ಸ್ಥಳೀಯ

ವಿದ್ಯುತ್ ತಂತಿ ಸ್ಪರ್ಶ ಲಾರಿ ಕ್ಲೀನರ್ ದುರ್ಮರಣ

ಚಿಕ್ಕಮಗಳೂರು: ಕಳಸ ತಾಲ್ಲೂಕು ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಉದ್ದನೆಯ 10 ಚಕ್ರದ ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಕ್ಲೀನರ್ 35 ವರ್ಷದ ರಫೀಕ್ ಮೃತ ಪಟ್ಟಿದ್ದಾರೆ.ಇವರು ಮೂಲತಃ ತರೀಕೆರೆ …

Read More »

ಮೂಡಿಗೆರೆ ತಾಲ್ಲೂಕಿನ ಬಾಳುರು ಹೋಬಳಿಯ ಸುಂಕಸಾಲೆ ಬಳಿ ಗಂಡಸಿನ ಶವ ಪತ್ತೆ

ಚಿಕ್ಕಮಗಳೂರು: ಸುಂಕಸಾಲೆಯ ಮಾಸ್ತಿಕಾನ್ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಶವ ಪತ್ತೆ ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್, ಮತ್ತು ಬಾಳುರು ಪಿ.ಎಸ್.ಐ. ರೇಣುಕಾ, ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಮಹೇಶ್, ಸತೀಶ್, ಸ್ಥಳಕ್ಕೆ ಧಾವಿಸಿ ಮರೋಣತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಆಂಬ್ಯುಲೆನ್ಸ್ …

Read More »

ಬಣಕಲ್ ಗ್ರಾಮದ ಗುಡ್ಡೆಟ್ಟಿ ಸಂಪರ್ಕಿಸುವ ಕುವೆಂಪುನಗರದ ರಸ್ತೆ ವರ್ಷಕಳೆದರೂ ದುರಸ್ಥಿ ಕಾಣದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ

Arun Poojary ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅವುಗಳನ್ನು ದುರಸ್ಥಿಗೊಳಿಸದ ಪರಿಣಾಮ ಪ್ರಯಾಣಿಕರ ಗೋಳು ಕೇಳೋರ್ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಬಣಕಲ್ ಗ್ರಾಮದ ಕುವೆಂಪುನಗರದಿಂದ ಗುಡ್ಡೆಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ …

Read More »

ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ B D ವಿಜೇಂದ್ರ ಗೌಡ ಆಯ್ಕೆ

ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಾ ನೂತನ ಅಧ್ಯಕ್ಷರಾಗಿ ಗ್ರಾಮದ B D ವಿಜೇಂದ್ರ ಅವರು ಹಾಗೂ ಉಪಾಧ್ಯಕ್ಷರಾಗಿ ರತಿ ನವೀನ್ ಅವರು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯರಾದ ಭರತ್ …

Read More »

ಬಣಕಲ್- ತೂಫಾನ್ ಮತ್ತು ಕಾರ್ ಡಿಕ್ಕಿ

ಚಿಕ್ಕಮಗಳೂರು- ಬಣಕಲ್– ತೂಫಾನ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನ ಏರ್ ಬ್ಯಾಗ್ ಓಪನ್ ಆಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎರಡು ವಾಹನಗಳ ಪರಸ್ಪರ ಹೊಡೆತಕ್ಕೆ ತೂಫಾನ್ ಸಹ 50 ಅಡಿ ದೂರ ಹೋಗಿ …

Read More »

ಘನ ತ್ಯಾಜ್ಯ ವಿಲೇವಾರಿಗೆ ನಿಡುವಾಳೆ ಗ್ರಾಮ ಪಂಚಾಯಿತಿ ಯಿಂದ ಹೊಸ ಗಾಡಿ ಖರೀದಿ

ನಿಡುವಾಳೆ ಗ್ರಾಮ ಪಂಚಾಯಿತಿ ಯ ಘನತ್ಯಾಜ ವಿಲೇವಾರಿ ಘಟಕಕ್ಕೆ ಕಸವನ್ನು ತೆಗೆದುಕೊಂಡು ಹೋಗಲು ನಿಡುವಾಳೆ ಗ್ರಾಮ ಪಂಚಾಯಿತಿ ಗೆ ಹೊಸ ವಾಹನ ಖರೀದಿಸಲಾಯಿತು ಈ ಸಂದರ್ಭದಲ್ಲಿ ನಿಡುವಾಳೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು …

