ಸ್ಥಳೀಯ

ಬಣಕಲ್ ಠಾಣೆಯ ಮಹಿಳಾ ಪೊಲೀಸ್ ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ

ಮಹಿಳಾ ಪೊಲೀಸರೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ತಮ್ಮ ಠಾಣೆಯ ಮಹಿಳಾ ಪೇದೆಯ ಸೀಮಂತ ನೆರವೇರಿಸುವ ಮೂಲಕ ಠಾಣೆಯ ಅಧಿಕಾರಿಗಳು ಸಹದ್ಯೋಗಿಗಳು ಸಂಭ್ರಮಿಸಿದರು. ಇದು ಬಣಕಲ್ ಠಾಣೆಯ ಪೊಲೀಸ್ …

Read More »

ಬಣಕಲ್ ಕ್ಲಬ್ ನ ಪ್ರವೀಣ್ ಹಾಗೂ ನಂದೀಶ್ ದ್ವಿತೀಯ ಸ್ಥಾನ

ಚಿಕ್ಕಮಗಳೂರಿನಲ್ಲಿ ನಡೆದ ಅಂತರ ಕ್ಲಬ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಣಕಲ್ ದಿ ಪ್ಲಾಂಟರ್ಸ್ ಕ್ಲಬ್ ಅನ್ನು ಪ್ರತಿನಿಧಿಸಿದ್ದ ಬಣಕಲ್ ಕ್ಲಬ್ ನ ಸದಸ್ಯರಾದ ಪ್ರವೀಣ್ ಬಿ.ಸಿ.ಹಾಗೂ ನಂದೀಶ್ …

Read More »

ಆಟೊದಲ್ಲಿ ಆಯುಧ ಪತ್ತೆ: ಇಬ್ಬರು ಪೊಲೀಸ್ ವಶಕ್ಕೆಮೂಡಿಗೆರೆ:

ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಆಟೊ ರಿಕ್ಷಾ ದಲ್ಲಿ ಆಯುಧ ಪತ್ತೆಯಾಗಿದ್ದು, ಮಂಗಳೂರು ಮೂಲದ ಶೌಕತ್ ಹಾಗೂ ನೌಫಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಣಕಲ್ ಪೊಲೀಸರು …

Read More »

ಹೇಮಾವತಿ ನದಿಯಲ್ಲಿ ಮೀನುಗಳ ಸಾವು: ರಾಸಾಯನಿಕ ಮಿಶ್ರಣ ಶಂಕೆ*

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನೂರಾರು ಮೀನುಗಳು ಮರಣ ಹೊಂದಿವೆ. ಮೀನುಗಳನ್ನು ಹಿಡಿಯುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಡಕೆ ಬೆಳೆಗೆ ಬಳಸುವ ರಾಸಾಯನಿಕ …

Read More »

ಇಂದಿನಿಂದ ಎಸ್,ಎಸ್, ಎಲ್,ಸಿ ಪರೀಕ್ಷೆ:ಬಣಕಲ್ ಪ್ರೌಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು*

*ರಾಜ್ಯದಲ್ಲಿ ಇಂದಿನಿಂದ (ಮಾರ್ಚ್ 21) ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಇಂದುಬಣಕಲ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು …

Read More »

ಬಣಕಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬಿಳ್ಕೊಡುಗೆ ಕಾರ್ಯಕ್ರಮ: ಮನಸಾರೆ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು

ಬಣಕಲ್: ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಈ ಮಾತು ಬದುಕಿಗೂ ಅನ್ವಯಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಹಂತವನ್ನು ದಾಟಲೇಬೇಕು. ಹೀಗೆ ತಮ್ಮ …

Read More »