ತಾಲೂಕು

ಕೊಟ್ಟಿಗೆಹಾರದಲ್ಲಿ ನೀರು ದೋಸೆ ಸವಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಚಿಕ್ಕಮಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಹೊರಟ್ಟಿದ್ದ ಸಚಿವರು ಸಾಗುವ ದಾರಿ ಮಧ್ಯದಲ್ಲಿ ಕೊಟ್ಟಿಗೆಹಾರದ ಬಿಜೆಪಿ ಕಾರ್ಯಕರ್ತರನ್ನು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದರು ಈ ಸಂದರ್ಭದಲ್ಲಿ ಕೊಟ್ಟಿಗೆಹಾರದ ಜನಪ್ರಿಯ ರುಚಿಕರ ಸ್ಪೇಷಲ್ ನೀರು ದೋಸೆಯನ್ನು ಕಾರ್ಯಕರ್ತರೊಂದಿಗೆ ಬೆರೆತು ಸವಿದ ,ಸರಳ ಸಜ್ಜನಿಕೆಯ ರಾಜಕಾರಣಿ …

Read More »

ಮೂಡಿಗೆರೆ: ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿರು ಅಣೆಕಟ್ಟು ಸ್ವಚ್ಛಗೊಳಿಸಿದ ಶೌರ್ಯ ತಂಡದ ಸ್ವಯಂಸೇವಕರು

ಮೂಡಿಗೆರೆ ಕಿತ್ತಲೆ ಗಂಡಿ: ಗ್ರಾಮದಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿರುಅಣೆಕಟ್ಟು ಕಟ್ಟಿದ್ದು ಅಲ್ಲಿಂದ ಮೂಡಿಗೆರೆ ಪಟ್ಟಣಕ್ಕೆ ಕುಡಿಯುವ ನೀರನ್ನು ಬಳಸುತ್ತಿದ್ದರು, ಮಳೆಯಿಂದಾಗಿ ನದಿಯಲ್ಲಿ ಕೊಚ್ಚಿಕೊಂಡು ಬಂದ ದೊಡ್ಡ ದೊಡ್ಡ ಮರದ ದಿಣ್ಣೆಗಳು ಅಡ್ಡಲಾಗಿ ನಿಂತು ನೀರಿನ ಹೊರಹರಿವು ಕಡಿಮೆಯಾಗಿತ್ತು ಹಾಗೆ …

Read More »

ಹೈಕೋರ್ಟ್ ತೀರ್ಪು ಹಿನ್ನಲೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಸಿದ ಮೂಡಿಗೆರೆ ಬಜರಂಗದಳ

ಮೂಡಿಗೆರೆ: ಹಿಂದೂ, ಮುಸಲ್ಮಾನರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಪಾದುಕೆ ಪೂಜೆಗೆ ಮೌಲ್ವಿ ನೇಮಕ ಮಾಡಿರುವ ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿದೆ.ಈ ಮೂಲಕ ದತ್ತಪೀಠ ಸಮಿತಿಗೆ ದತ್ತಪೀಠ ವಿಚಾರದಲ್ಲಿ …

Read More »

ನಿಡುವಾಳೆ ಯುವಕರಿಂದ ಭಗತ್ ಸಿಂಗ್ ಜನ್ಮದಿನ ಆಚರಣೆ

ಕ್ರಾಂತಿಕಾರಿ ಸ್ವತಂತ್ರ ಹೋರಾಟಗರಾರದ ಭಗತ್ ಸಿಂಗ್ ಅವರ ಜನ್ಮದಿನವನ್ನು ನಿಡುವಾಳೆ ಯುವಕರೆಲ್ಲ ಸೇರಿ ಭಗತ್ ಸಿಂಗ್ ನಗರದಲ್ಲಿ ಹೂಮಾಲೆ ಹಾಗೂ ಹೂಗಳನ್ನು ಸಮರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಿದರು.

Read More »

ವಾಹನಗಳು ಮುಗುಚಿ ಬೀಳುವಷ್ಟು ಹೊಂಡದ ರಸ್ತೆ ಹಾಂದಿ -ಬಸ್ಕಲ್ ಸಂಚಾರ ದುಸ್ತರ

ಚಿಕ್ಕಮಗಳೂರು: ಹಾಂದಿ ಗ್ರಾಮದಿಂದ ವಾಟೇಗನಹಳ್ಳಿ ಮೂಲಕ ಹಾದುಹೋಗುವ ಬಸ್ಕಲ್ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನಗಳ ಸಂಚಾರ ದುಸ್ತರವಾಗಿದೆ.ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಂದಿ-ವಾಟೇಗನಹಳ್ಳಿ, ಮೂಲಕ ಹಾದು ಹೋಗುವ ಬಸ್ಕಲ್ ವರೆಗೆ ಸುಮಾರು 9 ಕಿ.ಮೀ. ಕ್ರಮಿಸುವ ರಸ್ತೆಯಲ್ಲಿ …

