ಬಣಕಲ್ ಗ್ರಾಮದ ಇಂದಿರಾ ನಗರ ಹಾಗೂ ಶಾಂತಿನಗರ ವ್ಯಾಪ್ತಿಯ ರಸ್ತೆಯ ಸ್ಥಿತಿ ಕಂಡರೆ ನಿಜಕ್ಕೂ ಆಶ್ಚರ್ಯ ಪಡುವುದರಲ್ಲಿ ಅನುಮಾನವೇ ಇಲ್ಲ ಯಾಕೆಂದರೆ ಕೂಡಹಳ್ಳಿ ಕ್ಷೇತ್ರದ ಜನರು ಕಳೆದ 50ವರ್ಷಗಳಿಂದ ಒಂದೇ ರಾಜಕೀಯ ಪಕ್ಷದ ಮೇಲೆ ನಂಬಿಕೆ ಇಟ್ಟು ಬೆಂಬಲಿಸುತ್ತಾ ಬಂದಿದ್ದಾರೆ ಆದರೆ …
Read More »ಸ್ಥಳೀಯ
ಮಲೆನಾಡು ಭಾಗದಲ್ಲಿ ಗಡುಗು, ಸಿಡಿಲು ಮಳೆ
ಚಿಕ್ಕಮಗಳೂರು–ಬಣಕಲ್: ಕೊಟ್ಟಿಗೆಹಾರ, ಬಾಳುರು, ಬಣಕಲ್, ಬೆಟ್ಟಗೆರೆ, ಬಕ್ಕಿ, ತ್ರಿಪುರ ಮುಂತಾದ ಕಡೆ ಗುಡುಗು ಸಿಡಿಲು ಸಹಿತ ಬಾರಿ ಮಳೆ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲರಹಳ್ಳಿ ಗ್ರಾಮದ ರವೀಶ್ ಅವರ ಮನೆಗೆ ಸಿಡಿಲು ಹೊಡೆದು ಸಾವಿರಾರು ರೂಪಾಯಿಗಳ ವಸ್ತುಗಳು ಹಾನಿ ಟಿ.ವಿ …
Read More »ಹೆಗ್ಗುಡ್ಲು ಕಾಫಿ ತೋಟದಲ್ಲಿ ಕಾಡೆಮ್ಮೆ ಪ್ರತ್ಯಕ್ಷ
ಚಿಕ್ಕಮಗಳೂರು– ಬಣಕಲ್: ಬಣಕಲ್ ನ ಹೆಗ್ಗುಡ್ಲು ತಾರನಾಥ್ ಗೌಡರ ಕಾಫಿ ತೋಟದಲ್ಲಿ ಕಾಡೆಮ್ಮೆ ಕಾಣಿಸಿಕೊಡಿದೆ. ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ತೋಟಗಳಿಗೆ ಬರುತ್ತಿದ್ದು , ಒಂದು ಕಡೆಯಿಂದಾ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಉದುರುತಿದ್ದು, ಹಾಗೂ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಅದರ …
Read More »ಭೂ ಕುಸಿತ ಪ್ರದೇಶ ಚಾರ್ಮಾಡಿ ಘಾಟಿಗೆ ವಿಧಾನ ಪರಿಷತ್ ಉಪಸಭಾಪತಿ ಎಮ್. ಕೆ ಪ್ರಾಣೇಶ್ ಭೇಟಿ
ಚಿಕ್ಕಮಗಳೂರು-ಕೊಟ್ಟಿಗೆಹಾರ- ಬಣಕಲ್: ಪ್ರಕೃತಿ ವಿಕೋಪ, ಭೂಕುಸಿತ ಪ್ರದೇಶವಾಗಿದ್ದ ಚಾರ್ಮಾಡಿ ಘಾಟ್ ಗೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮತ್ತು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಬಾರಿ ಮಳೆ ಸುರಿಯುತ್ತಿದ್ದು , …
Read More »ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ಕೈ ಕಾರ್ಯಕರ್ತರ ಪ್ರತಿಭಟನೆ 2ಕಿಲೋಮೀಟರ್ ಟ್ರಾಫಿಕ್ ಜಾಮ್ ಧರಣಿ ನಿರತರನ್ನು ವಶಕ್ಕೆ ಪಡೆದ ಪೊಲೀಸರು
ಚಿಕ್ಕಮಗಳೂರು: ಈಗಾಗಲೇ ಕೊರೊನಾ ಮೂರನೇ ಅಲೆಯ ಭೀತಿ ಕಾಡುತ್ತಿದೆ. ಈ ಮಧ್ಯೆ ಪ್ರವಾಸಿ ತಾಣಗಳತ್ತ ಸಹಸ್ರಾರು ಸಂಖ್ಯೆಯಲ್ಲಿ ಜನರು ಲಗ್ಗೆಯಿಡುತ್ತಿದ್ದಾರೆ. ಇಂದು (ಆಗಸ್ಟ್ 8) ಮುಂಜಾನೆಯಿಂದಲೇ ಪ್ರವಾಸಿಗರ ಹಾಟ್ ಸ್ಪಾಟ್ ಅಂತಾನೆ ಕರೆಯಿಸಿಕೊಳ್ಳುವ ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಚಿಕ್ಕಮಗಳೂರು (Chikkamagaluru) …
