ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಬಣಕಲ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಾತಯಾಚನೆ ಮಾಡಿದರು. 11 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸಾಲಗಾರ ಜನರಲ್ ಕ್ಷೇತ್ರದಿಂದ ಪ್ರವೀಣ್ ಬಿ ಸಿ, ಸತೀಶ್ ಬಿ ಎಂ, ಮಧು ಕುಮಾರ್, ವಿಶ್ವನಾಥ್ …
Read More »ಸ್ಥಳೀಯ
ಆದಿಯೋಗಿ ಪ್ರತಿಮೆ ಎದುರೇ ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡ ಕ್ಕೆ ರಾಷ್ಟ್ರ ಮಟ್ಟದ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು
ಸದ್ಗುರುಗಳು ಪ್ರಾರಂಭಿಸಿದ ಸಾಮಾಜಿಕ ಕಾರ್ಯಕ್ರಮವಾದ 16th ಇಶಾ ಗ್ರಾಮೋತ್ಸವ 2024ರ ಬಹು ನಿರೀಕ್ಷಿತ ಅಂತಿಮ ಪಂದ್ಯವನ್ನು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ 112ಅಡಿಗಳ ಆದಿ ಯೋಗಿ ಪ್ರತಿಮೆಯ ಮುಂದೆ ಆಡಲಾಯಿತು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಾವಿರಾರು ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆಯನ್ನು …
Read More »ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿರುಸಿನ ಮತಯಾಚನೆ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆ ಚುರುಕುಗೊಂಡಿದೆ ಇಂದು ಬಣಕಲ್ ನಲ್ಲಿ ಬಿಜೆಪಿ ಬೆಂಬಲಿತ ಸಾಲಗಾರ ಕ್ಷೇತ್ರದ ಅಭ್ಯರ್ಥಿಗಳು ಮಾತಯಾಚನೆ ಮಾಡಿದರು. 11 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಾಲಗಾರ ಜನರಲ್ ಕ್ಷೇತ್ರದಿಂದ ಭರತ್ ಬಿ ಎಂ, ಗಜೇಂದ್ರ, ಕಲ್ಲೇಶ, ವಿಕ್ರಂ ಬಿ …
Read More »ಬಡವರಿಗೆ ನೆರವಾಗಿ ಕ್ರಿಸ್ಮಸ್ ಆಚರಿಸಿದ ಬಣಕಲ್ ಕಪುಚಿನ್ ಕೃಷಿಕ್ ಸೇವಾ ಕೇಂದ್ರ
ಕಪುಚಿನ್ ಕೃಷಿಕ್ ಸೇವಾ ಕೇಂದ್ರ, ವಿಮುಕ್ತಿ, ಬಣಕಲ್ ಇವರ ವತಿಯಿಂದ ಕ್ರಿಸ್ಮಸ್ ಹಬ್ಬದ ಸಂತೋಷವನ್ನು 08 ವಿಭಿನ್ನ ಸಾಮರ್ಥ್ಯ ವ್ಯಕ್ತಿಗಳ ಕುಟುಂಬಗಳಿಗೆ ಅಕ್ಕಿ ದವಸಧಾನ್ಯಗಳು ಮತ್ತು ದಿನಸಿ ಪದಾರ್ಥಗಳನ್ನು ಹಂಚಿಕೊಳ್ಳುವ ಮೂಲಕ ಆಚರಿಸಿಕೊಂಡರು.
