ಸ್ಥಳೀಯ

ಬಣಕಲ್ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ

ಬಣಕಲ್ : ನಾಡೀನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಇಂದು ಆಯುಧ ಪೂಜೆ ನಡೆಯಿತು. ಸದಾ ಗತ್ತು ಗಾಂಭೀರ್ಯದಿಂದಿರುವ ಪೊಲೀಸ್ ಠಾಣೆ ವಿವಿಧ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿತ್ತು. ವಾಹನ, ಪಿಸ್ತೂಲ್, ಬೇಡಿ, ಹೀಗೆ ಠಾಣೆಯಲ್ಲಿರುವ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು. …

Read More »

10 ಸಾವಿರವನ್ನು ಮರಳಿಸಿ ಮಾನವೀಯತೆ ಮೆರೆದ ಬಣಕಲ್ ಆಟೋ ಚಾಲಕ ತನ್ಜೀಲ್

ಬಣಕಲ್ : ಕೊಟ್ಟಿಗೆಹಾರದ ರಾಮ್ ಪ್ರಸಾದ್ ಪ್ರಾವಿಜನ್ ಸ್ಟೋರ್ ಮಾಲೀಕ ವಿಕ್ರಂ ಬಿದಿರುತಳ ಅವರು ತುರ್ತು ಕಾರ್ಯಕ್ಕೆ ಬಣಕಲ್ ಗೆ ಹೋಗಿದ್ದರು.ಮೊಬೈಲ್ ತೆಗೆಯುವ ಅವಸರದಲ್ಲಿ ರೂ10ಸಾವಿರವನ್ನು ಬಣಕಲ್ ನಲ್ಲಿ ಕಳೆದುಕೊಂಡು ಬಂದಿದ್ದರು.ಹಣ ಕಳೆದುಕೊಂಡು ವಿಕ್ರಂ ಚಡಪಡಿಸುತ್ತಿದ್ದಾಗ, ಹಣ ಸಿಕ್ಕಿದ ಬಣಕಲ್ ಆಟೋ …

Read More »

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಬಣಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಸೇರಿಸಲು ಮನವಿ ಮಾಡಿದ ಅಲ್ಪ ಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೋ

ಬಣಕಲ್ ದೊಡ್ಡ ವಿಸ್ತಾರವಾದ ಹೋಬಳಿಯಾಗಿದ್ದು ಅನೇಕ ಗ್ರಾಮಗಳು ಈ ಹೋಬಳಿಯಡಿ ಬರುತ್ತದೆ ಬಣಕಲ್ ನಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದು ಬೆಳಗ್ಗೆಯಿಂದ ಸಂಜೆವರೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗುತ್ತಿವೆ, ಆದರೆ ಸಂಜೆ ಕಳೆದ ಮೇಲೆ ಆಸ್ಪತ್ರೆ ಸೇವೆಗಳು ಲಭ್ಯವಿಲ್ಲ ಹಾಗೂ ಅಂಬುಲೆನ್ಸ್ …

Read More »

ಬಿ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪಲ್ಗುಣಿ ಇದರ ಅಧ್ಯಕ್ಷರ ರಾಗಿ ರಮೇಶ್ ಬಾನಹಳ್ಳಿ ಆಯ್ಕೆ

ಬಣಕಲ್ :ಬಿ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ದಿನಾಂಕ 5/10/2024ನೆ ಶನಿವಾರ ಸಹಕಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಶ್ರೀಯುತ B M ರಮೇಶ್ ಬಾನಹಳ್ಳಿ ಇವರು ಅವಿರೋದವಾಗಿ ಆಯ್ಕೆ ಯಾಗಿರುತ್ತಾರೆ. ಈ ಸಂದರ್ಭದಲ್ಲಿ ಸಂಘದ ಹಿರಿಯ …

Read More »

ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿ ಬಾವೈಕ್ಯತೆ ಮೆರೆದ ಚಕ್ಕಮಕ್ಕಿಯ ಮುಸ್ಲಿಂ ಬಾಂಧವರು

ಬಣಕಲ್ :ಜಾತಿ-ಧರ್ಮದ ಹೆಸರಿನಲ್ಲಿ ಹಗಜಗ್ಗಾಟಗಳು ನಡೆಯುತ್ತಿರುವ ನಡುವಲ್ಲೇ ಮೂಡಿಗೆರೆ ತಾಲ್ಲೂಕ್ಕಿನ ಚಕ್ಕಮಕ್ಕಿಯಲ್ಲೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಘಟನೆಯೊಂದು ಸಮಾಜದ ಮುನ್ನೆಲೆಗೆ ಬಂದಿದೆ. 20ವರ್ಷಗಳ ಹಿಂದೆ ಮನೆಬಿಟ್ಟು ಬಂದಿದ್ದ ವ್ಯಕ್ತಿ ಇತ್ತೀಚೆಗೆ ಚಕ್ಕಮಕ್ಕಿಯ ಇಮ್ತಿಯಾಜ್ ಎಂಬುವವರ ನ್ಯೂ ಮಂಗಳೂರು ಹೋಟೆಲ್ ನಲ್ಲಿ ಕೆಲಸ …

