ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಣಕಲ್ ನ ದಾಸರಹಳ್ಳಿಯಲ್ಲಿ ನಡೆದಿದೆ ದಾಸರಹಳ್ಳಿಯ ಗ್ರಾಮದ ಅಶೋಕ (30)ಎಂಬುವವರು ಗಾಯಗೊಂಡರೆ ಸುಂದರ್ ಬೈಲ್ ನ ರಾಜೇಶ (25)ಮೃತ ದುರ್ದೈವಿಯಾಗಿದ್ದಾರೆ .ಮತ್ತಿಕಟ್ಟೆ ಯಿಂದ ಬಣಕಲ್ …
Read More »ಸ್ಥಳೀಯ
ಬಣಕಲ್ ಮೊಹಿದಿನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
ಬಣಕಲ್ :ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಮಿಲಾದುನ್ನಬಿಯನ್ನು ಮುಸ್ಲಿಂ ಬಾಂದವರು ಇಂದು ಸಡಗರ ಸಂಭ್ರಮದಿಂದ ಬಣಕಲ್ ಮೋಹಿದಿನ್ ಜುಮ್ಮಾ ಮಸೀದಿಯಲ್ಲಿ ಆಚರಿಸಿದರು .ಪೈಗಂಬರರು ಲೋಕಕ್ಕೆ ಸಾರಿದ ಪ್ರೀತಿ, ವಿಶ್ವಾಸ, ಆತ್ಮೀಯತೆ, ಪರಧರ್ಮ ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು …
Read More »ಬಣಕಲ್ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಎ,ಆರ್, ಅಭಿಲಾಷ್ ಆಯ್ಕೆ
ಬಣಕಲ್ :ಇಲ್ಲಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಭಿಲಾಷ್ ಬಿ. ಆರ್. ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಬಿ, ಎಂ, ಭರತ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಸಂಘದ ಕಚೇರಿಯಲ್ಲಿ ಚುನಾವಣೆಯಲ್ಲಿ ಅಭಿಲಾಷ್ …
Read More »ಕಾಫಿ ಬೆಳೆಗಾರರದ ಸೋಮನಾಥ್ ಗೌಡರ ನಿಧನಕ್ಕೆ ಬಣಕಲ್ ನ್ಯೂಸ್ ನಿಂದ ಸಂತಾಪ
ಮತಿಕಟ್ಟೆ ಕಾಫಿ ಎಸ್ಟೇಟ್ ನ ಮಾಲೀಕರಾದ ಸೋಮನಾಥ್ ಗೌಡರ ಸಾವಿಗೆ ಬಣಕಲ್ ನ್ಯೂಸ್ ತಂಡ ಸಂತಾಪ ಸೂಚಿಸಿದೆ . ಸೋಮನಾಥ್ ಗೌಡ್ರ ಸಾವು ತೀವ್ರ ಆಘಾತ ಹಾಗೂ ಅಪಾರ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. …
Read More »ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬ ಬೀಳುವ ಹಂತ ತಲುಪಿದ್ದರೂ ಸರಿಪಡಿಸಲು ಮುಂದಾಗದ ಬಣಕಲ್ ಮೆಸ್ಕಾಂ ವಿರುದ್ಧ ಪ್ರತಿಭಟನೆ ಎಚ್ಚರಿಕೆ
ಬಣಕಲ್ ನ ಬಿ ಎಂ ರಸ್ತೆಯ ರಿವರ್ ವ್ಯೂ ಶಾಲಾ ಮುಂಭಾಗದಲ್ಲಿರುವ ವಿದ್ಯುತ್ ಕಂಬ ಶಿಥಿಲಾವಸ್ಥೆಯಲ್ಲಿದ್ದು ರಸ್ತೆಗೆ ಬಾಗಿದ್ದು ಬೀಳುವ ಹಂತ ತಲುಪಿದ್ದರೂ ಮೆಸ್ಕಾಂ ಅಧಿಕಾರಿಗಳು ತೆರವಿಗೆ ಅಥವಾ ಸರಿಪಡಿಸುವ ಕಾರ್ಯಕ್ಕೆ ಇದುವರೆಗೂ ಮುಂದಾಗಿಲ್ಲ ಇದು ಅಕ್ಕಪಕ್ಕದ ಅಂಗಡಿಯವರ ಆಕ್ರೋಶಕ್ಕೆ ಕಾರಣವಾಗಿದೆ,ಬಣಕಲ್ …
Read More »ಆಟದ ಮೈದಾನ ನಿರ್ಮಿಸುವಂತೆ ಚಕ್ಕಮಕ್ಕಿ ಬಗ್ಗಸಗೋಡು ಗ್ರಾಮಸ್ಥರಿಂದ ಮನವಿ
