ಮೂಡಿಗೆರೆ: ಮೂಡಿಗೆರೆ ಪಟ್ಟಣ ಸೇರಿದಂತೆ ಕೃಷ್ಣಾಪುರ, ಬಣಕಲ್,ಕೊಟ್ಟಿಗೆಹಾರ,ಅತ್ತಿಗೆರೆ,ದೇವನಗೂಲ್ ಸುತ್ತಮುತ್ತಲಿನ ಜನರು ಬೀಮನ ಆಮಾವಾಸ್ಯೆ(ಆಟಿ ಅಮಾವಾಸ್ಯೆ)ಪ್ರಯುಕ್ತ ಗುರುವಾರ ಮುಂಜಾನೆ ಹಾಲೇ ರಸ ಕುಡಿಯುವ ಮೂಲಕ ಆಟಿ ಅಮಾವಾಸ್ಯೆ ಆಚರಿಸಿದರು. …
Read More »ಸ್ಥಳೀಯ
ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ, ಜಖಂಗೊಂಡ ದ್ವಿಚಕ್ರ ವಾಹನ
ಬಣಕಲ್ ಝೆಡ್ ಟವರ್ ಮುಂಭಾಗದಲ್ಲಿ ಇಂದು ಬೆಳಗ್ಗೆ ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ 2 …
Read More »ಬಣಕಲ್ ಶ್ರಮ ಜೀವಿ ಆಟೋಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರಾಗಿ ಸುರೇಶ್ ಆಯ್ಕೆ
2025 ಹಾಗೂ 2026ನೇ ಸಾಲಿನ ವಾರ್ಷಿಕ ಸಭೆಯು ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರ ಸಮ್ಮುಖದಲ್ಲಿ ಸಂತೆಕಟ್ಟೆಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ …
Read More »ಬಣಕಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಂಗಡಿಗಳಿಗೆ ಭೇಟಿ:ಮಕ್ಕಳಿಗೆ ತಂಬಾಕು ಪದಾರ್ಥ ನೀಡದಂತೆ ಮನವಿ
ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಬಣಕಲ್ ಪ್ರೌಢ ಶಾಲೆವತಿಯಿಂದಶನಿವಾರ ನಡೆಯಿತು. ಬಣಕಲ್ ನಗರದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಂಗಡಿಗಳಿಗೆ ಭೇಟಿ ನೀಡಿ …
Read More »ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 17 ವರ್ಷದ ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿ ಬೆಂಗಳೂರಿನ ಯುವ ಉತ್ಸಾಹಿ ಯುವಕರ ತಂಡ ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ಪಾದಯಾತ್ರೆ ಹೊರಟಿದ್ದಾರೆ.ಇಂದು …
Read More »ನಿಡುವಾಳೆ ಸಮೀಪ ವಿದ್ಯುತ್ ಕಂಬದ ಮೇಲೆ ಬಿದ್ದು ರಸ್ತೆಗೆ ಅಡ್ಡಲಾಗಿ ಉರುಳಿದ ಮರ
ಬಣಕಲ್ : ಒಣಗಿದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಮೂಡಿಗೆರೆ ತಾಲೂಕ್ಕಿನ ನಿಡವಾಳೆ ಸಮೀಪ ನಡೆದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ, …
Read More »
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