Read More »ಬಣಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ
ಬಣಕಲ್ : ಚಿಗುರು ಹಸಿರು ಪಡೆ ಯೋಜನೆಯಡಿಯಲ್ಲಿ ಇಕೋ ಕ್ಲಬ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯರಾದ ಸತೀಶ್ ರವರು ವಹಿಸಿದ್ದರು, ಮುಖ್ಯಅತಿಥಿಗಳಾಗಿ ಬಣಕಲ್ ಪ್ರೌಢ ಶಾಲೆಯ …
Read More »ಸ್ನೇಕ್ ಆರಿಫ್ ರವರಿಂದ ಬಿಳುಗುಳ ಗ್ರಾಮದಲ್ಲಿ 6ಅಡಿ ಉದ್ದದ ನಾಗರಹಾವು ಸೆರೆ
ಬಣಕಲ್ : ತಾಲೂಕ್ಕಿನ ಬಿಳುಗುಳ ಗ್ರಾಮದ ವಿವೇಕಾನಂದ ನಗರದ ಅಬುಬೂಕರ್ ಎಂಬುವವರ ಮನೆಯಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿಯಲಾಯಿತು.ಮನೆಯಲ್ಲಿ ನಿಲ್ಲಿಸಿದ ತಾರ್ ಜೀಪಿನಲ್ಲಿ 6ಅಡಿ ಉದ್ದದ ನಾಗರ ಹಾವು ಅಡಗಿತ್ತು ಹಾವನ್ನು ಕಂಡು ಗಾಬರಿಗೊಂಡು ಮನೆ ಮಾಲೀಕರು ಸ್ನೇಕ್ ಆರಿಫ್ …
Read More »ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ ಅಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ ಪಿ.ಎಸ್.ಐ.ರೇಣುಕಾ
ಬಣಕಲ್ :ಪ್ರತಿವರ್ಷ ಪೊಲೀಸ್ ಇಲಾಖೆ ಹಮ್ಮಿಕೊಳ್ಳುವ ರಸ್ತೆ ಸುರಕ್ಷಿತ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಚಾಲಕರನ್ನು ಜಾಗೃತಿಗೊಳಿಸುವುದಲ್ಲದೆ ಸಾರ್ವಜನಿಕರಿಗೂ ಕೂಡ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಚಾಲಕರು ಮತ್ತು ಸಾರ್ವಜನಿಕರು ರಸ್ತೆ ಸುರಕ್ಷಿತೆ ಮಾರ್ಗಸೂಚಿಗಳನ್ನು ಅನುಸರಿಸಿದಲ್ಲಿ ಪ್ರಾಣಾ ಹಾನಿ …
Read More »ಆತ್ಮಹತ್ಯೆಗೆ ಯತ್ನ : ಬಣಕಲ್ ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿದ ಜೀವ
ದಿನಾಂಕ 16 12 2024 ರಂದು ಏಕಲವ್ಯ ವಸತಿ ಶಾಲೆಯಿಂದ 100 ಮೀಟರ್ ಮುಂದೆ ಹಾಸನ ಮೂಲದ ಮನು ಎಂಬುವವರು ಮನನೊಂದು ಆತ್ಮಹತ್ಯೆ ಯತ್ನಿಸಲು ಪ್ರಯತ್ನಿಸಿದ್ದು ಬ್ಲೇಡ್ನಿಂದ ಕುತ್ತಿಗೆಯನ್ನು ಕುಯ್ದು ಕೊಂಡು ಸ್ನೇಹಿತರಿಗೆ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿದ್ದು ಸ್ನೇಹಿತರು 112 …
Read More »ಮನೆ ವೈದ್ಯರಾದ ಬಣಕಲ್ ವಿದ್ಯಾ ಭಾರತಿ ಪೋಷಕರು
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲ್ಲೂಕು. ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಪೋಷಕರಿಗಾಗಿ ಆರೋಗ್ಯದೆಡೆಗೆ ನಮ್ಮ ಅಡುಗೆ ಕಾರ್ಯಕ್ರಮ ದಿನಾಂಕ 14 : 12 : 2024ರ ಶನಿವಾರದಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ ತರೀಕೆರೆ …
Read More »ದತ್ತ ಜಯಂತಿ ಹಿನ್ನಲೆ ಬಣಕಲ್ -ಕೊಟ್ಟಿಗೆಹಾರ ಸಂಪೂರ್ಣ ಬಂದ್ ಯಶಸ್ವಿ
ಬಣಕಲ್ : ಚಕ್ಕಮಕ್ಕಿ, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ದತ್ತ ಜಯಂತಿ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿ ಶಾಂತಿಯುತವಾಗಿ ನಡೆಸಲಾಯಿತು. ದತ್ತ ಮಾಲದಾರಿಗಳು ಬೈಕ್ ನಲ್ಲಿ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತ ಶಾಂತಿಯುತವಾಗಿ …
Read More »