ಕೇಂದ್ರಕೇಂದ್ರ ಸರ್ಕಾರದ ರೈತ ವಿರೋಧಿ ಸರ್ಫೆಸಿ ಕಾಯ್ದೆ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಯುವ ಜನತಾದಳದ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿಮಾಜಿ ಸಚಿವರು ಬಿ ಬಿ ನಿಂಗಯ್ಯನವರು, ರತನ್ ಉರುಬಗೆ, ವಿನಯ್ ರಾಜ್, ಸಂದೀಪ್ ನಂದಿಪುರ,ನಾಗೇಶ್ ಗೌಡ ಜೆನ್ಬೈಲ್, …
Read More »ಸ್ಥಳೀಯ
ಕಾಂಗ್ರೆಸ್ ವಕ್ತಾರ ಅನಂತ್ ಮೇಲೆ ಕೋಮುಗಲಭೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಆಗ್ರಹ
ದೇವಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಬಗ್ಗೆ ಲಘುವಾಗಿ ಮಾತನಾಡಿದ ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಸಿಟಿ ರವಿಯವರ ಅವರ …
Read More »ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕನ್ನು ಸೇರಿಸಿ ಎಂದು ಮೂಡಿಗೆರೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಆಗ್ರಹ
ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಇವರ ವತಿಯಿಂದ ಇಂದು ಮೂಡಿಗೆರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕನ್ನು ಸೇರ್ಪಡಿಸಿ ಎಂದು ರಾಜ್ಯ ಮುಖ್ಯಮಂತ್ರಿ ಗಳಲ್ಲಿ ಮನವಿ ಪತ್ರವನ್ನು ತಹಸೀಲ್ದಾರ್ …
Read More »ಚಾರ್ಮಾಡಿ ಘಾಟ್ ನಲ್ಲಿ ಲಘುವಾಹನ ಕ್ಕೆ ಗ್ರೀನ್ ಸಿಗ್ನಲ್
ದಿನದ 24 ಗಂಟೆ ನಾಲಕ್ಕು ಚಕ್ರದ ವಾಹನಗಳು ಟೆಂಪೋ ಟ್ರಾವೆಲ್ಲರ್,ಆಂಬ್ಯುಲೆನ್ಸ್,ಕಾರು,ಜೀಪು,ವ್ಯಾನ್,ಹಾಗೂ ಎರಡು ಚಕ್ರದ ವಾಹನ ದಿನದ 24 ಗಂಟೆ ಸಂಚರಿಸಲು ಅವಕಾಶ, ಕೆ.ಎಸ್.ಆರ್.ಟಿ.ಸಿ. ಬಸ್,ಆರು ಚಕ್ರದ ಲಾರಿಗೆ ಬೆಳೆಗ್ಗೆ 6 ರಿಂದ ಸಂಜೆ 7ರ ವರೆಗೆ ಮಾತ್ರ. ಭಾರಿ ಗಾತ್ರದ 10 …
Read More »ಕಾಂಗ್ರೆಸ್ ಮುಖಂಡ ಅನಂತು ರವರಿಂದ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಶ್ವಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಭಟನೆ ಎಚ್ಚರಿಕೆ
ನಾವು ಪೂಜಿಸುವ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಕಾಂಗ್ರೆಸ್ ಮುಖಂಡ ಅನಂತು ಎಂಬುವರು ಅವಹೇಳನ ಕಾರಿಯಾಗಿ ಇಂದಿರಾ ಗಾಂಧಿ ವಿಶ್ವಕ್ಕೆ ಗೊತ್ತು ಅನ್ನಪೂರ್ಣೇಶ್ವರಿ ಯಾರು ಎಂದು ಅವಹೇಳನ ಮಾಡಿದ್ದು ಇನ್ನೂ ಮುಂದುವರಿದು ಸೀಟಿ ರವಿ ಅವರಿಗೂ ಅನ್ನಪೂರ್ಣೇಶ್ವರಿಗು ಏನು ಸಂಬಂಧ ಎಂದು …