Read More »ವಿದ್ಯುತ್ ತಂತಿ ಸ್ಪರ್ಶ ಲಾರಿ ಕ್ಲೀನರ್ ದುರ್ಮರಣ
ಚಿಕ್ಕಮಗಳೂರು: ಕಳಸ ತಾಲ್ಲೂಕು ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಉದ್ದನೆಯ 10 ಚಕ್ರದ ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಕ್ಲೀನರ್ 35 ವರ್ಷದ ರಫೀಕ್ ಮೃತ ಪಟ್ಟಿದ್ದಾರೆ.ಇವರು ಮೂಲತಃ ತರೀಕೆರೆ …
Read More »ಮೂಡಿಗೆರೆ ತಾಲ್ಲೂಕಿನ ಬಾಳುರು ಹೋಬಳಿಯ ಸುಂಕಸಾಲೆ ಬಳಿ ಗಂಡಸಿನ ಶವ ಪತ್ತೆ
ಚಿಕ್ಕಮಗಳೂರು: ಸುಂಕಸಾಲೆಯ ಮಾಸ್ತಿಕಾನ್ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಶವ ಪತ್ತೆ ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್, ಮತ್ತು ಬಾಳುರು ಪಿ.ಎಸ್.ಐ. ರೇಣುಕಾ, ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಮಹೇಶ್, ಸತೀಶ್, ಸ್ಥಳಕ್ಕೆ ಧಾವಿಸಿ ಮರೋಣತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಆಂಬ್ಯುಲೆನ್ಸ್ …
Read More »ಬಣಕಲ್ ಗ್ರಾಮದ ಗುಡ್ಡೆಟ್ಟಿ ಸಂಪರ್ಕಿಸುವ ಕುವೆಂಪುನಗರದ ರಸ್ತೆ ವರ್ಷಕಳೆದರೂ ದುರಸ್ಥಿ ಕಾಣದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ
Arun Poojary ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅವುಗಳನ್ನು ದುರಸ್ಥಿಗೊಳಿಸದ ಪರಿಣಾಮ ಪ್ರಯಾಣಿಕರ ಗೋಳು ಕೇಳೋರ್ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಬಣಕಲ್ ಗ್ರಾಮದ ಕುವೆಂಪುನಗರದಿಂದ ಗುಡ್ಡೆಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ …
Read More »ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ B D ವಿಜೇಂದ್ರ ಗೌಡ ಆಯ್ಕೆ
ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಾ ನೂತನ ಅಧ್ಯಕ್ಷರಾಗಿ ಗ್ರಾಮದ B D ವಿಜೇಂದ್ರ ಅವರು ಹಾಗೂ ಉಪಾಧ್ಯಕ್ಷರಾಗಿ ರತಿ ನವೀನ್ ಅವರು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯರಾದ ಭರತ್ …
Read More »ಬಣಕಲ್- ತೂಫಾನ್ ಮತ್ತು ಕಾರ್ ಡಿಕ್ಕಿ
ಚಿಕ್ಕಮಗಳೂರು- ಬಣಕಲ್– ತೂಫಾನ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನ ಏರ್ ಬ್ಯಾಗ್ ಓಪನ್ ಆಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎರಡು ವಾಹನಗಳ ಪರಸ್ಪರ ಹೊಡೆತಕ್ಕೆ ತೂಫಾನ್ ಸಹ 50 ಅಡಿ ದೂರ ಹೋಗಿ …
Read More »