ಸ್ಥಳೀಯ

ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ಸಂತೆ ನಿಷೇದ ವಿದ್ದರೂ ಗಾಳಿಗೆ ತೂರಿ ಸಂತೆ ನಡೆಸುತ್ತಿರುವ ವರ್ತಕರು

ಬಣಕಲ್ :ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ ಸರ್ಕಾರದ ನಿರ್ದೇಶನದ ಪ್ರಕಾರ ಸಂತೆ ಯನ್ನು ನಿಷೇದಿಸಿರುವುದಾಗಿ ಗ್ರಾಮ ಪಂಚಾಯಿತಿ ವತಿಯಿಂದ ಫರ್ಮನ್ ಹೊರಡಿಸಲಾಗಿತ್ತು ಆದರೆ ಇಂದು ಎಂದಿನಂತೆ ಸಂತೆ ನಡೆಯುತ್ತಿರುವುದು ಕಂಡು ಬಂದಿದೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಬೇಸರ …

Read More »

ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಿಹಿ ಹಂಚಿಕೆ

ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ. ಬಣಕಲ್ ವಿದ್ಯುತ್ ಶಕ್ತಿ ಕಚೇರಿ. ಬಣಕಲ್ ಗ್ರಾಮ ಪಂಚಾಯಿತಿ.ರೈತ ಸಂಪರ್ಕ ಕೇಂದ್ರ.ಬಣಕಲ್ ನೆಮ್ಮದಿ ಕೇಂದ್ರ.ಬಣಕಲ್ ನಜರೆತ್ ಕಾನ್ವೆಂಟ್. ಬಣಕಲ್ ಬಾಲಿ ಕಮರಿಯ ದೇವಾಲಯಕ್ಕೆ ಭೇಟಿ ನೀಡಿ …

Read More »

ಬಣಕಲ್ ನಲ್ಲಿ ಕ್ರಿಸ್ಮಸ್ ಸಂಭ್ರಮ :ಯೇಸುಕ್ರಿಸ್ತನ ಜನ್ಮದಿನದಂದು ಕ್ರೈಸ್ತರಿಂದ ವಿಶೇಷ ಪೂಜೆ

ನಾಡಿನಾದ್ಯಂತ ಕಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಯೇಸುಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರೈಸ್ತ ಸಮುದಾಯದ ಜನರು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಕ್ರಿಸ್ಮಸ್ ವಿಶೇಷ ಪ್ರಾರ್ಥನೆ ವೇಳೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ.ಯೇಸುಕ್ರಿಸ್ತನು ಮೇರಿ ಹಾಗೂ ಜೋಸೆಫರ ಮಗನಾಗಿ …

Read More »

ಬಣಕಲ್ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ವತಿಯಿಂದ ಬೃಹತ್ ಶೋಭಾ ಯಾತ್ರೆ

ಇಂದು ಬಣಕಲ್ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ದತ್ತ ಮಾಲಾ ದಾರಿಗಳಿಂದ ಶೋಭಾ ಯಾತ್ರೆ ನಡೆಯಿತು ಬಣಕಲ್ ಮಹಾಮಾಯಿ ದೇವಸ್ಥಾನದಿಂದ ಹೊರಟು ಬಣಕಲ್ ರಾಜಬೀದಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು ನಂತರ ಬಣಕಲ್ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು …

Read More »

ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನ

ಮೂಡಿಗೆರೆ :ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಇಂದು ಸನ್ಮಾನಿಸಲಾಯಿತು ಬಣಕಲ್ ವಿಮುಕ್ತಿ ಸ್ವಸಹಾಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಣಕಲ್ ನ ಉತ್ತಮ ರೈತ ಮಹಿಳೆ ಪ್ರಶಸ್ತಿಪಡೆದ ವನಶ್ರೀ ಗೌಡ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ …

Read More »

ಕಳೆದುಕೊಂಡ ಚಿನ್ನದ ಸರವನ್ನು ವಾರಸುದಾರನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯೋಗಾನಂದ ಶೆಟ್ಟಿ

ಬಣಕಲ್ :ಹಣ ಎಂದರೆ ಹೆಣವೂ ಬಾಯಿ ಬಿಡುವುದು ‘ ಎಂಬ ಗಾದೆ ಮಾತಿದೆ. ಮತ್ತೊಬ್ಬರ ಕಿಸೆಗೆ ಕೈಹಾಕುವ ಬಗ್ಗೆ ಸದಾ ಹೊಂಚು ಹಾಕುವ ಇಂದಿನ ದಿನಗಳಲ್ಲಿ ಸುಭಾಷ್ ನಗರದ ಯೋಗಾನಂದ ಶೆಟ್ಟಿ ಎಂಬುವವರು ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಎರಡು ದಿನದ …

Read More »

ವಿಧಾನ ಪರಿಷತ್ ಚುನಾವಣೆ ಫಲಿತಾಂಶ ರೋಚಕ ಗೆಲುವು ಸಾಧಿಸಿದ ಎಂ ಕೆ ಪ್ರಾಣೇಶ್

ಚಿಕ್ಕಮಗಳೂರು :ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯವು ಭರದಿಂದ ಸಾಗಿದ್ದು ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ರೋಚಕ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡರವರನ್ನು ಕೇವಲ 6 ಮತಗಳಿಂದ ಸೋಲಿಸಿ ಗೆಲುವಿನ ಪತಾಕೆ ಹರಿಸಿದ್ದಾರೆ.ಕಾರ್ಯಕರ್ತರು ಸಂಭ್ರಮ …

Read More »

ರಾಷ್ಟ ಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ ನಿಧನ

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ (85) ನಿಧನರಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಇಂದು (ಡಿಸೆಂಬರ್ 14) ಕೊನೆಯುಸಿರೆಳೆದಿದ್ದಾರೆ. ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿಯವರು 1937ರಲ್ಲಿ ಬೆಂಗಳೂರಿನ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಗಲಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಬಣಕಲ್ :ಹೆಲಿಕಾಪ್ಟರ್ ಅಪಘಾತದಿಂದ ಮೃತರಾದ ಮೊಟ್ಟ ಮೊದಲ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿದಂತೆ 11 ಜನರಿಗೆ ಬಣಕಲ್ ಪಟ್ಟಣದ ಸಮುದಾಯ ಭವನದಲ್ಲಿ ಸಂತಾಪ ಸೂಚಿಸಲಾಯಿತು.ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಮೂಲಕ ಎಲ್ಲಾ ಮೃತರ ಆತ್ಮಕ್ಕೆ …

Read More »

ಕಂದಮ್ಮನ ಜೀವ ಉಳಿಸಲು ಬೇಕು 18ಲಕ್ಷ ಮಗುವಿಗೆ ಬೇಕಿದೆ ದಾನಿಗಳ ನೆರವಿನ ಹಸ್ತ

ಬಣಕಲ್ :ಬಣಕಲ್ ನ ಇಂದಿರಾನಗರ ವಾಸಿಯಾದ ರಾಜೇಶ್ ಪೂಜಾರಿ ಕಾವ್ಯ ದಂಪತಿಗಳಿಗೆ 7ತಿಂಗಳ ಹೆಣ್ಣುಮಗು ಜನಿಸಿದ್ದು ಮಗುವಿನ ತೂಕ ಕಡಿಮೆ (low birth :930ಗ್ರಾಮ್ಸ್ )ಇರುವ ಕಾರಣ ಹಾಗೂ prematurity ಹಾಗಿರುವ ಕಾರಣ ಮಗುವನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ …

Read More »