Read More »ಭಾರಿ ವಾಹನಗಳಿಗೆ ನಿಷೇಧ ಇದ್ದರೂ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಬಿಟ್ಟ ಪೊಲೀಸರು: ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಿದ 12 ಚಕ್ರದ ವಾಹನ
ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಿದ್ದರೂ ಚಾರ್ಮಾಡಿ ಚೆಕ್ ಪೊಸ್ಟ್ ಮೂಲಕ KMF ನ ಹಾಲಿನ 12 ಚಕ್ರದ ಟ್ಯಾಂಕರ್ ಲಾರಿಯೊಂದು ಇಂದು ಸಂಜೆ ಸಂಚರಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ …
Read More »ಶ್ರಮ ಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ರೊನಾಲ್ಡೊ ಡಿಸೋಜ ಆಯ್ಕೆ
ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ರೋನಾಲ್ಡ್ ಡಿಸೋಜ ಆಯ್ಕೆ ಆಗಿದ್ದಾರೆ ಉಪಾಧ್ಯಕ್ಷರಾಗಿ ಸಿ. ಬಿ. ಕಲ್ಲೇಶ್, ರಂಜಿತ್ ಹಾಗೂ ಸಯ್ಯದ್ ಆಲಿ,ಕಾರ್ಯದರ್ಶಿಯಾಗಿ ಫಯಾಜ್ ಸಹಕಾರ್ಯದರ್ಶಿಯಾಗಿ ನಾಗೇಶ್ ಖಜಾಂಚಿಯಾಗಿ. ಸಲಾಂ ಸಹಾಯಕ ಖಜಾಂಚಿ …
Read More »ಶೂಟೌಟ್ ಪ್ರಕರಣ :ತಂದೆಯಿಂದ ಮಗನ ಹತ್ಯೆ :ಗೋಣಿಬೀಡಿನಲ್ಲಿ ಭೀಕರ ಘಟನೆ
ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ಶೂಟೌಟ್ ಪ್ರಕರಣ ನಡೆದಿದ್ದು ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾರೆ . 72 ವರ್ಷದ ಲಕ್ಷ್ಮಣ ತನ್ನ ಮಗ ಕಿರಣ್ (32ವರ್ಷ)ನನ್ನು ಶೂಟೌಟ್ ಮಾಡಿದ್ದಾರೆ. ಪ್ರಕರಣ ತಲ್ಲಣಗೊಳಿಸಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ …
Read More »ಗಂಗಮೂಲ ರಸ್ತೆಯ ಗುಂಡಿ ಮುಚ್ಚಿದ ಭಗತ್ ಸಿಂಗ್ ನಗರದ ಯುವಕರು
ಚಿಕ್ಕಮಗಳೂರು:ಗುಂಡಿಗಳ ತಾಣ, ಸವಾರರು ಹೈರಾಣ. ಕೊಟ್ಟಿಗೆಹಾರ – ಬಾಳೆಹೊನ್ನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ: ರಸ್ತೆ ಗುಂಡಿ ಮುಚ್ಚಿದ ನಿಡುವಾಳೆ ಗ್ರಾಮಸ್ಥರು ನಿಡುವಾಳೆಯ ಮಲ್ಲಿಗೆ ತೋಟ ಸಮೀಪ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು , ಅಪಘಾತ ಕ್ಕೆ ಕಟ್ಟಿಟ್ಟ …
Read More »ಬಿಸಿ ತುಪ್ಪವಾದ ಅರೇಬಿಕಾ ಕಾಫಿ
ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕಾಫಿ ಕೊಯ್ಲು ಮಾಡಲಾಗದೆ ಬೆಳೆಗಾರರು ಪರಿತಪಿಸುವಂತಾಗಿದೆ. ಮಾರ್ಚ್ ಪ್ರಾರಂಭದಲ್ಲಿ ಸುರಿದ ಮಳೆಯಿಂದಾಗಿ ಅರೇಬಿಕಾ ಕಾಫಿಯು ಉತ್ತಮವಾಗಿ ಹೂವರಳಿ ಬಂಪರ್ ಬೆಳೆಯ ನಿರೀಕ್ಷೆ ಉಂಟಾಗಿತ್ತು. ಆದರೆ, ನವೆಂಬರ್ ಬಳಿಕ ಹಣ್ಣಾಗಬೇಕಿದ್ದ …
Read More »