ಪ್ರಾಥಮಿಕ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ರಿವರ್ ವ್ಯೂ ಶಾಲೆಗೆ ಹಲವು ಪ್ರಶಸ್ತಿ

ಬಣಕಲ್ :ದಿನಾಂಕ 8.11.2023 ರಂದು ಬೆಥನಿ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಗಳಿಸಿರುತ್ತಾರೆ ಪಟ್ಟಿ ಈ ಕೆಳಗಿನಂತಿವೆ

ಅಭಿನಯ ಗೀತೆ – ರಿಯಾ ಕೋಟ್ಯಾನ ಪ್ರಥಮ ಸ್ಥಾನ, ಧಾರ್ಮಿಕ ಪಠಣ – ಫಾತಿಮಾ ತಾನೀಷ – ಪ್ರಥಮ ಸ್ಥಾನ, ಭಕ್ತಿ ಗೀತೆ ಮಹಮ್ಮದ್ ಜಿಯಾನ್ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ – ಮನ್ಹ ತೃತಿಯ ಸ್ಥಾನ.