Read More »

ಬಿಜೆಪಿ ಯುವ ಮೋರ್ಚಾ ಹಾಗೂ ರೈತ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಇಂದು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಾಳೂರು ಹೋಬಳಿಯ ಗಬ್ಗಲ್ ಗ್ರಾಮದಲ್ಲಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಹೋಬಳಿ ಬಿಜೆಪಿ ಮತ್ತು ಯುವ ಮೋರ್ಚಾ,ಮತ್ತು ರೈತ ಮೋರ್ಚಾದ ವತಿಯಿಂದ ನಡೆದ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಸ್ವಚ್ಛತೆ ನಡೆಸಲಾಯಿತು ಹೋಬಳಿ …

Read More »

ದುಂಡುಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣವನ್ನು ಸ್ವಚ್ಛಗೊಳಿಸಿದ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮೂಡಿಗೆರೆ

ಈ ದಿನ ದುಂಡುಗ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದರ ಆವರಣವನ್ನು ಸ್ವಚ್ಛತಾ ಕಾರ್ಯಕ್ರಮವನ್ನು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ಮಾಣ ತಂಡ ಕಸಬಾ ವಲಯ ಮೂಡಿಗೆರೆ ಇವರ ವತಿಯಿಂದ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಶಿವಗಿರಿ ಸೇವಕರು ಹಾಗೂ ಮೂಡಿಗೆರೆ ತಾಲೂಕಿನ ಕರ್ನಾಟಕ …

Read More »

ಪಂಡಿತ್ ದೀನ್ ದಯಾಳ್ ಜಯಂತಿ ಬಿಜೆಪಿ ನಾಯಕರಿಂದ ಗೌರವ ನಮನ

ಮೂಡಿಗೆರೆ ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರು, ಜನಸಂಘದ ಸ್ಥಾಪಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನವನ್ನು ಇಂದು ಮೂಡಿಗೆರೆ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು ದೀನ್ ದಯಾಳ್ ಅವರ ಹುಟ್ಟುಹಬ್ಬದ ಅಂಗವಾಗಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆ ಯಲ್ಲಿ …

Read More »

ಮೂಡಿಗೆರೆ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

ಚಿಕ್ಕಮಗಳೂರು: ಕಾಫಿನಾಡಲ್ಲಿ ಗ್ಯಾಂಗೊಂದು ಮದ್ಯ ರಾತ್ರಿಯಲ್ಲಿ ಆಪರೇಷನ್ ಗೆ ಇಳಿತ್ತಿದೆ ಹಾಗೆ ಹೊತ್ತಲ್ಲದ ಹೊತ್ತಲ್ಲಿ ಸಂಚಾರ ಮಾಡೋ ಕಿರಾತಕರು ಏನು ಮಾಡುತ್ತಾರೆ ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ದಂಗಾಗಿ ಬಿಡ್ತೀರ ಅಷ್ಟರ ಮಟ್ಟಿಗೆ ಕಳ್ಳತನ ಮಾಡೋದ್ರಲ್ಲಿ ಆ ಗ್ಯಾಂಗ್ ಸೈ ಎನಿಸಿಕೊಂಡಿದೆ …

Read More »

ನಿಡುವಾಳೆ ಪಂಚಾಯತಿಯಾಭಿವೃದಿ ಅಧಿಕಾರಿ ಚಂದ್ರವತಿ ಅವರ ಸೇವೆ ಕೊಂಡಾಡಿದ ಅಂಗನವಾಡಿ ಶಿಕ್ಷಕಿಯರು:ಪೋಷಣ ಮಾಸಚರಣೆಯಲ್ಲಿ ಗರ್ಭಿಣಿಯರಿಗೆ ಸೀಮಂತ

ಮೂಡಿಗೆರೆ:ನಿಡುವಾಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಅಂಗನವಾಡಿ ಶಿಕ್ಷಕಿಯರು ನಿಡುವಾಳೆ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರವತಿ ಅವರ ಸೇವೆಗೆ ಅಂಗನವಾಡಿ ಶಿಕ್ಷಕಿಯವರಿಂದ ಅಭಿವೃದ್ಧಿ ಅಧಿಕಾರಿ ಅವರಿಗೆ ಗೌರವ ಸಲ್ಲಿಸಿದರು.ನಿಡುವಾಳೆ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತ ಇರುವ ಅಭಿವೃದ್ಧಿ …

Read More »