ಸ್ಥಳೀಯ

ಬಣಕಲ್ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನದ ಅಂಗವಾಗಿ ಮಾನವ ಸರಪಳಿ

ಬಣಕಲ್ :26.11.2024 ರಂದು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನದ ಅಂಗವಾಗಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಪೂರ್ವ ಪೀಠಿಕೆಯನ್ನು ಸಮಾಜ ವಿಜ್ಞಾನದ ವಿಷಯ ಶಿಕ್ಷಕಿಯಾದ ಲೀಲಾಮಣಿ ಪಿ.ವಿ ಬೋಧಿಸಿ ಸಮಾನತೆ, ಜಾತ್ಯಾತೀತ, …

Read More »

ಈಶ ಫೌಂಡೇಶನ್ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿ :ಬಣಕಲ್ ಅಲೀಫ್ ಸ್ಟಾರ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಈಶ ಫೌಂಡೇಷನ್‌ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್‌ರೀಚ್‌ ವತಿಯಿಂದ ಕರ್ನಾಟಕದ 13ಜಿಲ್ಲೆಗಳ 3200ಕ್ಕೂ ಹಳ್ಳಿಗಳಲ್ಲಿ ಈಶ ಗ್ರಾಮೋತ್ಸವ ನಡೆದಿತ್ತು. ಗ್ರಾಮೀಣ ಭಾರತದ ಅತಿ ದೊಡ್ಡ ಕ್ರೀಡಾಕೂಟ ಚಿಕ್ಕಮಗಳೂರಿನಲ್ಲಿ ನಡೆಯಿತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ವಾಲಿಬಾಲ್ ತಂಡಗಳು ಭಾಗವಹಿಸಿದ್ದವು. ತೀವ್ರ …

Read More »

ಸಾವರ್ಕರ್ ಯುವ ಪ್ರತಿಷ್ಟಾನ ಯುವಕರಿಂದ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ

ಬಣಕಲ್ ಸಾವರ್ಕರ್ ಯುವ ಪ್ರತಿಷ್ಟಾನ ಇವರ ವತಿಯಿಂದ ಇಂದು ಬಣಕಲ್ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು. ಸ್ಮಶಾನದ ಸುತ್ತ ಮುತ್ತಲ ಪರಿಸರ ಗಿಡ ಗುಂಟೆಗಳಿಂದ ತುಂಬಿ ಹೋಗಿತ್ತು. ಸಾವರ್ಕರ್ ಯುವ ಪ್ರತಿಷ್ಟಾನದ ಯುವಕರು ಇಂದು ರುದ್ರಭೂಮಿಯ ಸುತ್ತಮುತ್ತಲಿನ ಪರಿಸರವನ್ನು …

Read More »

ಮತ್ತಿಕಟ್ಟೆ ಸಮೀಪ ಹಾಡು ಹಗಲೇ ಬೃಹತ್ ಗಾತ್ರದ ಕಾಡು ಕೋಣ ಪ್ರತ್ಯಕ್ಷ

ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕಟ್ಟೆ ಗ್ರಾಮದ ಬಾಳೂರು ಹೋಗುವ ರಸ್ತೆ ಪಕ್ಕದಲ್ಲಿ ಬೃಹತ್ ಗಾತ್ರದ ಕಾಡುಕೋಣ ಕಾಣಿಸಿಕೊಂಡು ವಾಹನ ಸವಾರರಿಗೆ ಗಾಬರಿ ಹುಟ್ಟಿಸಿತ್ತು. ಮತ್ತಿಕಟ್ಟೆ ಆಟೋ ಚಾಲಕ ರಾಜೇಶ್ ಎಂಬುವಬರು ಮತ್ತಿಕಟ್ಟೆ ಮಾರ್ಗವಾಗಿ ಬಾಳೂರು ಹೋಗುವ ಸಂದರ್ಭದಲ್ಲಿ ರಸ್ತೆ …

Read More »

ಅಂಡರ್ 14 ಕರ್ನಾಟಕ ಮಿನಿ ಒಲಂಪಿಕ್ ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟ:ಹಾವೇರಿ ತಂಡದ ಆಟಗಾರ್ತಿಯಾರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಅಂಕಿತ ಹಾಗೂ ಶರಣ್ಯ

