ಬೆಂಗಳೂರು : ರಾಜ್ಯದಲ್ಲಿ ಕೆರೆ ಒತ್ತುವಾರಿ ಮಾಡಿಕೊಂಡವರ ವಿರುದ್ಧ ಸರ್ಕಾರ ಸಮರ ಸಾರಲು ಮುಂದಾಗಿದೆ. ಇನ್ಮುಂದೆ ಪ್ರತಿ ಶನಿವಾರ ಕೆರೆ ಒತ್ತುವರಿ ಕಾರ್ಯಾಚರಣೆ ನಡೆಸೋದಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಕೆರೆ ಒತ್ತುವರಿದಾರರಿಗೆ ಬಿಗ್ ಶಾಕ್ ನೀಡಿದೆ.ಈ ಕುರಿತಂತೆ ಸದನದಲ್ಲಿ ಕೆರೆ ಒತ್ತುವರಿ ತೆರವು …
Read More »ಕಾಡಿಗೆ ಬಿಟ್ಟರೂ ಮತ್ತದೇ ಮಂಗ ಲಾರಿಯನ್ನೇರಿ ಕೊಟ್ಟಿಗೇಹಾರದಲ್ಲಿ ಪ್ರತ್ಯಕ್ಷ
ಚಿಕ್ಕಮಗಳೂರು: ವಾರದ ಹಿಂದೆ ಕೊಟ್ಟಿಗೆಹಾರದ ಮುರಾರ್ಜಿ ಶಾಲೆ ಸುತ್ತ ಮುತ್ತ ಪ್ರತ್ಯಕ್ಷವಾಗಿದ್ದ ಮತ್ತದೇ ಮಂಗ ಲಾರಿಯಲ್ಲಿ ಕೊಟ್ಟಿಗೆಹಾರಕ್ಕೆ ಬಂದಿಳಿದಿದ್ದರಿಂದ ಕೊಟ್ಟಿಗೆಹಾರ ಪ್ರದೇಶದಲ್ಲಿ ಪುನಃ ಅದೇ ಆತಂಕ ಮರುಕಳಿಸಿದೆ. ಈ ವಾನರ ಕಾಡನ್ನು ಬಿಟ್ಟು ನಾಡಿಗೆ ಯಾಕೆ ಬರುತ್ತಿದೆ ಎಂಬುದು ಯಕ್ಷ ಪ್ರಶ್ನೆ …
Read More »ಅನ್ನದಾತನಿಗೂ ಗೌರವ ಡಾಕ್ಟರೇಟ್ ಇತಿಹಾಸದಲ್ಲಿ ಇದೆ ಮೊದಲು ಸಾಧಕ ರೈತನಿಗೆ ಒಲಿಯಲಿದೆ ಭಾಗ್ಯ
ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತರೊಬ್ಬರಿಗೆ ಗೌರವ ಡಾಕ್ಟರೇಟ್ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಇತಿಹಾಸದಲ್ಲೇ ಇಂಥದ್ದೊಂದು ಪ್ರಯೋಗ ನಡೆಯುತ್ತಿರುವುದು ಇದೇ ಮೊದಲು. ಈ ವರ್ಷದಿಂದಲೇ ಇದನ್ನು ಚಾಲ್ತಿಯಲ್ಲಿ ತರಬೇಕಿತ್ತು.ಆದರೆ ಕರೊನಾ ಕಾರಣದಿಂದ ಇದನ್ನು ಮುಂದೂಡಲಾಗಿದೆ. ಸಾಧಕರನ್ನು ಗುರುತಿಸುವುದು …
Read More »ಪ್ರಕೃತಿ ರಮಣೀಯತೆಯ ತಾಣ ದೇವರಮನೆ
ಚಿಕ್ಕಮಗಳೂರು: ಕಾರುನಾಡು ಭೂಲೋಕದ ಸ್ವರ್ಗದಂತಿದ್ದು ದೇಶ- ವಿದೇಶದಿಂದಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.ವಾರಾಂತ್ಯ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆನಿಸರ್ಗ ಪ್ರಿಯರು ಇಲ್ಲಿನ ಮುಳ್ಳಯ್ಯನಗಿರಿ,ದತ್ತಪೀಠ, ಕೆಮ್ಮಣ್ಣುಗುಂಡಿ ಸೇರಿದಂತೆಫಾಲ್ಸ್ಗಳ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.ಚಿಕ್ಕಮಗಳೂರು ಜಿಲ್ಲೆ ರಮಣೀಯ ಪ್ರಕೃತಿ ಸೌಂದರ್ಯವನ್ನು ತನ್ನೊಡಲಿನಲ್ಲಿ ಹೊಂದಿದ್ದು, ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿದೆ. ಇಲ್ಲಿಅನೇಕ ಪ್ರವಾಸಿ …
Read More »ರಾಜ್ಯದಲ್ಲಿ ಸದ್ಯಕ್ಕಿಲ್ಲ1ರಿಂದ 5ತರಗತಿ ಆರಂಭ:ಬಿ ಸಿ ನಾಗೇಶ್
ಬೆಂಗಳೂರು : ರಾಜ್ಯದಲ್ಲಿ 1ರಿಂದ 5ರ ವರೆಗೆ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೊರೊನಾ ಸೋಂಕಿನ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ 1ರಿಂದ 5ರ ವರೆಗೆ …
Read More »ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು
