ಮೂಡಿಗೆರೆ ತಾಲ್ಲೂಕಿನ ಸಬ್ಬೆನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್ ಮತ್ತು ಆಂಬುಲೆನ್ಸ್ ಮೂಕಾಮುಕಿ ಡಿಕ್ಕಿ ಬೈಕ್ ನಲ್ಲಿ ಇದ್ದ ಇಬ್ಬರಿಗೂ ತೀವ್ರವಾಗಿ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನೆ.ಮಂಗಳೂರಿಗೆ ಹೋಗುತ್ತಿದ್ದ ಕಾಲಿ ಆಂಬುಲೆನ್ಸ್. ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಢಿಕ್ಕಿ ಬೈಕ್ …
Read More »ಸ್ಥಳೀಯ
ಕುಡಿದ ಅಮಲಿನಲ್ಲಿ ಬೈಕ್ ಸವಾರಿ :ರಸ್ತೆ ಮದ್ಯೆ ಆಯತಪ್ಪಿ ಬಿದ್ದು ರಸ್ತೆಯಲ್ಲೆ ಮಲಗಿದ ವ್ಯಕ್ತಿ
ಬಣಕಲ್ :ಸಬ್ಬೆನಹಳ್ಳಿ ಸಮೀಪ ಕುಡಿದ ಮತ್ತಿನಲ್ಲಿ ಬೈಕ್ ಸವಾರ ಆಯತಪ್ಪಿ ರಸ್ತೆಗೆ ಬಿದ್ದು ಅಲ್ಲೇ ನಿದ್ರಿಸಿದ ಘಟನೆ ನಡೆದಿದೆ. ಹಾಸನ ಮೂಲದ ವ್ಯಕ್ತಿ ರಾತ್ರಿ 2ಘಂಟೆ ಸಮಯದಲ್ಲಿ ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಲಾಗದೆ ರಸ್ತೆ ಮದ್ಯೆ ಬಿದ್ದು ಏಳಲಾಗದೆ ಮಲಗಿದ್ದಾನೆ ಅದೃಷ್ಟವಶಾತ್ …
Read More »ಜಾವಳಿಯಲ್ಲಿ ನಾಗರ ಹಾವು ರಕ್ಷಣೆ
ತಾಲೂಕಿನ ಜಾವಳಿಯ ರವಿ ಎಂಬುವವರ ಮನೆಯ ಬಳಿಯ ಮೆಟ್ಟಿಲಲ್ಲಿ ನಾಗರಹಾವು ಸೇರಿಕೊಂಡಿತ್ತು.ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ನಾಗರಹಾವು ಸೇರಿಕೊಂಡಿರುವುದು ಜನರಲ್ಲಿ ಆತಂಕ ಉಂಟುಮಾಡಿತು.ತಕ್ಷಣವೇ ಆಗಮಿಸಿದ ಉರಗ ರಕ್ಷಕ ಆರಿಫ್ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Read More »ಸ್ಪಂದನ ಟಿವಿ ಕರ್ನಾಟಕ ಬೆಸ್ಟ್ ಡ್ಯಾನ್ಸರ್ ರಿಯಾಲಿಟಿ ಸ್ಪರ್ದೆ :ಬಣಕಲ್ ರಿವರ್ ವ್ಯೂ ಶಾಲಾ ವಿದ್ಯಾರ್ಥಿನಿ ರಿಯಾ ಕೋಟ್ಯಾನ್ ಆಯ್ಕೆ
ಸ್ಪಂದನ ಚಾನಲ್ ನಲ್ಲಿ ಆರಂಭವಾಗಲಿರುವ ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಜೂನಿಯರ್ ರಿಯಾಲಿಟಿ ಶೋನ ಮೆಗಾ ಆಡಿಷನ್ ನಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಯಾ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಮೂಡಿಗೆರೆಯ ಹ್ಯಾಪಿ ಫೀಟ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಕೊರಿಯೋಗ್ರಾಫರ್ ನಾಗೇಶ್ ರ ಮಾರ್ಗದರ್ಶನದಲ್ಲಿ …
Read More »ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ “ಸ್ವಚ್ಛತೆಯೇ ಸೇವೆ”ಅಭಿಯಾನ
ಅಕ್ಟೋಬರ್ 1ರಂದು ‘ಒಂದನೇ ತಾರೀಖು, ಒಂದು ಗಂಟೆ, ಒಂದು ಸಾಥ್’ ನಲ್ಲಿ ಸಮಾಪನ- ಜನರ ನೇತೃತ್ವದಲ್ಲಿ “ಶ್ರಮದಾನದಿಂದ ಸ್ವಚ್ಛತೆ” ಗೆ ಪ್ರಧಾನಿ ಕರೆ “ತ್ಯಾಜ್ಯ ಮುಕ್ತ ಭಾರತ” ಘೋಷಣೆಯಡಿ ಸದ್ಯ ದೇಶಾದ್ಯಂತ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ- ಎಸ್ ಎಚ್ …
