ಸ್ಥಳೀಯ

ವಿದ್ಯುತ್ ತಂತಿ ಸ್ಪರ್ಶಸಿ ಕಾಡನೆಸಾವು

ಚಿಕ್ಕಮಗಳೂರು: ವಿದ್ಯುತ್ ಶಾಕ್‌ನಿಂದ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ಗಾಳಿ ಪೂಜೆಯಲ್ಲಿ ಇಂದು(ಭಾನುವಾರ) ನಡೆದಿದೆ. ಜಮೀನಿಗೆ ಹಾಕಿದ್ದ ತಂತಿ ಬೇಲಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಸುಮಾರು 15 ವರ್ಷದ ಗಂಡು ಕಾಡಾನೆ ಮೃತಪಟ್ಟಿದೆ. ಸದ್ಯ ಜಮೀನಿನ ಮಾಲೀಕನನ್ನ ಅರಣ್ಯ …

Read More »

ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಹಲ್ಲೆ ಪ್ರಕರಣದ ಕುರಿತು ಬಣಕಲ್ ರಿವರ್ ವ್ಯೂ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ ಸಿ ಇಮ್ರಾನ್ ಆಕ್ರೋಶ

ಬಣಕಲ್ :ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕುರಿತು ಬಣಕಲ್ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಇಮ್ರಾನ್ ರವರು ಬೇಸರ ವ್ಯಕ್ತಪಡಿಸಿದ್ದಾರೆ ಬೆಂಗಳೂರಿನ ಮುತ್ಯಾಲ ನಗರದ ನಿವಾಸದ ಎದುರು …

Read More »

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್

ಚಿಕ್ಕಮಗಳೂರು: ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರು ಕಾಫಿ ತೋಟದಲ್ಲಿ ಪಲ್ಟಿ ಬೆಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ವೇಳೆ ಅಪಘಾತ ಕಾರಿನಿಲ್ಲದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲಾ ಪಾರು ಕಾರಿನಲ್ಲಿದ್ದವರು ಉಡುಪಿಯ ಕುಮ್ಟ ಮೂಲದ ಸಂತೋಷ್ ಮತ್ತು …

Read More »

ತಾನು ನಂಬಿದ ಪಕ್ಷಕೋಸ್ಕರ 50ವರ್ಷ ಗಳಿಂದ ಒಂದು ಬಿಡಿಗಾಸು ಪಡೆಯದೇ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿ ಪ್ಯಾರು ಸಾಹೇಬ್ರು

ಮೂಡಿಗೆರೆ :ರಾಜಕೀಯ ಎಂದ ಮೇಲೆ ಪಕ್ಷಕ್ಕಾಗಿ ದುಡಿಯುವವರ ಗುಂಪು ಪಕ್ಷ ಮತ್ತು ಸ್ವಾರ್ಥ ಎರಡೂ ಕಡೆ ಉತ್ತಮ ಕೆಲಸ ಮಾಡುವ ಇನ್ನೊಂದು ಗುಂಪು ನಮ್ಮ ಈ ಚೌಕಟ್ಟಿನಲ್ಲಿ ಹಲವಾರು ಜನರು ಕಾಣಸಿಗುತ್ತಾರೆ ಆದರೆ ಇವರೆಲ್ಲರ ನಡುವೆ ಭಿನ್ನವಾಗಿ ಕಾಣ ಸಿಗುವುದೇ ಮೂಡಿಗೆರೆ …

Read More »

ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ಮಂಡಲದ ಕಾರ್ಯಕಾರಿಣಿ ಸಭೆ

ಮೂಡಿಗೆರೆ :ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ಮಂಡಲದ ಕಾರ್ಯಕಾರಿಣಿ ಸಭೆ ಮೂಡಿಗೆರೆ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನೂತನ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು ಯುವ ಮೋರ್ಚಾ ಕಾರ್ಯಕ್ರಮಗಳ ವರದಿ ನೀಡಲಾಯಿತು ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ …

Read More »

ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ನೂತನ ಸಬ್ ಇನ್ಸ್ಪೆಕ್ಟರ್ ಅವರಿಗೆ ಶುಭಕೋರಲಾಯಿತು