ಶಿವಮೊಗ್ಗ : ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಮನೆಗೆ ತರುವ ವೇಳೆಯ ಅಗ್ನಿ ಅವಘಡ ಸಂಭವಿಸಿ ಕಾರೊಂದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ ಒಂದನೇ ತಿರುವಿನಲ್ಲಿ ಸಂಭವಿಸಿದೆ. ಶಿವಮೊಗ್ಗ ಮೂಲದ ಅರವಿಂದ ಎನ್ನುವವರು ಕಾರ್ಕಳ ದಿಂದ …
Read More »ಡಿಸಿ ಕಚೇರಿಯಲ್ಲಿ ಗಾಂಧಿ ಗ್ಯಾಲರಿ ನಿರ್ಮಾಣ
ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದ ಅಮೃತಮಹೋತ್ಸವ ಆಚರಿಸಲಾಗುತ್ತಿದ್ದು, ಅಮೃತಮಹೋತ್ಸವದ ಸವಿನೆನಪಿಗಾಗಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮಹಾತ್ಮ ಗಾಂ ಧೀಜಿ ಭೇಟಿ ನೀಡಿದನೆನಪಿಗಾಗಿ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಗಾಂಧಿ ಗ್ಯಾಲರಿ ನಿರ್ಮಿಸಲಾಗುತ್ತಿದ್ದು ಅಮೃತಅಂಗಳವಾಗಿ ಮಾರ್ಪಡುಗೊಳ್ಳಲಿದೆ.ಸ್ವಾತಂತ್ರ್ಯ ಪಡೆದು 75 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ …
Read More »ಎಲೆಮರೆ ಕಾಯಿಯಂತಿರುವ ಬಾಳೆಹೊಳೆ ಭಾಸ್ಕರ್ ರಂತಹ ಸಮಾಜ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ
ತಾವು ಬುದ್ಧಿಜೀವಿಗಳು, ತಾವು ಸಮಾಜಸೇವಕರು ಎಂದು ತಮ್ಮನ್ನೇ ತಾವು ಬಿಂಬಿಸಿಕೊಳ್ಳುವ ಡೋಂಗಿ ವ್ಯಕ್ತಿಗಳ ನಡುವೆ ಯಾವುದೇ ಪ್ರಚಾರ, ಪ್ರಶಸ್ತಿಗಳಿಗೆ ಹಪಾಹಪಿಸದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಸಮಾಜಕ್ಕೆ ನಿಜವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವುದು ಮತ್ತು ಅಭಿನಂದಿಸುವುದು ನಿಜಕ್ಕೂ ಅಭಿನಂದನಾರ್ಹ ಕೆಲಸ.ಅದನ್ನು ಚುನಾಹಿತರಾದ …
Read More »ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ
ಚಿಕ್ಕಮಗಳೂರು: ಸರ್ವೇ ಇಲಾಖೆಯಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ತಾಲೂಕಿನ ಹಳಿಯೂರು ಗ್ರಾಮದ ರೈತ ಪುಟ್ಟಸ್ವಾಮಿ ಎಂಬವರು ಅಧಿಕಾರಿಗಳ ವಿರುದ್ಧ ಧರಣಿ ನಡೆಸಿದರು.ಏಳು ತಿಂಗಳು ಕಳೆದರು ಅಧಿಕಾರಿಗಳು ಸರ್ವೇ …
Read More »ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ
ಅಜ್ಜಂಪುರ: ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕುಸಿತ ಕಂಡಿದ್ದು, ತಾಲ್ಲೂಕಿನ ರೈತರ ಕಂಗೆಡಿಸಿದೆ. ಅಜ್ಜಂಪುರ ಮತ್ತು ಶಿವನಿಭಾಗದಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು, ಇದು ರೈತರ ಪ್ರಮುಖ ವಾಣಿಜ್ಯ ಬೆಳೆ ಹಾಗೂ ಆದಾಯದ ಮೂಲವೂ ಆಗಿದೆ.ಬೆಂಗಳೂರಿನಲ್ಲಿ 60 ಕೆಜಿ ತೂಕದ ಈರುಳ್ಳಿ ಮೂಟೆಯ ಬೆಲೆ …
Read More »