Read More »ಬಣಕಲ್ ನ ಅರಣ್ಯರಕ್ಷಕ ಮೊಸಿನ್ ಬೇಜಾದ್ ರವರಿಗೆ ಮುಖ್ಯಮಂತ್ರಿ ಪದಕ
ಬಣಕಲ್: ಬಣಕಲ್ ನ ಅರಣ್ಯ ರಕ್ಷಕ ಮೊಸಿನ್ ಬೇಜಾದ್ ರವರಿಗೆ ಮುಖ್ಯಮಂತ್ರಿಗಳು ಪದಕ ನೀಡಿ ಗೌರವಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ಬಣಕಲ್ ಜನತೆಗೆ ಸಂತಸ ತರಿಸಿದೆ. ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಇವರ ಗಣನೀಯ ಸಾಧನೆಗಾಗಿ ಕರ್ನಾಟಕ ಸರ್ಕಾರವು …
Read More »ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ :ನಜರೆತ್ ಶಾಲೆಗೆ ಕಂಚಿನ ಪದಕ
ಬಣಕಲ್ :ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಸಿ.ಐ.ಎಸ್. ಸಿ.ಇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ನಜರೆತ್ ಶಾಲೆಯ ಅಧೀರತ್ ಹೆಚ್ ಎನ್, ಧೀಮಂತ್ ಎಂ, ತನ್ಮಯ್ ಗೌಡ ಡಿ ಆರ್ ಮತ್ತು ವಿಧಾತ್ ಟಿ ಗೌಡ ಭಾಗವಹಿಸಿ …
Read More »ಕಲ್ಲಕ್ಕಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ
ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಮೂಡಿಗೆರೆ ತಾಲ್ಲೂಕ್ಕಿನ ಕಲ್ಲಕ್ಕಿ ಎಸ್ಟೇಟ್ ನಲ್ಲಿ ನಡೆದಿದೆ. ತಾಲೂಕಿನ ಬಾಳೂರು ಸಮೀಪದ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದು ಕಾರ್ಮಿಕರು ಭಯಭಿತರಾಗಿ …
Read More »ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಡಿಕೆಶಿ ಭೇಟಿ :ಆಪರೇಷನ್ ಹಸ್ತ ಸದ್ದು ಮಾಡುತ್ತಿರುವ ಸಮಯದಲ್ಲಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗುತ್ತಿದ್ದಂತೆ ಹಲವು ನಾಯಕರು ಪಕ್ಷಗಳಿಗೆ ಗುಡ್ಬೈ ಹೇಳ್ತಿದ್ದಾರೆ. ಸದ್ಯ ಈ ಸಾಲಿಗೆ ಬಿಜೆಪಿಯ ಇಬ್ಬರು ಮಾಜಿ ಶಾಸಕರು ಸೇರ್ಪಡೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಸಮಾಧಾನಿತ ಬಿಜೆಪಿ ನಾಯಕರ ಆಪರೇಷನ್ ಹಸ್ತ ಟಾಸ್ಕ್ ಪಡೆದುಕೊಂಡಿದ್ದರು …
Read More »ಮಗುವಿನ ಹುಟ್ಟುಹಬ್ಬವನ್ನು ಚಕಮಕ್ಕಿಯ ಅನಾಥಶ್ರಮದಲ್ಲಿ ಆಚರಿಸಿ ಮಾದರಿಯಾದ ಕುಟುಂಬ
ಬಣಕಲ್: ದಿನಾಂಕ 23/09/2023ರ ಶನಿವಾರ ಸಂಜೆ ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ (ಅನಾಥಾಶ್ರಮ) ನಲ್ಲಿ ಸೋನಾಲ್ ಜೆನೀಸ್ ಲೋಬೊ ಎಂಬ ಮಗುವಿನ 5ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಮಗುವಿನ ತಂದೆ ಪೆಡ್ಡಿ ಲೋಬೊ,ತಾಯಿ …
Read More »