ಸ್ಥಳೀಯ

ವಾಲಿಬಾಲ್: ಅಟೆಕರ್ಸ್ ತಂಡಕ್ಕೆ ಜಯ

ಬಣಕಲ್ :ಬಣಕಲ್ ವಾಲಿಬಾಲ್ ಲೀಗ್ ಪಂದ್ಯಾವಳಿ ಯಲ್ಲಿ ಇಮ್ರಾನ್ ಮಾಲೀಕತ್ವದ ಅಟೆಕರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.. ಇಂದಿರಾ ನಗರದ ಕಾಲೇಜ್ ಮೈದಾನದಲ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ನಡೆಯಿತು.ಇಮ್ರಾನ್ ಮಾಲೀಕತ್ವದ ಆಟೇಕರ್ಸ್ ತಂಡ ಹಾಗೂ ಸಮರ್ಥ್ ಗೌಡ ಮಾಲೀಕತ್ವದ ವನದುರ್ಗಾ …

Read More »

ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ

ಚಿಕ್ಕಮಗಳೂರು: ಸ್ವಗ್ರಾಮಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಪೊನ್ನಸ್ವಾಮಿ (45) ಕೊಚ್ಚಿ ಹೋಗಿದ್ದ ವ್ಯಕ್ತಿ. ಹುಲಿತಿಮ್ಮಪುರ ಸಮೀಪದ ಹಳ್ಳದ ಕಿರು ಸೇತುವೆಯಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ.ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗ್ತಾ ಇದ್ದ ಪೊನ್ನಸ್ವಾಮಿ, ಕಿರುಸೇತುವೆಯ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ‘ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಸನ್ಮಾನ

ಬಣಕಲ್ :ಇಂದು ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಅವರ ಸ್ವಗೃಹ ದಲ್ಲಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಗೌರವ …

Read More »

ಅಕ್ರಮ ಗೋ ಮಾಂಸ ಸಾಗಾಟ ಮುತ್ತಿಗೆಪುರ ಭಜರಂಗದಳ ಕಾರ್ಯಕರ್ತರಿಂದ ಸೆರೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆ ಪುರ ಸಮೀಪ ಬಜರಂಗದಳ ಕಾರ್ಯಕರ್ತರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಪ್ರತಿ ಶುಕ್ರವಾರ ಮೂಡಿಗೆರೆಗೆ ಗೋಮಾಂಸ ತರುತ್ತಿದ್ದ ಎಂದು ಬಾಯಿಬಿಟ್ಟಿದ್ದಾನೆ ಬೇಲೂರಿನ ಮೋಹಮ್ಮದ್ ಅಲಿ 35 ವರ್ಷ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಹಿಂದೆ ಸಾಗಾಟ ನಡೆಸುತ್ತಿದ್ದ …

Read More »

ಓಮಿನಿ ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರ ಗಾಯ

ಮೂಡಿಗೆರೆ: ಓಮಿನಿ ಕಾರು ಬೈಕ್ ಗೆ‌ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ  ಬೀದರ ಹಳ್ಳಿ ಬಳಿ ನಡೆದಿದೆ.ಬಣಕಲ್ ನಿಂದ ಮೂಡಿಗೆರೆಗೆ ಕಾಲೇಜ್ ಗೆ ಬೈಕ್ ನಲ್ಲಿ ಬೆಳಗ್ಗೆ ತೆರಳುವಾಗ ಘಟನೆ ನಡೆದಿದೆ  ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ …

Read More »

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಕನ್ನಡ ರಾಜ್ಯೋತ್ಸವ

ಬಣಕಲ್ :ಕರುನಾಡಿನಲ್ಲಿರುವ ಎಲ್ಲಾ ಭಾಷಿಗರು ಕನ್ನಡದ ನೆಲ ಜಲ ಭಾಷೆಯ ಉಳಿವಿಗೆ ಕಂಕಣಬದ್ದರಾಗೋಣ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.ಬಣಕಲ್ ಬಾಳೂರು ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‌ನಲ್ಲಿ ಬುಧವಾರ ನಡೆದ ೬೬ನೇ ಕನ್ನಡ …

Read More »

ಕೋಗಿಲೆ ದೇವರು ಮನೆಗೆ ಸಾಗುವ ತಿರುವಿನಲ್ಲಿ ಬೇಕು ಸುಸಜ್ಜಿತ ತಡೆಗೋಡೆ ಕೋಗಿಲೆ ಗ್ರಾಮಸ್ಥರ ಒತ್ತಾಯ l

ಬಣಕಲ್ :ತಾಲೂಕಿನ ದೇವರು ಮನೆ ಕೋಗಿಲೆ ಹೋಗುವ ರಸ್ತೆಯಲ್ಲಿ ತಡೆಗೋಡೆ ಇಲ್ಲದೆ, ಪ್ರಯಾಣಿಕರು ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ಬಂದಿದೆ.ಕೋಗಿಲೆ ರಸ್ತೆ ದೇವರ ಮನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯವೂ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಲ್ಲಿ ಈವರೆಗೂ ತಡೆಗೋಡೆ ನಿರ್ಮಿಸದ …

Read More »

ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ಇಂದು ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿಗಳು, ಎಂ.ಕೆ.ಪ್ರಾಣೇಶ್ ಹಾಗೂ ಮೂಡಿಗೆರೆ ವಿಧಾನ ಸಭಾ ಕ್ಷೆತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಬಣಕಲ್ …

Read More »

ಕಾಂಗ್ರೆಸ್ ಮುಖಂಡ ಬಿ,ಹೆಚ್, ಹಸೆನಬ್ಬ ವಿಧಿವಶ

ಬಣಕಲ್ ಕಾಂಗ್ರೆಸ್’ನ ಹಿರಿಯ ಮುಖಂಡರಾದ ಬಿ, ಹೆಚ್, ಹಸೆನಬ್ಬ(78) ಅನಾರೋಗ್ಯದಿಂದ ಇಂದಿರಾನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು, ಮೃತರು ಪತ್ನಿ ಹಾಗೂಇಬ್ಬರು ಪುತ್ರರು ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಸದಾ ಮುಂದಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದ ಇವರು,ಹಲವಾರು ವರ್ಷಗಳ ಕಾಲ …

Read More »

ಕೂಡಹಳ್ಳಿಯ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ ವಿಧಿವಶ

ಕಾಫಿ ಬೆಳೆಗಾರರಾದ ದಿವಂಗತ ಕೆ.ಇ.ಸುಬ್ಬೇಗೌಡರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ(79) ಅವರು ಅಲ್ಪ ಕಾಲದ ಅನಾರೋಗ್ಯದ ಕಾರಣ ನಿನ್ನೆ ದೈವಾದಿನರಾದರು ಅವರು ಓರ್ವ ಪುತ್ರ ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಆ ಭಗವಂತ ಅವರ …

Read More »