಲ ರಸ್ತೆಯ ಗುಂಡಿ ಮುಚ್ಚಿದ ಭಗತ್ ಸಿಂಗ್ ನಗರದ ಯುವಕರು

ಚಿಕ್ಕಮಗಳೂರು:ಗುಂಡಿಗಳ ತಾಣ, ಸವಾರರು ಹೈರಾಣ. ಕೊಟ್ಟಿಗೆಹಾರ – ಬಾಳೆಹೊನ್ನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ: ರಸ್ತೆ ಗುಂಡಿ ಮುಚ್ಚಿದ ನಿಡುವಾಳೆ ಗ್ರಾಮಸ್ಥರು ನಿಡುವಾಳೆಯ ಮಲ್ಲಿಗೆ ತೋಟ ಸಮೀಪ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು , ಅಪಘಾತ ಕ್ಕೆ ಕಟ್ಟಿಟ್ಟ …

Read More »

ಬಿಸಿ ತುಪ್ಪವಾದ ಅರೇಬಿಕಾ ಕಾಫಿ

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕಾಫಿ ಕೊಯ್ಲು ಮಾಡಲಾಗದೆ ಬೆಳೆಗಾರರು ಪರಿತಪಿಸುವಂತಾಗಿದೆ. ಮಾರ್ಚ್ ಪ್ರಾರಂಭದಲ್ಲಿ ಸುರಿದ ಮಳೆಯಿಂದಾಗಿ ಅರೇಬಿಕಾ ಕಾಫಿಯು ಉತ್ತಮವಾಗಿ ಹೂವರಳಿ ಬಂಪರ್ ಬೆಳೆಯ ನಿರೀಕ್ಷೆ ಉಂಟಾಗಿತ್ತು. ಆದರೆ, ನವೆಂಬರ್ ಬಳಿಕ ಹಣ್ಣಾಗಬೇಕಿದ್ದ …

Read More »

ಮೂಡಿಗೆರೆ ಬಳಿ ಬೀಡುಬಿಟ್ಟ 20ಕ್ಕೂ ಹೆಚ್ಚು ಕಾಡನೆಗಳು ರೈತರಲ್ಲಿ ಆತಂಕ

ಮೂಡಿಗೆರೆ :ಮೂಡಿಗೆರೆಯ ಅಲೇಖಾನ್ ಹೊರಟ್ಟಿ ಬಳಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳೀಯರು ಹಾಗೂ ರೈತರಲ್ಲಿ ಆತಂಕ ಮೂಡಿಸಿವೆ. ಕಾಡಾನೆಗಳು ಸ್ಥಳೀಯ ತೋಟಗಳಲ್ಲಿ ದಾಳಿ ನಡೆಸಿದ್ದು, ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ. ಅಷ್ಟೇ ಅಲ್ಲದೆ ಆಹಾರಕ್ಕಾಗಿ ತೋಟದಲ್ಲೇ …

Read More »

ತುರ್ತು ಪೊಲೀಸ್ ಸೇವೆಗೆ 112ಕ್ಕೆ ಕರೆ ಮಾಡಿ : ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ–

ಚಿಕ್ಕಮಗಳೂರು: ಕೊಟ್ಟಿಗೆಹಾರ– ಬಣಕಲ್ : ಯಾವುದೇ ರೀತಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಯಾವ ತೊಂದರೆ ಇದ್ರು 112 ಕ್ಕೆ ಕರೆ ಮಾಡಿ, ತುರ್ತು ಸೇವೆ ಒದಗಿಸುವ ವಾಹನ ಕ್ಷಣಾರ್ಧದಲ್ಲಿ ನಿಮ್ಮ ಮುಂದೆ ಬರಲಿದೆ 112 ಪೊಲೀಸ್ ವಾಹನ ತುರ್ತು ಸಮಸ್ಯೆ ಬಗೆಹರಿಸಕೊಳ್ಳಬಹುದು. ಅಪಘಾತ …

Read More »

ಸಾರಸ್ವತ ಲೋಕದಲ್ಲಿ ಸಂಚಲನ ಉಂಟುಮಾಡಿದ ಕೃತಿ ಅಣ್ಣನ ನೆನಪು

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಓದು ಕಾರ್ಯಕ್ರಮಚಿಂತಕ, ವಿರ್ಮಶಕ ಡಾ.ಎಸ್.ಎಸ್ ಸತ್ಯನಾರಾಯಣ ಅಭಿಮತ ಬಣಕಲ್: ಇಡೀ ಶತಮಾನವನ್ನು ಪ್ರಭಾವಿಸಿದ ಕುವೆಂಪು ಅವರನ್ನು ಗ್ರಹಿಸುವ ಕ್ರಮವನ್ನು ಕಲಿಸಿಕೊಡುವ ಸಾರಸ್ವತ ಲೋಕದಲ್ಲಿ ಸಂಚಲನ ಉಂಟುಮಾಡಿದ ಕೃತಿ ಅಣ್ಣನ ನೆನಪು ಎಂದು ಚಿಂತಕರು ಹಾಗೂ ವಿರ್ಮಶಕರಾದ …

Read More »