ಮೂಡಿಗೆರೆ :ಯುವಕರಲ್ಲಿ ಕ್ರೀಡಾ ಸ್ಪೂರ್ತಿ ಹೆಚ್ಚಿಸುವ ನಿಟ್ಟಿನಲ್ಲಿಕ್ರೀಡಾಂಗಣದ ಅವಶ್ಯಕತೆಯಿದೆ. ಅಲ್ಲದೆ ಹಿರಿಯ ನಾಗರಿಕರು, ಮಕ್ಕಳು, ವಾಯು ವಿಹಾರಿಗಳಿಗೆ ಅನೂಕೂಲವಾಗಲಿದ್ದು ಕೂಡಲೇ ಕ್ರೀಡಾಂಗಣದ ನಿರ್ಮಾಣಕ್ಕೆ ಜಿಲ್ಲಾಡಳಿತ, ಈ ಭಾಗದ ಜನಪ್ರತಿನಿಧಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಎಂದು ಗ್ರಾಮಸ್ಥ ಆಸೀಫ್ ಹೇಳಿದರು ಆಸೀಫ್ ತಮ್ಮ …
Read More »ಬಣಕಲ್ ಬಿ ಎಂ ರಸ್ತೆಯ ಪಾದಚಾರಿ ಮಾರ್ಗಕ್ಕೆ ಇಂಟರ್ ಲಾಕ್ ಭಾಗ್ಯ
ಬಣಕಲ್ : ಪ್ರಸಕ್ತ ಸಾಲಿನಲ್ಲಿ ಬಣಕಲ್ ಗ್ರಾಮ ಪಂಚಾಯಿತಿಯು ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಮಳೆ ಮುಕ್ತಾಯಗೊಂಡ ತಕ್ಷಣ ಗುಡ್ಡೆಟ್ಟಿ ಇಂದಿರಾನಗರ ರಸ್ತೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ ರಸ್ತೆ ಕಾಮಗಾರಿಗೆ ಸರಕಾರದಿಂದ ಅನುದಾನ ಬಿಡುಗಡೆ ಆಗಿದೆ, ಸದ್ಯದಲ್ಲೇ ಎಲ್ಲಾ ರಸ್ತೆಗಳಿಗೂ ಗುಂಡಿಗಳಿಂದ ಮುಕ್ತಿ …
Read More »ಶಾಲೆಗೆ ಹೋಗಲು ಬಸ್ ಇಲ್ಲ ಬಾಡಿಗೆ ಕೊಡಲು ಕಾಸಿಲ್ಲ!ಸಮಯಕ್ಕೆ ಸರಿಯಾಗಿ ಬಾರದ ಮತ್ತಿಕಟ್ಟೆ ಬಸ್ ಶಾಲಾ ವಿದ್ಯಾರ್ಥಿಗಳ ಅಳಲು
ಶಾಲೆ-ಕಾಲೇಜಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ. ಆದರೆ ಇಲ್ಲಿ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಶಕ್ತಿ ನಮಗಿಲ್ಲ. ಇದು ಬಾಳೂರು ಮತ್ತಿಕಟ್ಟೆ ದಾಸರ ಹಳ್ಳಿ ಪರಿಸರದ ನೂರಾರು ಮಕ್ಕಳಿಂದ ಕೇಳಿ ಬಂದ ಅಳಲುಶಾಲಾ ಕಾಲೇಜಿಗೆ ಮಕ್ಕಳು ತೆರಳಲು …
Read More »ಬಣಕಲ್ ನಲ್ಲಿ ಮಳೆ ಅವಾಂತರ : ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ನೀರು
ಇಂದು ಸಂಜೆ ಬಣಕಲ್ ನಲ್ಲಿ ಸುರಿದ ಭಾರಿ ಮಳೆಗೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಣಕಲ್ ಪಟ್ಟಣದಲ್ಲಿ ಇಂದು ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಬಿದ್ದ ಮಳೆಯಿಂದ ರಸ್ತೆಯಲ್ಲಿ ನೀರು ಭರ್ತಿಯಾಗಿ ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ. ಹೈವೇ …
Read More »ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಜೀವ ರಕ್ಷಣೆಗಾಗಿ ಲಸಿಕೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
ಬಣಕಲ್ :ಕೊರೋನಾ ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಣಕಲ್ ಗ್ರಾಮ ಪಂಚಾಯಿತಿ ಮಹತ್ವದ ನಿರ್ಣಯ ಕೈಗೊಂಡಿದೆ ಮನೆ ಮನೆಗೆ ತೆರಳಿ ಕೊರೋನ ವ್ಯಾಕ್ಸಿನ್ ಹಾಕಿಸಿಕೊಳ್ಳದ ಜನರಿಗೆ ಆದರ ಮಹತ್ವದ ಬಗ್ಗೆ ತಿಳಿ ಹೇಳಿ ಅವರಿಗೆ ಕೊರೋನಾ ಲಸಿಕೆ ಬಗ್ಗೆ ಅರಿವು …
Read More »