ನಮ್ಮ ಊರು ಬಣಕಲ್ ಖುಷಿ ಪಡುವ ಸುದ್ದಿ : ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡ ನ್ಯಾಷನಲ್ ಲೆವೆಲ್ ಗೆ ಆಯ್ಕೆ

16th ಇಶಾ ಗ್ರಾಮತ್ಸವಮ್ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯವಳಿ 8/12/2024 ಉಜಿರೆ SDM ನಲ್ಲಿ ನಡೆದ ವಾಲಿಬಾಲ್ ಪಂದ್ಯ ಕೂಟದಲ್ಲಿ ಬಣಕಲ್ ತಂಡವು ಚಿಕ್ಕಮಗಳೂರು ಜಿಲ್ಲೆ ಯನ್ನು ಪ್ರತಿನಿಧಿಸಿ ವಿಜಯಶಾಲಿ ಯಾಗಿ ನ್ಯಾಷನಲ್ ಲೆವೆಲ್ ಪಂದ್ಯ ಕೂಟಕ್ಕೆ ಆಯ್ಕೆ ಆಗಿದೆ.

ತಮಿಳುನಾಡ್ ನಲ್ಲಿ ನಡಯಲಿರುವ ಪಂದ್ಯದಲ್ಲಿ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸುತ್ತಿರುವ ನಮ್ಮ ಬಣಕಲ್ ತಂಡ ವಿಜಯ ಶಾಲಿ ಯಾಗಲಿ ಯಂದು ಬಯಸೋಣ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಆಟಗಾರರು ಆದಿಲ್ (ನಾಯಕ ), ಕಿಶೋರ್ (ಉಪನಾಯಕ ) ಸಫಾನ್, ಸುಹೇಲ್, ಕಿರಣ್, ನಿಹಾಲ್, ಮನೋಜ್, ಆಕಾಶ್, ರಶೀದ್, ರಿಫಾದ್

ವರದಿ :✍️ಸೂರಿ ಬಣಕಲ್