Read More »

ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಬಣಕಲ್ ಕಾಫಿ ಬೆಳೆಗಾರರಾದ , ಬಿ.ಕೆ. ಪೃಥ್ವಿ ಅವರ ಬಣಕಲ್ ವಿಲೇಜಿನ ತೋಟದಲ್ಲಿದ್ದ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ವನ್ನು, ಉರಗ ರಕ್ಷಕ ಆರೀಫ್ ಬಣಕಲ್, ಇವರು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದು ಚಾರ್ಮಾಡಿ ಘಾಟಿಯಲ್ಲಿ …

Read More »

ಬಣಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸಭಾಪತಿ ಯು.ಟಿ.ಖಾದರ್ ರವರಿಗೆ ಮನವಿ

ಚಿಕ್ಕಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವನ್ನು ಮುಗಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ಬಣಕಲ್ ನಲ್ಲಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಯು ಟಿ ಖಾದರ್ ರವರನ್ನು ಭೇಟಿ ಮಾಡಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷರು ಹರ್ಷ …

Read More »

ಬೆಟ್ಟಿಗೆರೆಯ ನಿವೃತ್ತ ಗ್ರಾಮೀಣ ಅಂಚೆ ನೌಕರ ನಾಗರಾಜ್ ರವರಿಗೆ ಬಣಕಲ್ ಅಂಚೆ ಕಚೇರಿಯಲ್ಲಿ ಬೀಳ್ಕೊಡುಗೆ

ಬಣಕಲ್ :ಬೆಟ್ಟಿಗೆರೆ ಅಂಚೆ ಕಚೇರಿಯಲ್ಲಿ ಕಳೆದ 40ವರ್ಷಗಳಿಂದ ಅಂಚೆ ನೌಕರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೆ ಅ.30ರಂದು ಸೇವಾ ನಿವೃತ್ತಿ ಹೊಂದಿದ ನಾಗರಾಜ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬಣಕಲ್ ಅಂಚೆ ಕಚೇರಿಯಲ್ಲಿ ಸಹದ್ಯೋಗಿಗಳಿಂದ ನಡೆಯಿತು. ಬಣಕಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ …

Read More »

ಕಂದಮ್ಮನ ಕಣ್ಣಿನ ಚಿಕಿತ್ಸೆಗೆ ಕೈ ಮುಗಿದು ಮನವಿ

ಬಣಕಲ್ : ಕೆಲಸ ಮುಗಿಸಿ ಮನೆಗೆ ಬಂದಾಗ ಕಿಲಕಿಲ ಆಟವಾಡಬೇಕಾಗಿದ್ದ ಮಗು ಕಣ್ಣಿನ ಕಾಯಿಲೆಯಿಂದ ರೋಸುತ್ತಿದೆ… ಕರುಳಕುಡಿಯ ಈ ಕಷ್ಟ ನೋಡುತ್ತಾ ಕಣ್ಣೀರು ಹಾಕುವ ಪತ್ನಿ, ಅಸಹಾಯಕ ದಂಪತಿಯ ಕರುಣಾಜನಕ ಕತೆ. ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದ ಅನಿಲ್ ನಯನ ಆಚಾರ್ಯ ದಂಪತಿಯ …

Read More »

ಮೂಡಿಗೆರೆಯಲ್ಲಿ ಬೆಳ್ಳಂಬೆಳಗೆ ಒಂಟಿ ಸಲಗ ಸಿಟಿ ರೌಂಡ್ ಮಲೆನಾಡಿನಲ್ಲಿ ನಿಲ್ಲದ ಒಂಟಿ ಸಲಗದ ಹಾವಳಿ

ಮೂಡಿಗೆರೆ ಪಟ್ಟಣದ ರಸ್ತೆಯಲ್ಲಿ ಒಂಟಿ ಸಲಗ ಬೆಳಗಿನ ಜಾವ ಪಟ್ಟಣದಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸಿದ ಒಂಟಿ ಸಲಗ, ಒಂಟಿ ಸಲಗದ ರೌಂಡ್ಸ್ ಹೆಸ್ಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೇ ನಂದ ಮೂರ್ತಿಯವರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಮೂಡಿಗೆರೆ ಪಟ್ಟಣದ ಸಂತೇ …

Read More »