ಮೂಡಿಗೆರೆ ತಾಲೂಕ್ಕಿನ ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೊಡು ಗ್ರಾಮದ ಪ್ರೇಮ ದಿ.ಹರೀಶ್ ಅವರ ಮಗಳಾದ ಅಂಕಿತ ಹಾಗೂ ಹೊಕ್ಕಳ್ಳಿ ಗ್ರಾಮದ ಸಾವಿತ್ರಿ ರವಿ ದಂಪತಿಯರ ಮಗಳಾದ ಶರಣ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ರಾಜ್ಯ ಮಟ್ಟದ …

Read More »

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಬಣಕಲ್ ರಿವರ್ ವ್ಯೂ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಿನಾಂಕ 14.11.2024 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಏಕಲವ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತರುವೆಯಲ್ಲಿ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರತಿಭಾ ಕಾರಂಜಿಯಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು …

Read More »

ಬಾಳೂರು ಹೊರಟ್ಟಿಯಲ್ಲಿವಿಜೃಂಭಣೆಯ ಶ್ರೀ ಭೂದೇವಿ ಜೀರ್ಣೋದ್ಧಾರ ಹಾಗೂ ಕಾರ್ತಿಕ ದೀಪೋತ್ಸವಕ್ಕೆ ಕ್ಷಣಗಣನೆ

ದಿನಾಂಕ 14-11-2024ನೇ ಗುರುವಾರದಿಂದ 16-11-2024ನೇ ಶನಿವಾರದವರೆಗೆ ಶ್ರೀ ಭೂದೇವಿ ಜೀರ್ಣೋದ್ಧಾರ ಹಾಗೂ ಕಾರ್ತೀಕ ದಿಪೋತ್ಸವ ನಡೆಯಲಿದೆ. ದಿನಾಂಕ 14.11.2024 ನೇ ಗುರುವಾರ ಶುಭ ದಿವಸ ರಾತ್ರಿ ಬಾಳೂರು ಉಣ್ಣಕ್ಕಿ ದೇವಸ್ಥಾನದಲ್ಲಿ ಪುಣ್ಯಾರ್ಚನೆ ವಾಸ್ತು ಪೂಜೆ ಅಘೋರಾಸ್ತ್ರ ಹೋಮ ನಂತರ ಮಹಾಮಂಗಳಾರತಿ ತೀರ್ಥ …

Read More »

ಹೆಣ್ಣುಮಗಳ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹೃದಯರ ಸಹಾಯಹಸ್ತ

ಬಣಕಲ್: ಕೊಟ್ಟಿಗೆಹಾರದ ಆಟೋ ಚಾಲಕರಾದ ಮಹೇಂದ್ರ ಅವರ ಮಗಳು ನೆನ್ನೆ ಚಾರ್ಮಾಡಿ ಘಾಟಿಯಲ್ಲಿ ಹೋಗುವಾಗ ಆಟೋ ಅಪಘಾತವಾಗಿ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಎಜೆ ಹಾಸ್ಪಿಟಲ್ ನಲ್ಲಿ ತಲೆ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ. ಬಡ ಕುಟುಂಬದ ಇವರಿಗೆ …

Read More »

ಮತ್ತಿಕಟ್ಟೆ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ರಾಜ್ಯ ಮಟ್ಟಕ್ಕೆ ಆಯ್ಕೆ

ಚಿಕ್ಕಮಗಳೂರಿನಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮತ್ತಿಕಟ್ಟೆ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಹಾಗೂ ಶಿಕ್ಷಕರಾದ …

Read More »

ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ :ಬಣಕಲ್ ಉರ್ದು ಶಾಲೆಯ ವಿದ್ಯಾರ್ಥಿ ಶೇಕ್ ಮಶ್ಕುರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಬಣಕಲ್: ಚಿಕ್ಕಮಗಳೂರಿನಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಣಕಲ್ ಉರ್ದು ಶಾಲೆಯ ವಿದ್ಯಾರ್ಥಿ ಶೇಕ್ ಮಶ್ಕುರ್ ಉದ್ದ ಜಿಗಿತ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.ವಿದ್ಯಾರ್ಥಿಯ …

Read More »