ಬಣಕಲ್ :ಬಣಕಲ್ ಪೊಲೀಸ್ ಠಾಣೆಯ ನೂತನ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ಗಾಯತ್ರಿ ನೇಮಕಗೊಂಡಿದ್ದಾರೆ. ಬಣಕಲ್ ನಲ್ಲಿ 2 ವರ್ಷಗಳ ಕಾಲ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ ಶ್ರೀನಾಥ್ ರೆಡ್ಡಿ ಕೊಪ್ಪ ಠಾಣೆಗೆ ವರ್ಗಾವಣೆ ಯಾದಾ ಹಿನ್ನಲೆಯಲ್ಲಿ ಇವರ …

Read More »

ಯುವ ಜನತಾದಳದಿಂದ ಜಿಲ್ಲಾ ಯುವ ಘಟಕ ಸಭೆ

*#ಯುವ_ಜನತಾದಳ_ಚಿಕ್ಕಮಗಳೂರು ಇಂದು ಜಿಲ್ಲಾ ಯುವ ಘಟಕದ ಸಭೆಯನ್ನು ಚಿಕ್ಕಮಗಳೂರು ಜಿಲ್ಲಾ ಜಾತ್ಯಾತೀತ ಜನತಾದಳ ಕಚೇರಿಯಲ್ಲಿ ನಡೆಸಲಾಯಿತು 1.ಜಿಲ್ಲಾ ತಾಲ್ಲೂಕು ಹೋಬಳಿ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ . 2. ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ …

Read More »

ಕಾಫಿ ದೊರೆ ಸಿದ್ದಾರ್ಥ ವನದಲ್ಲಿ ಸಿದ್ದಾರ್ಥ ಕೆಫೆ ಉದ್ಘಾಟನೆ

ಕಾಫಿ ನಾಡಿನ ದೊರೆ ಸಿದ್ದಾರ್ಥ್ ವನದಲ್ಲಿ ಸಿದ್ದಾರ್ಥ್ ಕೆಫೆ ಉದ್ಘಾಟನೆಮೂಡಿಗೆರೆ :ಲಕ್ಷಾಂತರ ಜನರ ಪಾಲಿಗೆ ಅನ್ನದಾತ ಕಾಫಿ ಡೇ ಸಾಮ್ರಾಜ್ಯದ ಸಾಮ್ರಾಟ ಪಾಶ್ಚಿಮತ್ಯ ಕೆಫೆ ಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಿದ್ದ ನವೋದ್ಯಮಿ ವಿಜಿ ಸಿದ್ದಾರ್ಥ್ ಹೆಗಡೆಯವರ 2ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ …

Read More »

ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲಾ ಕೋವಿಡ್ ಲಸಿಕ ಕೇಂದ್ರ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಕೋವಿಶೀಲ್ಡ್ ನ ಎರಡನೇ ಡೋಸ್ ಪಡೆಯಲು ನಿನ್ನೆ ಜಿಲ್ಲಾಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನೋಡಿದರೆ ಲಸಿಕಾ ಕೇಂದ್ರವೇ ಇಲ್ಲ.! ವಿಚಾರಿಸಿದರೆ, ಎಮ್ ಜಿ ರಸ್ತೆ ಬಳಿಯ ಮುನ್ಸಿಪಲ್ ಆಸ್ಪತ್ರೆಗೆ ಹೋಗಿ ಅಲ್ಲಿ ದೊರೆಯುತ್ತದೆ ಎಂಬ ಉತ್ತರ. ಇವತ್ತು ಬೆಳಿಗ್ಗೆ ಅಲ್ಲಿಗೆ ಹೋದರೆ ಅಂದಾಜು …

Read More »

ಚಾರ್ಮಾಡಿ ಘಾಟ್ ಫುಲ್ ಟ್ರಾಫಿಕ್ ಜಾಮ್ ಜಾಮ್

ಚಿಕ್ಕಮಗಳೂರು : ಕೊಟ್ಟಿಗೆಹಾರ ಮಲಯ ಮಾರುತ ದಿಂದಾ ಹಿಡಿದು ಇಡೀ ಚಾರ್ಮಾಡಿ ಘಾಟ್ ತಿರುವುಗಳಲ್ಲಿ ಫುಲ್ ಟ್ರಾಫಿಕ್ ಬೆಳೆಗ್ಗೆ 6 ಗಂಟೆ ಇಂದಾ ಹಿಡಿದು ಈಗಲೂ ಫುಲ್ ಟ್ರಾಫಿಕ್ ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಪ್ರೈವೇಟ್ ಬಸ್ಸು, ಮತ್ತು ಗೂಡ್ಸ್ ವಾಹನಗಳಿಂದ ಚಾರ್ಮಾಡಿ …

Read More »