Read More »

ಮಗುವಿನ ಪ್ರಾಣ ಉಳಿಸಲು ನಿಗದಿತ ಸಮಯಕ್ಕೆ ಚಿಕ್ಕಮಗಳೂರಿನಿಂದ ಮಂಗಳೂರು ತಲುಪಿದ ಆಂಬುಲೆನ್ಸ್ ಚಾಲಕ

ಚಿಕ್ಕಮಗಳೂರು : ಅನಾರೋಗ್ಯ ಕಾರಣ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ಸಂಜೆ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೋಯ್ಯಲು ತಿಳಿಸಲಾಯಿತು ಮೂಡಿಗೆರೆಯ ಆಂಬುಲೆನ್ಸ್ ಚಾಲಕ ರಹೀಮ್ ರವರು ತನ್ನ ಜೀವದ ಹಂಗು …

Read More »

ಕೃಷಿ ಪತ್ತಿನ ಸಹಕಾರ ಸಂಘ ದ ಉಪಾಧ್ಯಕ್ಷರಾಗಿ ಕೆ ಪಿ ರಮೇಶ್ ಆಯ್ಕೆ

ಬಣಕಲ್: ಬೆಳಕು ಕಟ್ಟಡದ ಕೃಷಿ ಪತ್ತಿನ ಸಹಕಾರ ಸಂಘ (ನಿ) ದ ಉಪಾಧ್ಯಕ್ಷರಾಗಿ ಕೆ ಪಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಬಣಕಲ್ ಗ್ರಾಮದ ರಂಗನಾಥ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕೆ …

Read More »

ಕುಂದೂರು ಗ್ರಾಮದಲ್ಲಿ ಕಾಡು ಕೋಣ ದಾಳಿಗೆ ಸಾವಿರಕ್ಕೂ ಹೆಚ್ಚು ಅಡಿಕೆ ಮರ ನಾಶ

ಮೂಡಿಗೆರೆ ತಾಲೂಕು ಕುಂದೂರು ಗ್ರಾಮದ ವಿಜಯಪ್ರಕಾಶ್ ಎಂಬವರ ತೋಟದಲ್ಲಿ (ಕಾಟಿ) ಕಾಡುಕೋಣ ದಾಳಿಗೆ ಸುಮಾರು ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು ಈ ಭಾಗದಲ್ಲಿ ಕಾಡೆಮ್ಮೆ ಮತ್ತು ಕಾಡಾನೆಗಳು ಸತತ ದಾಳಿ ಮಾಡುತ್ತಿದ್ದ ಕೂಡಲೇ ಅರಣ್ಯ ಇಲಾಖೆ ಈ ಭಾಗಕ್ಕೆ …

Read More »

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮಂಡಲ ಯುವ ಮೋರ್ಚಾ ವಿಪತ್ತು ನಿರ್ವಹಣಾ ತಂಡದಿಂದ ಅನಾಥ ಮಹಿಳೆಯ ರಕ್ಷಣೆ .

ಮೂಡಿಗೆರೆ ತಾಲೂಕಿನ ಫಲ್ಗುಣಿ ಹೇಮಾವತಿ ಹೊಳೆಯ ಬದಿಯಲ್ಲಿ ಅಪರಿಚಿತ ಮಹಿಳೆಯು ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಪಲ್ಗುಣಿ ಗ್ರಾಮಸ್ಥರು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ.ಈ ಸಂದರ್ಭದಲ್ಲಿ ಯುವಮೋರ್ಚ ಬಣಕಲ್ ಹೋಬಳಿಯ ಅಧ್ಯಕ್ಷರಾದ ಮಿಥುನ್(ಬೆಳ್ಳಿ) ಹಾಗೂ ಫಲ್ಗುಣಿ ಗ್ರಾಮಸ್ಥರು ಮತ್ತು ಶೌರ್ಯ ವಿಪತ್ತು …

Read More »